ಕಲಬುರಗಿ: ಆಳಂದ ತಾಲೂಕಿ ಝಳಕಿ(ಕೆ) ಗ್ರಾಮದ ಮನೆಯೊಂದರಲ್ಲಿ 16 ವರ್ಷದ ಬಾಲಕಿ ಮಾನಸಿಕ ಕಾಯಿಲೆಯಿಂದ ತುತ್ತಾಗಿ ಬಳಲುತ್ತಿರವ ಹಿನ್ನೆಲೆ ಆ ಬಾಲಕಿಗೆ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್‍ನಿಂದ ಆತ್ಮಸಮಾಲೋಚನೆ ನಡೆಸಿ ಸಮಸ್ಯೆಗೆ ಪರಿಹಾರ ನೀಡುವ ಮೂಲಕ ಉಚಿತ ಚಿಕಿತ್ಸೆ ನೀಡಲು ಮುಂದಾಗಿದೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ ರಾಷ್ಟ್ರೀಯ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಮಾತನಾಡಿದರು.
ಜಳಕಿ(ಕೆ) ಗ್ರಾಮದ ಪ್ರಭು ಪಾಟೀಲ್ ಅವರ ಮಗಳಾದ 16ವರ್ಷದ ಬಾಲಕಿಗೆ ಆದ ಛಿಟ್ಝಜಿಜಿ ಠಿಠಿಛ್ಞಿಠಿಜಿಟ್ಞ ಜಿಟ್ಟಛ್ಟಿ (ಮುರ್ಚೆರೋಗ) ಸಮಸ್ಯೆಯಿಂದ ಬಳಲುತ್ತಿದ್ದರು ಎಂದರು.
ಪ್ರಭು ಪಾಟೀಲ್ ಅವರ ಮಗಳಿಗೆ ಏಕಾಏಕಿ ಮೈಮೇಲೆ ಬೆಂಕಿ ಕಾಣಿಸಿಕೊಳ್ಳುತ್ತಿತ್ತು. ಆಕೆಯ ಮೈಮೇಲೆ ಎಲ್ಲಂದರಲ್ಲಿ ರಕ್ತ ಕಾಣಿಸಿಕೊಳ್ಳುತ್ತಿತ್ತು. ಕೈಗಳಲ್ಲಿ ಬ್ಲೆಡ್‍ನಿಂದ ಕೊಯ್ದ ರೀತಿ ಗಾಯಗಳು ಕಾಣಸುತ್ತದ್ದವು. ಸಮಸ್ಯೆ ಪರಿಹಾರ ಹುಡುಕಿ ಹಲವೆಡೆ ಸುತ್ತಾಡಿದ್ದರೂ ಏನು ಪ್ರಯೋಜನವಾಗಿಲ್ಲ. ಬದಲಿಗೆ ಬಾನಾಮತಿ ಹೆಸರಿನಲ್ಲಿ ಅನೇಕ ಬಾಬಾಗಳಿಂದ ಮತ್ತು ಸ್ವಾಮೀಜಿಗಳಿಂದ ಮೋಸ ಹೋಗಿ ಮೋಸ ಹೋಗಿದ್ದಾರೆ ಎಂದ ಅವರು, ನಂತರ ರಾಜ್ಯ ವೈಜ್ಞಾನಿಕ ಪರಿಷತ್ ಸಂಪರ್ಕಿಸಿದಾಗ ಅವರಿಗೆ ಎಲ್ಲ ಸಮಾಲೋಚನೆ ನೀಡಿದ ಬಳಿಗ ಈವಾಗ ಸರಿ ಆಗಿದೆ ಎಂದರು.
ಆ ಬಾಲಕಿಯೊಂದಿಗೆ ಅಪ್ತ ಸಮಾಲೋಚನೆ ನಡೆಸಿ ಒಬ್ಬೊಬ್ಬರನ್ನೆ ವಿಚಾರಿಸಿದಾಗ ನಿಜವಾದ ಸಮಸ್ಯೆ ಏನು ಎಂಬುವುದು ತಿಳಿಯಿತು. ಇದೊಂದು ಮಾನಸಿಕ ಕಾಯಿಲೆ. ಆ ಬಾಲಕಿಗೆ ಟ್ರೇಸ್ ಆದರೆ ಪ್ರಜ್ಞೆ ತಪ್ಪುತಾಳೆ. ಇದು ರಾಸಾಯನಿಕ ವ್ಯತ್ಯಾಸದಿಂದ ಆದ ಕಾಯಿಲೆ ಅμÉ್ಟ. ಅವಳು ಕನ್ನಡ ಮಾಧ್ಯಮದಿಂದ, ಇಂಗಿμï ಮಾದ್ಯಮಕ್ಕೆ ಓದಲು ಒತ್ತಾಯ ಮಾಡಿದರಿಂದ ಒತ್ತಡ ಹೆಚ್ಚಾಗಿ ಈ ರೀತಿ ಸಮಸ್ಯೆಯಾಗಿದೆ. ಅವಳ ಕಾಯಿಲೆ ಸರಿ ಪಡಿಸುವುದು ನಮ್ಮ ಜವಬ್ದಾರಿ. ಬೆಂಕಿ ಕಾಣಿಸಿಕೊಳ್ಳುವುದು, ಹಾಗೂ ಮೈಮೇಲೆ ಗಾಯಗಳಾಗಿರುವುದು ಮನಸ್ಸಿನ ಉದ್ವೇಗದಿಂದ ನಡೆದಿರು ಕ್ರಿಯೆಗಳು ಎಂದು ಹೇಳಿದರು.
ರವೀಂದ್ರ ಶಾಬಾದಿ, ಸತೀಶ ಸಜ್ಜನ್, ಹಣಮಂತರಾಯ ಐನೂಲಿ, ಸಂಗಣ್ಣ ಸತ್ಯಂಪೇಟೆ, ಅಯ್ಯಣ್ಣ ನಂದಿ, ಪ್ರಸನ್ನ ವಾಂಜರಖೇಡ ಇತರರಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…