ಬಿಸಿ ಬಿಸಿ ಸುದ್ದಿ

ಮೂಲನಿವಾಸಿ ಅಂಬೇಡ್ಕರ್ ಸೇನೆ ತಾಲೂಕು ಪದಾಧಿಕಾರಿಗಳ ನೇಮಕ

  • ಮೌಢ್ಯದಿಂದ ಹೊರಬಂದು ಧಮ್ಮ ದೀಕ್ಷೆ ಪಡೆಯಿರಿ-ರಾಹುಲ್ ಹುಲಿಮನಿ

ಸುರಪುರ: ನಗರದ ಗೋಲ್ಡನ್ ಕೇವ್ ಬುದ್ಧವಿಹಾರದಲ್ಲಿ ಮೂಲನಿವಾಸಿ ಅಂಬೇಡ್ಕರ್ ಸೇನೆಯ ಸುರಪೂರ ತಾಲೂಕ ಸಮಿತಿಯ ರಚನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯ ಸಂಘಟನಾ ಸಂಚಾಲಕರಾದ ರಾಹುಲ್ ಹುಲಿಮನಿ ಮಾತನಾಡಿ, ಬಾಬಾಸಾಹೇಬರ ಹೋರಾಟ ,ಸಮಾಜಮುಖಿ ಕಾರ್ಯಾಗಳು ಮತ್ತು ಅವರ ಆದರ್ಶ ದಾರಿಯಲ್ಲಿ ಸಾಗಲೂ ನಾವೆಲ್ಲರೂ ಮೌಡ್ಯತೆಯಿಂದ ಹೋರಬಂದು ಬೌದ್ಧ ಧಮ್ಮ ದೀಕ್ಷೆ ಪಡೆಯುವದು ಮತ್ತು ಶಿಕ್ಷಣವಂತರಾಗುವದು ಅವಶ್ಯಕವಿದೆ ಎಂದರು.

ಮುಂದಿನ ದಿನಗಳಲ್ಲಿ ಸಂಘಟನೆಯು ಜಿಲ್ಲೆಯಾದ್ಯಂತ ಹೋರಾಟಕ್ಕೆ ಅಣಿಯಾಗಲು ಎಲ್ಲಾ ತಾಲೂಕ ಸಮಿತಿಗಳನ್ನು ಪುನರ್ ರಚಿಸಲಾಗುತ್ತಿದೆ. ಪದಾಧಿಕಾರಿಗಳು ನೀಜವಾಗಿ ಬಾಬಾಸಾಹೇಬರ ಋಣ ಸ್ವಲಪಾದರು ತೀರಿಸಲೂ ಬಯಸಿದರೆ ಅಂತವರು ಸಮಾಜ ಸೇವೆಯಲ್ಲಿ ತಮ್ಮನ್ನು ತಾವೂ ತೋಡಗಿಸಿಕೊಂಡು ಶೋಷಿತರ ಪರ ಮತ್ತು ನೊಂದವರ ಪರ ಧ್ವನಿ ಎತ್ತಿ ಪರೋಪಕಾರಿ ಕೆಲಸಗಳನ್ನು ಸಂಘಟನೆಯಿಂದ ಮಾಡಬೇಕು ಎಂದರು.

ಇದೇ ಸಂದರ್ಬದಲ್ಲಿ ಕೇಲ ಕಾರ್ಯಾಕರ್ತರು ಮೂಲನಿವಾಸಿ ಅಂಬೇಡ್ಕರ್ ಸೆನೆಗೆ ನೂತನವಾಗಿ ಸೆರ್ಪಡೆಗೊಂಡರು. ಕಾರ್ಯಕ್ರಮದ ಆರಂಭದಲ್ಲಿ ಬುದ್ದನ ಮೂರ್ತಿಗೆ ಮತ್ತು ಬಾಬಾಸಾಹೇಬರ ಭಾವಚಿತ್ರಕ್ಕೆ ಪುಷ್ಫಗಳನ್ನು ಸಲ್ಲಿಸಿ ತ್ರಿಸರಣ ವಂದನೆಗಳನ್ನು ಸಲ್ಲಿಸಲಾಯಿತು. ಎಲ್ಲ ಪಧಾದಿಕಾರಿಗಳ ಅಭಿಪ್ರಾಯಗಳಂತೆ ತಾಲೂಕ ಸಮಿತಿಯನ್ನು ರಚಿಸಲಾಯಿತು.

ಪದಾಧಿಕಾರಿಗಳು: ಹಣಮಂತ ರತ್ತಾಳ ತಾಲೂಕು ಸಂಚಾಲಕ, ಶರಣು ಚಂದ್ಲಾಪುರ, ಚಂದಪ್ಪ ಪಂಚಮ, ಪರುಶುರಾಮ್ ಗೋವಾ, ಸತೀಶ ಯಡಿಯಾಪೂರ,ಯಮನಪ್ಪ ಕಟ್ಟಿಮನಿ, ಅವಿನಾಶ್ ಹೊಸಮನಿ, ನಾಗರಾಜ್ ಬೇವಿನಗಿಡ, ಅಲಿಸಾಬ್ ದೇವಿಕೇರಾ, ಶರಣು ಕೃಷ್ಣಾಪೂರ, ತಾಲೂಕು ಸಂಘಟನಾ ಸಂಚಾಲಕರು, ಜಾವೇದ್ ಪಟೇಲ್ ತಾಲೂಕ ಖಜಾಂಚಿ, ಈ ಸಂದರ್ಭದಲ್ಲಿ ಸಿದ್ರಾಮ್ ಹಾಲಭಾವಿ, ಹಣಮಂತ ಚಲುವಾದಿ, ಮಹಮ್ಮದ್ ಗೌಸ್, ವೆಂಕಟೇಶ್ ಬಡಿಗೇರ್, ಲಾಲೂ ಮಾಳಳ್ಳಿಕರ್, ತೌಫಿಕ್, ನಾಗೇಶ ಯಡಿಯಾಪುರ,ಬಸವರಾಜ್ ಯಾಳಗಿ, ಯಲ್ಲಪ್ಪ ರತ್ತಾಳ, ರಾಯಪ್ಪ ಇಸ್ಲಾಂಪೂರು, ಶರಣು ಬಿ ಹುಲಿಮನಿ, ಮುತ್ತು ಅಮ್ಮಾಪುರ ,ಉಮೇಶ ಹುಲಿಮನಿ, ಮಂಜುನಾಥ್ ಸಾಸಗೇರಿ, ಹಣಮಂತ ಕೊಡ್ಲಿ, ಮಲ್ಲಿಕಾರ್ಜುನ್ ತಳವಾರ, ನಿಂಗಪ್ಪ ಹದ್ನೂರು, ಮಲ್ಲಿಕಾರ್ಜುನ್ ಬಾದ್ಯಾಪೂರ, ಚಂದ್ರೂ ಘಂಟಿ, ಇನ್ನು ಹಲವಾರು ಕಾರ್ಯಾಕರ್ತರು ಸಭೆಯಲ್ಲಿ ಬಾಗವಹಿಸಿದ್ದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

11 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

22 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

22 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

1 day ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

1 day ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

1 day ago