ಕಲಬುರಗಿ: ಗಾಂಜಾದಂಧೆಕೋರರಿಂದಗಂಭೀರವಾಗಿ ಹಲ್ಲೆಗೊಳಗಾಗಿ ಚಿಂತಾಜನಕ ಸ್ಥಿತಿಯಲ್ಲಿರುವ ಕಲಬುರಗಿಜಿಲ್ಲಾಗ್ರಾಮೀಣ ಸಿಪಿಐ ಶ್ರೀಮಂತ್ ಇಲ್ಲಾಳ್ ಅವರನ್ನು ಹೆಚ್ಚಿನಚಿಕಿತ್ಸೆಗಾಗಿ ಸೋಮವಾರಏರ್ ಲಿಫ್ಟ್ ಮೂಲಕ ಬೆಂಗಳೂರಿಗೆ ಕರೆದುಕೊಂಡು ಹೋಗಲಾಯಿತು.
ಕಲಬುರಗಿಯುನೈಟೆಡ್‍ಆಸ್ಪತ್ರೆಯಿಂದ ಸುಸಜ್ಜಿತಅಂಬುಲೆನ್ಸ್ ಮೂಲಕ ಗ್ರೀನ್‍ಕಾರಿಡಾರ್ ಮಾಡಿ ವಿಮಾನ ನಿಲ್ದಾಣಕ್ಕೆತರಲಾಯಿತು.ಅಲ್ಲಿಂದ ವಿಶೇಷ ಏರ್‍ಅಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕಳುಹಿಸಲಾಯಿತು.10 ಗಂಟೆಗೆಟೇಕ್‍ಆಫ್‍ಆಗಿದ್ದು, 11 ಗಂಟೆ ಹೊತ್ತಿಗೆ ಬೆಂಗಳೂರಿನ ಎಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‍ಆಗಲಿದೆ.ಅಲ್ಲಿಂದಜೀರೋಟ್ರಾಫಿಕ್ ವ್ಯವಸ್ಥೆ ಮಾಡಿ ಮಣಿಪಾಲ್‍ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಲಾಗಿದೆ.
ಇದಕ್ಕೂ ಮುನ್ನಯುನೈಟೆಡ್‍ಆಸ್ಪತ್ರೆಗೆಏರ್‍ಆಂಬುಲೆನ್ಸ್ ವೈದ್ಯರುಚೀಪ್ ಮೆಡಿಕಲ್‍ಆಫೀಸರ್‍ಡಾ. ರಾಮಚಂದ್ರರೆಡ್ಡಿ, ಚೀಪ್‍ಆಪ್ ಪ್ಲೈಯಿಂಗ್ ಪ್ಯಾರಾ ಮೆಡಿಕಲ್‍ಅಧಿಕಾರಿರತ್ನಾಕರ್, ಬೆಂಗಳೂರಿನ ಐಸಿಎಟಿಟಿ ಏರ್‍ಆಂಬುಲೆನ್ಸ್ ಸರ್ವಿಸ್ ವೈದ್ಯರತಂಡ ಆಗಮಿಸಿ ಸಿಪಿಐ ಶ್ರೀಮಂತ ಇಲ್ಲಾಳ್ ಅವರನ್ನುಏರ್ ಲಿಫ್ಟ್ ಮಾಡಲು ಬೇಕಾದ ಐಸಿಯು ಸಲಕರಣೆಗಳ ಜೊತೆ ಆಗಮಿಸಿದ ಬಳಿಕ ಏರ್ ಲಿಫ್ಟ್‍ಗೆ ಸಕಲ ಸಿದ್ಧತೆ ಮಾಡಿಕೊಂಡರು. ವೈದ್ಯರಜತೆಗೆಚರ್ಚೆ ನಡೆಸಿದ ನಂತರಅಂಬುಲೆನ್ಸ್‍ಆಸ್ಪತ್ರೆಯಿಂದಏರ್‍ಪೆÇೀರ್ಟ್ ಗೆ ಹೊರಟಿತು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…