ಕಲಬುರಗಿ: ಅ. 08. ರಂದು ನಗರದ ಮಕ್ತಂಪುರ್ ಬಡಾವಣೆಯ ಗುರುಬಸವ ಬ್ರಹ್ಮನಮಠದಲ್ಲಿ ಶ್ರೀ ಮ ನಿ ಪ್ರ ಲಿಂ ಬಸವಲಿಂಗೇಶ್ವರರ 90 ನೇ ಪುಣ್ಯತಿಥಿ ಅಂಗವಾಗಿ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಖ ಬಿಲ್ವಾರ್ಚನೆ ಮಹಾಪ್ರಸಾದದೊಂದಿಗೆ ಶ್ರೀಗಳ ಪುಣ್ಯತಿಥಿ ಕಾರ್ಯಕ್ರಮ ಮಾಡಲಾಗುತಿದೆ. ಎಂದು ಸದ್ಭsಕ್ತಮಂಡಳಿಯ ಪರವಾಗಿ ಚಂದ್ರಕಾಂತ ಕಾಳಗಿ ಅವರು ತಿಳಿಸಿದ್ದಾರೆ.
ಇಂದು ನಡೆಯುವ ಪುಣ್ಯತಿಥಿ ಕಾರ್ಯಕ್ರಮಕ್ಕೆ ಮಹಾರಾಷ್ಟ್ರದ ನಾಗಣಸೂರ ಗ್ರಾಮದಲ್ಲಿ ಶಾಖಾ ಮಠದ ಭಕ್ತಾದಿಗಳು ಶ್ರೀಮಠಕ್ಕೆ ಆಗಮಿಸಿ ಮಠದ ಕರ್ತೃ ಗದ್ದುಗೆಯಿಂದ ನಾಗಣಸೂರ ಗ್ರಾಮಕ್ಕೆ ಗುರುಬಸವ ಬ್ರಹಮಠಕ್ಕೆ ತುಪ್ಪದ ಮಠಕ್ಕೆ ಜ್ಯೋತಿ ಯಾತ್ರೆ ತೆರಳಿತು.
ಈ ಕಾರ್ಯಕ್ರಮವು ಪೂಜ್ಯ ಮ ನಿ ಪ್ರ ಸ್ವ ಶಿವಾನಂದ ಮಹಾಸ್ವಾಮಿಗಳು, ಸತೀಶ ಸ್ವಾಮಿ ಹಿರೇಮಠ ಇವರುಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ಬಡಾವಣೆಯ ಗಣ್ಯರಾದ ಶಂಕರ ನನ್ನಾ, ರಾಜಶೇಖರ ಕಲ್ಯಾಣಿ, ಮಲ್ಲಿಕಾರ್ಜುನ ಕಿಣಗಿ, ಚಂದ್ರಕಾಂತ ಕಾಳಗಿ, ಅಣವೀರಯ್ಯ ಮಠಪತಿ, ಗಂಗಧರಯ್ಯ ಅಗ್ಗಿಮಠ, ಬಸವರಾಜ್ ಅಗ್ಗಿ, ನಾನಗೌಡ ಪಾಟೀಲ್ ನೇತೃತ್ವದಲ್ಲಿ ಮಹಾರಾಷ್ಟ್ರದ ನಾಗಣಸೂರ ಗ್ರಾಮದ ಭಕ್ತರಿಗೆ ಶ್ರೀ ಬ್ರಹ್ಮನಮಠದ ಜ್ಯೋತಿ ಯಾತ್ರೆಗೆ ಬೀಳ್ಕೊಟ್ಟರು. ಇಂದು ಶ್ರೀಮಠದಲ್ಲಿ ಜರುಗಲಿರುವ ಕಾರ್ಯಕ್ರಮದಲ್ಲಿ ಸಕಲ ಸದ್ಭಕ್ತರು ಭಾಗವಹಿಸಿ ಕೃತಾರ್ಥರಾಗಿ, ಪ್ರಸಾದ ಸ್ವೀಕರಿಸಬೇಕೆಂದು ಕೋರಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…