ಕಲಬುರಗಿ: ಇಲ್ಲಿನ ಫಿಲ್ಟರ್ ಬೆಡ್ ಬಡಾವಣೆಯ ಅಂಬೇಡ್ಕರ್ ಆಶ್ರಯ ಕಾಲೋನಿ ನಿವಾಸಿ ಗಂಗಮ್ಮ (22) ಕುಡಿಯುವ ನೀರು ತರಲು ತೆರಳಿದ್ದಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಯುವತಿಯ ಮನೆಗೆ ಉತ್ತರ ಕ್ಷೇತ್ರದ ಶಾಸಕಿ ಖನೀಜ್ ಫಾತಿಮಾ ಭೇಟಿ ನೀಡಿ ಯುವತಿಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನನ್ನ ಮಗಳು ನಮ್ಮಕುಟುಂಬವನ್ನು ಸಾಕುತಿದ್ದಳು. ನನಗೂ ಕೂಡ ಹೃದಯ ಸಮಸ್ಯೆಇದೆ. ಯಾವುದೇ ಕೆಲಸ ಮಾಡಲು ಆಗುವುದಿಲ್ಲ. ಇದ್ದ ಒಬ್ಬ ಮಗ ಇನ್ನೂ ಶಾಲೆ ಕಲಿಯುತ್ತಿದ್ದಾನೆ. ಈಗ ನನ್ನ ಕುಟುಂಬಕ್ಕೆಯಾರುಗತಿ? ಎಂದು ಶಾಸಕಿಯ ಎದುರು ಮೃತಳ ತಾಯಿ ಅಳಲು ತೋಡಿಕೊಂಡರು.
ಸಾವನ್ನಪ್ಪಿದಯುವತಿಯ ಸಹೋದರನಿಗೆ ನೌಕರಿ ಮತ್ತುಕುಟುಂಬಕ್ಕೆ 25 ಲಕ್ಷರೂಪಾಯಿ ಪರಿಹಾರ ನೀಡುವ ಭರವಸೆ ನೀಡಿದರು. ನಂತರ ಮಾತನಾಡಿದ ಅವರು, ಯುವತಿಯತಾಯಿಗೆ ಹೃದಯ ಕಾಯಿಲೆಗೆ ಧನಸಹಾಯ ಮತ್ತು ಅವರ ಕುಟುಂಬದಒಬ್ಬ ವ್ಯಕ್ತಿಗೆ ನೌಕರಿ ಮತ್ತು ಪರಿಹಾರ ನೀಡಬೇಕುಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಫೋನ್ ಮೂಲಕ ತಿಳಿಸಿದರು.
ನಂತರಕಾಂಗ್ರೆಸ್ ಮುಖಂಡ ಹಣಮಂತ ವಂಟಿಕೂಡ ಮಾತನಾಡಿ, ಮೃತರಕುಟುಂಬಕ್ಕೆ ಪರಿಹಾರ ನೀಡುವ ಭರವಸೆ ನೀಡಿದರು.
ಮುಂಖಡರಾದದ ಆದಿಲ್ ಸುಲೇಮಾನ, ಸವಿತಾ ವಂಟಿ, ಯಮನಪ್ಪ ಹೊಸಮನಿ, ಸತ್ಯನಾರಾಯಣ, ಯೋಗರಾಜ ಬಾಣೇಕರ ಸೇರಿದಂತೆ ಅನೇಕ ಕಾರ್ಯಕರ್ತರುಕಾಲೋನಿಯ ನಿವಾಸಿಗಳು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…