ಕಲಬುರಗಿ: ನಗರದಜಗತ್ ಸರ್ಕಲ್ ಬಳ್ಳಿ ಉದ್ಘಾಟನಾ ಸಮಾರಂಭವನ್ನು ಮಾಡಲಾಯಿತು. ನಂತರಜಗತ್ ಸರ್ಕಲ್‍ಇಂದತಿಮ್ಮಪೂರಿ ಸರ್ಕಲ್ ವರೆಗೆ ಮೆರವಣಿಗೆಯನ್ನು ನಡೆಸಲಾಯಿತು.
ಇಂದು ನಮ್ಮದೇಶದಲ್ಲಿ ಹಲವಾರು ಸಮಸ್ಯೆಗಳು ತಲೆದುರಿವೆ, ಅದರಲ್ಲಿ ಬಹುಮುಖ್ಯವಾಗಿ ಬೆಲೆ ಏರಿಕೆ ಮತ್ತು ನಿರುದ್ಯೋಗ, ಇದರಿಂದ ಬಡ ಮತ್ತು ಮಧ್ಯಮ ವರ್ಗದಜನರ ಬದುಕು ನರಕಆಗಿದೆ,ಬಡಜನರು ಬಳಸುವ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ, ಆದಾಯ ಪಾತಾಳಕ್ಕೆ ಕುಸಿದಿದೆ.
ಜನಜಾಗೃತಿಜಾತವನ್ನು ವೆಲ್ಫೇರ್ ಪಾರ್ಟಿಆಫ್‍ಇಂಡಿಯಾದರಾಜ್ಯಾಧ್ಯಕ್ಷರಾದತಾಹಿರ್ ಹುಸೇನ್‍ಅವರು ಚಾಲನೆ ನೀಡಿದರು.ಬೆಲೆ ಏರಿಕೆ ಮತ್ತು ನಿರುದ್ಯೋಗದಕುರಿತುಅಕ್ಟೋಬರ್ 15 ರಿಂದ 31ರವರೆಗೆ ದೇಶದೆಲ್ಲಡೆ ಹಾಹಾಕಾರ-ನಿರುದ್ಯೋಗ ಬೆಲೆ ಏರಿಕೆಗೆಎಂದು ಪರಿಹಾರ* ಎಂಬ ಘೋಷವ್ಯಾಖ್ಯಾದೊಂದಿಗೆ ವೆಲ್ಫೇರ್ ಪಾರ್ಟಿಆಫ್‍ಇಂಡಿಯಾದೇಶಾದ್ಯಂತಒಂದುಆಂದೋಲನ ಹಮ್ಮಿಕೊಂಡಿದೆಎಂದು ವೆಲ್ಫೇರ್ ಪಾರ್ಟಿಆಫ್‍ಇಂಡಿಯಾದರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುಬ್ರಮಣಿಅರಮೋಘಮ್ ಹೇಳಿದರು.
ಆಂದೋಲನದ ಸಂಧರ್ಭದಲ್ಲಿಕಲ್ಯಾಣಕರ್ನಾಟಕದ ಹೃದಯ ವಾದ ಕಲಬುರ್ಗಿ ದಿಂದ ಮಂಗಳೂರಿನವರೆಗೆ ಒಂದುಜನಜಾಗೃತಿಜಾಥಾ ನಡೆಯುವುದುಎಂದು ಹೇಳಿದರು.
ದೇಶದಲ್ಲಿ ಹಣದುಬ್ಬರ ಮತ್ತು ನಿರುದ್ಯೋಗ ಬಿಕ್ಕಟ್ಟು ನಿಭಾಯಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದ್ದು, ಕೂಡಲೇ ಪರಿಹಾರಕ್ರಮ ತೆಗೆದುಕೊಳ್ಳಬೇಕು.ನಿರುದ್ಯೋಗಿಯುವಕರಿಗೆ ನಿರುದ್ಯೋಗ ಭತ್ತೆ ನೀಡಬೇಕು.ಅಗತ್ಯ ವಸ್ತುಗಳ ಮೇಲಿನ ಬೆಲೆ ಏರಿಕೆಯನ್ನು ಹಿಂಪಡೆಯಬೇಕು.ಬಡವರಿಗೆಅವರಖರೀದಿ ಸಾಮಥ್ರ್ಯವನ್ನು ಸಕ್ರೀಯಗೊಳಿಸಲು ಹಣ ನೀಡಬೇಕು.ಎಲ್ಲಾ ಬಿಪಿಎಲ್‍ಕಾರ್ಡ್ ಕುಟುಂಬಗಳಿಗೆ ಉಚಿತ ಸಿಲಿಂಡರ್ ಮತ್ತು ಸಬ್ಸಿಡಿರಿಫಿಲ್ ಸಿಲಿಂಡರ್ ಗಳು ನೀಡಬೇಕು.
ಅಪೌಷ್ಟಿಕತೆ ಮತ್ತು ಹಸಿವು ತಡೆಯಲು ಬಿಪಿಎಲ್‍ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಅನ್ನರೋಜ್ಗಾರ್‍ಯೋಜನೆ ಮುಂದುವರೆಸಬೇಕು. ಅಸಂಘಟಿತ ವಲಯಗಳನ್ನು ಸಂಘಟಿಸಬೇಕು ಮತ್ತು ಭದ್ರತೆಗಳನ್ನು ನೀಡಬೇಕು.ಮಹಿಳಾ ಕಾರ್ಮಿಕರಿಗೆ ಸಮಾನ ವೇತನ ಮತ್ತು ಭದ್ರತೆ ನೀಡಬೇಕು.ಕಾಳ ಸಂತೆ ಮತ್ತು ಭ್ರμÁ್ಟಚಾರವನ್ನುತಡೆಯಲು ಸೂಕ್ತ ಕಾನೂನು ಜಾರಿಗೊಳಿಸಬೇಕು ಸೇರಿಇತರೆ ಬೇಡಿಕೆಗಳ ಈಡೇರಿಕೆಗೆ ಈ ಆಂದೋಲನ ದ ಸಂದರ್ಭದಲ್ಲಿ ಆಗ್ರಹಿಸಿಲಾಗುವುದು.
ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಮುಂದಾಗಿರುವ ವೆಲ್ಫೇರ್ ಪಾರ್ಟಿಆಫ್‍ಇಂಡಿಯಾದರಾಷ್ಟ್ರೀಯಆಂದೋಲನ ಎಲ್ಲರೂಕೈಜೋಡಿಸುವ ಮೂಲಕ ಯಶಸ್ವಿಗೊಳಿಸಬೇಕು. ಜಾಥಾ ಸಂದರ್ಭದಲ್ಲಿ ಸಾರ್ವಜನಿಕ ಸಭೆ, ಬೈಕ್‍ರ್ಯಾಲಿ, ಪತ್ರಿಕಾಗೋಷ್ಠಿ, ಬೀದಿ ನಾಟಕಗಳ ಮೂಲಕ ಜನಜಾಗೃತಿ ಮೂಡಿಸುವಕಾರ್ಯ ನಡೆಯುತ್ತದೆ. ಜನಕಲ್ಯಾಣ ಬಿಟ್ಟು ಸ್ವಾರ್ಥದಲ್ಲಿ ಮುಳುಗಿರುವ ಸರಕಾರಕ್ಕೆಎಚ್ಚರಿಕೆ ನೀಡಲು ನಮ್ಮೊಂದಿಗೆ ಕೈಜೋಡಿಸಿ ಎಂದು ವೆಲ್ಫೇರ್ ಪಾರ್ಟಿಆಫ್‍ಇಂಡಿಯಾರಾಜ್ಯಾಧ್ಯಕ್ಷರಾದತಾಹೇರ್ ಹುಸೇನ್ ಮನವಿ ಮಾಡಿದ್ದಾರೆ.
ಮುಸ್ಲಿಂ ಲೀಗ್ ಪಕ್ಷದ ಮುಖಂಡರು, ,ರಾಜ್ಯ ಕಾರ್ಯದರ್ಶಿಗಳಾದ ಆದಿಲ್ ಪಟೇಲ್, ಮುಜಾಹಿದ್ ಪಾμÁ ಖುರೇಶಿ, ಅಜೀಜ್ ಜಾಗೀರ್ದಾರ್, ಜಿಲ್ಲಾಧ್ಯಕ್ಷ ಮುಬೀನ್‍ಅಹಮದ್, ಅಜೀಜ್ ಪಟೇಲ್, ಸಲೀಂ ಚಿತಾಪೂರಿ ಸೇರಿದಂತೆ ಮುಂತಾದವರುಇದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…