ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು | ಸುಭಾಷ್ ರಾಠೋಡ್ ನೇತೃತ್ವದಲ್ಲಿ ವಿಜಯೋತ್ಸವ

ಚಿಂಚೋಳಿ: ಪುರಸಭೆಯ 14ನೇ ವಾರ್ಡಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ವೆಂಕಟಮ್ಮ ದಿಲೀಪಕುಮಾರ ಘಾಲಿಯವರು ಜಯಗಳಿಸಿದು ಹಾಗೂ ಕನಕಪೂರ, ಗಡಿಕೇಶ್ವರ ಗ್ರಾಮ ಪಂಚಾಯತ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸರಿಂದ ಚಿಂಚೋಳಿ ಕಾಂಗ್ರೆಸ್ ಮುಖಂಡರಾದ ಸುಭಾಷ್ ವ್ಹಿ. ರಾಠೋಡ್ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ, ಚಿಂಚೋಳಿ ಅಧ್ಯಕ್ಷರಾದ ಬಸವರಾಜ ಆರ್. ಮಲಿ ನೇತೃತ್ವದಲ್ಲಿ, ನೂರಾರು ಕಾಂಗ್ರೆಸ್ ಮುಖಂಡರು, ಯುವ ನಾಯಕರು, ಕಾರ್ಯಕರ್ತರು, ಅಭಿಮಾನಿಗಳೆಲ್ಲರೂ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಣೆ ಮಾಡಿದರು.

ಈ ಸಂದರ್ಭದಲ್ಲಿ ಅನೀಲ್ ದೇವೇಂದ್ರಪ್ಪ ಜಮಾದಾರ, ಅಬ್ದುಲ್ ಬಾಸಿದ್, ಗೋಪಾಲರಾವ್ ಕಟ್ಟಿಮನಿ, ಗೋಪಾಲ ಜಾಧವ, ಜಗನಾಥ್ ಕಟ್ಟಿ, ಸೈಯಾದ ಶಬ್ಬೀರ್, ಅನ್ವರ್ ಖತೀಬ್, ಮಹ್ಮದ ಹಾದಿಸಾಬ್, ಖಲಿಲ್ ಪಟೇಲ್, ಬಸವರಾಜ ಕಡಬೂರ,ಚಿತ್ರಶೇಖರ ಪಾಟೀಲ್, ಶರಣು ಪಾಟೀಲ್, ಮಲ್ಲಿಕಾರ್ಜುನ ಭೂಶೆಟ್ಟಿ, ನಾಗೇಶ್ ಗುಣಾಜಿ, ಸುರೇಶ ಭಂಟಾ,ಸಂತೋಷ ಗುತ್ತೇದಾರ, ನಾಗಮಣಿ ಮರಪಳ್ಳಿ, ರಾಜೇಂದ್ರ ನಿಂಗದಳ್ಳಿ, ಶಶಿಧರ ಅಲ್ಲಾಪೂರ, ಅಯೂಬ್ ಖಾನ್, ಮಸೂದ್ ಸೌದಗಾರ, ರಾಜು ನವಲೆ, ಸಂತೋಷ ಪವಾರ, ಮಲ್ಲಿಕಾರ್ಜುನ ಕೋಟಪಲ್ಲಿ, ರಾಮಲು ಶಾದಿಪೂರ, ಅಶೋಕ್ ಇದ್ಲಾಯಿಕರ, ಸೋಮಶೇಖರ್ ಕರಕಟ್ಟಿ, ಸಲೀಮ್ ಸೌದಗಾರ, ರೇವಸಿದ್ದಪ್ಪ ಪೂಜಾರಿ, ರವೀಂದ್ರ ಕುಮಾರ ರಾಠೋಡ ವೆಂಕಟ್ ಮಂತನಗೋಡ, ಮಹೇಶ್ ಘಾಲಿ, ದಿಲೀಪ್ ಕುಮಾರ್ ಘಾಲಿ, ರಮೇಶ್ ವಾರಕರ, ಶಂಕರ ಕುಶಾಳೆ, ಹಫೀಜ್ ಪಟೇಲ್, ಹಸನ್ ಹಶ್ಮಿ, ಕೃಷ್ಣ ಬೀರಪೂರ, ಗಂಗಾಧರ ಗಡ್ಡಿಮನಿ, ಚಾಂದ್ ಪಟೇಲ್, ಫಾರೂಖ್ ಹುಸೇನ್, ಹಾಗೂ ಅನೇಕ ಮುಖಂಡರು, ಯುವ ನಾಯಕರು, ಕಾರ್ಯಕರ್ತರು, ಅಭಿಮಾನಿಗಳೆಲ್ಲರೂ ಉಪಸ್ಥಿತರಿದ್ದರು.

emedialine

Recent Posts

ಶರಣಬಸವ ವಿಶ್ವವಿದ್ಯಾಲಯದಲ್ಲಿ 14ರಂದು ರಾಷ್ಟ್ರೀಯ ವಿಚಾರ ಸಂಕಿರಣ

ಕಲಬುರಗಿ; ಶರಣಬಸವ ವಿಶ್ವವಿದ್ಯಾಲಯ ಮತ್ತು ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ಜಂಟಿಯಾಗಿ, ನಗರದ ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿರುವ ದೊಡ್ಡಪ್ಪ ಅಪ್ಪ…

44 mins ago

ಕಾ.ಸೀತಾರಾಮ ಯೇಚೂರಿಗೆ ಸಿಪಿಐಎಂ ಕಚೇರಿಯಲ್ಲಿ ಶೃದ್ಧಾಂಜಲಿ

ಕಲಬುರಗಿ: ಸಿಪಿಐಎಂ ಪಕ್ಷದ ಅಖಿಲ ಭಾರತ ಪ್ರದಾನ ಕಾರ್ಯದರ್ಶಿಗಳಾಗಿದ್ದ 72 ವಯಸ್ಸಿನ ಕಾ.ಸೀತಾರಾಮ ಯೇಚೂರಿಯವರು ಇಂದು ಸಂಜೆ ನಿಧನ ಹೊಂದಿದ್ದು,…

51 mins ago

ಕ್ರೀಡೆಗಳು ವಿದ್ಯಾರ್ಥಿಗಳನ್ನು ಸಧೃಡ ಆರೋಗ್ಯವಾಗಿ ಇಡುತ್ತವೆ

ಕಲಬುರಗಿ: ಕ್ರೀಡೆಗಳು ವಿದ್ಯಾರ್ಥಿಗಳು ಸದೃಢವಾಗಿ ಮತ್ತು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಅವರು ದೈನಂದಿನ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅನಿರೀಕ್ಷಿತ ರೋಗಗಳು…

1 hour ago

PDA ಕಾಲೇಜಿನಲ್ಲಿ ಸೆ. 13,14 ರಂದು ವಿಚಾರ ಸಂಕಿರಣ

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಯರಿಂಗ ಕಾಲೇಜಿನಲ್ಲಿ ನಾಳೆಯಿಂದ ಎರಡುದಿನಗಳ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ…

1 hour ago

ಲಿಂಗಾಯತ ದೀಕ್ಷ ಪಂಚಮಸಾಲಿ ವಕೀಲರ ಪರಿಷತ್ತ ನೂತನ ಸಮಿತಿ ರಚನೆ

ಕಲಬುರಗಿ: ಲಿಂಗಾಯತ ದೀಕ್ಷ ಪಂಚಮಸಾಲಿ ವಕೀಲರ ಪರಿಷತ್ತಿನ ಸಭೆಯಲ್ಲಿ ಜಿಲ್ಲಾ ಸಮಿತಿ ರಚಿಸಲಾಯಿತು. ಈ ವೇಳೆಯಲ್ಲಿ ಜಿಲ್ಲಾ ಅಧ್ಯಕ್ಷರಾಗಿ ರವೀಂದ್ರ…

1 hour ago

ಕಲಬುರಗಿ: ಸೆ. 13 ರಿಂದ “ಪ್ರವಾದಿ ಮುಹಮ್ಮದ್(ಸ) ಮಹಾನ್ ಚಾರಿತ್ರ್ಯವಂತ”ರು ಅಭಿಯಾನ

ಕಲಬುರಗಿ: ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಘಟಕದ ವತಿಯಿಂದ "ಪ್ರವಾದಿ ಮುಹಮ್ಮದ್(ಸ) ಮಹಾನ್ ಚಾರಿತ್ರ್ಯವಂತ" ಎಂಬ ಧ್ಯೇಯವಾಕ್ಯದಡಿ ರಾಜ್ಯವ್ಯಾಪಿ…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420