ಕಲಬುರಗಿ: ಮಹಿಳಾ ಬ್ಯಾಂಕಗಾಗಿ ಬೆಳಯಲಿ ಎಂದು ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ ಹೇಳಿದರು.
ಓಂ ನಗರದಲ್ಲಿ ಮಹಿಳಾ ಪತ್ತಿನ ಸಹಕಾರ ಸಂಘ ಉಧ್ಘಾಟಿಸಿ ಮಾತನಾಡಿದ ಅವರು, ನನ್ನ ಮತಕ್ಷೇತ್ರದ ಮಹಿಳೆಯರು ಸೇರಿಕೊಂಡು ಸಂಘ ಮಾಡಿರುವುದು ಖಷಿ ತಂದಿದೆ. ಈ ಸಂಘ ಮುಂಬರುವದಿನಗಳಲ್ಲಿ ಬ್ಯಾಂಕ್ ಆಗಿ ಬೆಳೆಯಲಿ ಎಂದು ಹಾರೈಸಿದರು.
ಮುಖ್ಯಅತಿಥಿಗ¼ಗಿದ್ದ ಕ.ಕ. ಪ್ರತ್ಯೇಕ ರಾಜ್ಯ ಹೋರಾಟ ಸಮೀತಿ ಅದ್ಯಕ್ಷ ಎಂ. ಎಸ್. ಪಾಟೀಲ್ ನರಿಬೋಳ ಮಾತನಾಡಿ, ಮಹಿಳಾ ಪತ್ತಿನ ಸಹಕಾರ ಸಂಘ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಸಂಘ ಮಾಡುವುದು ಎಷ್ಟು ಮುಖ್ಯವೊ ಅದನ್ನು ಎಲ್ಲಾ ಸದಶ್ಯರು ಕೂಡಿಕೊಂಡು ಬೇಳೆಸುವುದು ಅμÉ್ಟ ಮುಖ್ಯವಾಗಿದೆ ಎಂದರು.
ಸಾವಿತ್ರಿ ಕುಳಗೇರಿ ಡಾ.ಪರುಕ್ ಮನೂರ, ಮೇಘನಾ, ಮಂಜುನಾಥ ಕಳಸ್ಕರ, ದರ್ಮಪ್ರಕಾಶ ಪಾಟೀಲ, ಕಿಶೋರಕುಮಾರ ಪಾಟೀಲ, ತೇಜರಾಜ ಪಾಟೀಲ, ಸಿದ್ದಲಿಂಗಯ್ಯ ವಸ್ತ್ರದ ಭೀಮಾಶಂಕರ ಚಕ್ಕಿ ಶೀವಾನಿರಾವ್ ಇದ್ದರು. ಸಂಘದ ಅದ್ಯಕ್ಷೆ ಸುನಂದಾ ಪಾಟೀಲ ಅದ್ಯಕ್ಷತೆ ವಹಿಸಿದ್ದರು. ಸಂಘದ ಸರ್ವಸದಶ್ಯರು ಕಾಲನಿಯ ಮಹಿಳೆಯರು ಬಾಗವಹಿಸಿದ್ದರು
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…