ಕಾಳಗಿ: ಚಿಂಚೋಳಿ ಕ್ಷೇತ್ರದಲ್ಲಿ 40 ಸಾವಿರಕ್ಕೂ ಹೆಚ್ಚು ಕೋಲಿ ಸಮಾಜದ ಮತದಾರರಿದ್ದು, ಮತವನ್ನು ಪಡೆಯಲು ಕಾಳಗಿ-ಚಿಂಚೋಳಿ ಕಾಂಗ್ರೆಸ್ ಪಕ್ಷದವರು ಹಗಲು ಕನಸು ಕಾಣುತ್ತಿದ್ದಾರೆ, ಅದು ನನಸಾಗುವುದು ಕಷ್ಟಕರವಾಗಿದೆ ಎಂದು ಕಾಳಗಿ ತಾಲ್ಲೂಕು ಬಿಜೆಪಿ ಓಬಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಮರಗುತ್ತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ರವರಿಂದ ನೇರವೇರದ ಕೋಲಿ ಸಮಾಜದವರಿಗೆ ರಾಷ್ಟ್ರಪತಿ ಹುದ್ದೆ ನೀಡಿದ ಹೆಮ್ಮೆಯ ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜಿ, ರಾಜ್ಯದ ಕಾಮನಮ್ಯನ್ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣಪತ್ರ ನೀಡುವ ಎದಢ ತಟ್ಟಿ ಹೇಳಿಕೊಳ್ಳುವಹಾಗಿದೆ.
ಸಂಸದ ಡಾ ಉಮೇಶ ಜಾದವರವರ ಸತತ ಪ್ರಯತ್ನದಿಂದ ಕೋಲಿ ಸಮಾಜದ ಬಹುದಿನಗಳ ಬೇಡಿಕೆ ಇಡೇರುವ ಹಂತಕ್ಕೆ ತಲುಪಿದೆ. ಚಿಂಚೋಳಿ ಕ್ಷೇತ್ರದಲ್ಲಿ ಅವಿನಾಶ ಜಾಧವ್ ರವರ ಅಭಿವೃದ್ಧಿಯ ಕಾರ್ಯಗಳ ಜನರಿಗೆ ಮೆಚ್ಚಸಿದ್ದಾರೆ, ಮತ್ತೋಮ್ಮೆ ಬಿಜೆಪಿ ಪಕ್ಷ ಜಯಭೇರಿ ಭಾರಿಸುವುದರಲ್ಲಿ ನಿಶ್ಚೀತವಾಗಿದೆ.
ಮಾತು ಕೊಟ್ಟಂತೆ ಉಪಜಾತಿ ಪರ್ಯಾಯ ಪದಗಳಾದ, ಕಬ್ಬಲಿಗ, ಬೇಸ್ತ, ಮಿನುಗಾರ ,ಸುಣಗಾರ, ಅಂಬಿಗ, ಗಂಗಾಮತ ಸೇರಿದಂತೆ ಮುಂತಾದ ಪದಗಳಿಗೆ ಎಸ್ಟಿ ಪ್ರಮಾಣ ಪತ್ರ ದೊರೆಯುವ ಕಾಲ ಸನ್ನಿತವಾಗಿದೆ ಎಂಬ ಭರವಸೆ ಕೋಲಿ ಸಮಾಜಕ್ಕೆ ಇದೆ. ಇಷ್ಟೇಲ್ಲ ಬೇಕು-ಬೇಡಿಕೆಗಳು ಕೋಲಿ ಸಮಾಜಕ್ಕೆ ಬಿಜೆಪಿ ಪಕ್ಷದ ನಾಯಕರು ನೀಡಿದ್ದಾರೆ ಅಂದಮೇಲೆ ಕಾಂಗ್ರೆಸ ಕೋಡುಗೆ ಶೂನ್ಯವಾಗಿದೆ, ಪಕ್ಷವೂ ನೇನಸಿಕೊಳ್ಳುವ ಮಾತೇಲ್ಲಿದೆ ಎಂದು ಹೇಳಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…