ಕಲಬುರಗಿ: ದೆಹಲಿ ಕಾಪೆರ್Çರೇಷನ ಚುನಾವಣೆಯ ಫಲಿತಾಂಶವು ದೇಶದ ಜನರ ಧ್ವನಿ ಏನು ತಿಳಿದುಕೊಂಡಿದೆ.
ಜನರು ಉಪೇಕ್ಷೆ ಎನು ಎಂದು ತೋರಿಸುತ್ತೇದೆ, ದೇಶದ ರಾಜಧಾನಿಯ ಜನ ಬದಲಾವಣೆ ಬಯಸಿ ಇಂತಹ ಅಭೂತಪೂರ್ವ ನಿರ್ಣಯ ಮಾಡಿದ್ದಾರೆ, ಕೇಜ್ರಿವಾಲ್ ಅವರ ಆಡಳಿತ ಎಷ್ಟು ಗಟ್ಟಿ ಮತ್ತು ಭ್ರಷ್ಟಾಚಾರ ಮುಕ್ತ ಎನ್ನುವುದು ಇದು ಸಾರಿ ಹೇಳುತ್ತದೆ, ಕರ್ನಾಟಕದ ಜನತೆ ಸಹ ಬದಲಾವಣೆ ಬಯಿಸಿ ಇದೆ ತರಹ ಆಡಳಿತ ಬಯಸುತ್ತಿದ್ಧಾರೆ. ಕರ್ನಾಟಕ ಮತ್ತು ನಾವು ಕೂಡ ಚುನಾವಣೆಯ ಸಂಪೂರ್ಣ ತಯಾರಿ ಮಾಡುತ್ತಿದ್ದೇವೆ. ಎಂದು ಆಮ್ ಆದ್ಮಿ ಪಕ್ಷದ ನಗರ ಅಧ್ಯಕ್ಷ ಸಜ್ಜಾದ ಅಲಿ ಇನಾಮದಾರ ಹೇಳಿದರು.
ಕೇಜ್ರಿವಾಲ್ ಅವರು ಅತಿ ಶೀಘ್ರದಲ್ಲಿ ನಮ್ಮ ರಾಜ್ಯಕ್ಕೆ ಬಂದು ಬದಲಾವಣೆ ಗಾಳಿ ಶುರು ಮಾಡಲಿದ್ದಾರೆ. ಇಂದಿನ ಫಲಿತಾಂಶವು ಐತಿಹಾಸಿಕವಾಗಿದ್ದು. ದಿಲ್ಲಿಯ ಮತದಾರರು ಸುಮಾರು 15 ವರ್ಷಗಳ ಬಿಜೆಪಿ ಭ್ರಷ್ಟಚಾರಿ ದುರಾಡಳಿತ, ಕಿತ್ತೊಗೆದ್ದಿದಗದ್ದಾರೆ. ಇನ್ನು ಮುಂದೆ ಜನ ಸರ್ಕಾರ ಸ್ಥಾಪನೆಯಾಗುತ್ತದೆ ಅಂದರೆ ಅದು ಆಮ್ ಆದ್ಮಿ ಸರ್ಕಾರ ಜನರೇ ನಿರ್ಣಯ ಮಾಡುವ ಸರ್ಕಾರ ಇದಾಗಿದೆ ಎಂದು ಸಜ್ಜಾದ ಅಲಿ ಇನಾಮದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…