ಕಲಬುರಗಿ: ಕಲ್ಯಾಣ ಕರ್ನಾಟಕ ಲೋಕೋಪಯೋಗಿ ನೌಕರರ ಸಂಘ ವತಿಯಿಂದ 2023 ದಿನದರ್ಶಿಕೆ “ಕ್ಯಾಲೆಂಡರ್” ಬಿಡುಗಡೆ ಸಮಾರಂಭ ಮಾಡಲಾಯಿತು.
ಮುಖ್ಯ ಅತಿಥಿಯಾಗಿ ಮುಖ್ಯ ಇಂಜಿನಿಯರ್ ಹಾಗೂ ಸಂಘದ ಗೌರವಾಧ್ಯಕ್ಷ ಜಗನ್ನಾಥ ಹಲಿಂಗೆ ಮತ್ತು ಮನೋಜ್ ಕುಮಾರ್ ಗಡಬಳ್ಳಿ ಅಧೀಕ್ಷಕ ಅಭಿಯಂತರು ವಿನ್ಯಾಸ ಮತ್ತು ಪಿ ನಿವಾಸ್ ಅಧೀಕ್ಷಕ ಅಭಿಯಂತರು ಲೋಕೋಪಯೋಗಿ ವೃತ್ತ ರೇವಣಸಿದ್ದಪ್ಪ ಅಧೀಕ್ಷಕ ಅಭಿಯಂತರರು, ಲೋಕೋಪಯೋಗಿ ಗುಣ ಭರವಸೆ ವೃತ್ತ ಮಲ್ಲಿಕಾರ್ಜುನ್ ಎಚ್ ಕಾರ್ಯನಿರ್ಕ ಅಭಿಯಂತರು ಲೋಕೋಪಯೋಗಿ ವಿಭಾಗ ವೆಂಕೋಬ್ಯಾಚಾರ್ ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ಗುಣ ಭರವಸೆ ವಿಭಾಗ ಮಂತ ಬೆನ್ನೂರ್ ಸಾಯಕ ಕಾರ್ಯನಿರ್ವಾಹಕ ಅಭಿಯಂತರು ಲೋಕೋಪಯೋಗಿ ವಿದ್ಯುತ್ ಉಪ ವಿಭಾಗ ಹಾಗೂ ಸಂಘದ ಅಧ್ಯಕ್ಷರಾದಂತಹಶರಣ್ ರಾಜ್ ಚಪ್ಪರಬಂದಿ ಮಹಿಳಾ ಘಟಕದ ಅಧ್ಯಕ್ಷರಾದಂತ ಮತಿ ಗಿರಿಜಾದೇವಿ, ಉದಯಕುಮಾರ್ ಮಾಕ ಪ್ರಧಾನ ಕಾರ್ಯದರ್ಶಿಗಳು,ಕಮಲಾಕರ ಆನೆಗುಂದಿ ಕೋಶ ದಕ್ಷರು,ಚಂದ್ರಶೇಖರ್ ಕಟ್ಟಿಮನಿ ಕಾರ್ಯದರ್ಶಿಗಳುಮಲ್ಲಿಕಾರ್ಜುನ್ ಸಂಗೊಳ್ಳಿ , ಜಗದೀಶ, ಕಿಟ್ಟೆಂದ್ರ, ಶಶಿಕಾಂತ್ಗುರು ಶಾಂತ್ಮಾಂತೇಶ್ ರೂಡಗಿ ಸಂಘದ ಸಲಹೆಗಾರ,ಸೈಯ್ಯದ್ ಹಾಜಿಪೀರಉಮಾ ಕಾಂತ್ ಹಾಗೂ,ಪದಾಧಿಕಾರಿಗಳು ಲೋಕೋಪಯೋಗಿ ಭವಾನಂದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…