ಕಲಬುರಗಿ: ಇಲ್ಲಿನ ಗಣೇಶ ನಗರದ ರಿಂಗ್ ರಸ್ತೆಯ ಬಾರೇ ಹಿಲ್ಸ್ನಲ್ಲಿರುವ ಪ್ರತಿಷ್ಠಿತ ಮನೂರ ಮಲ್ಟಿಸ್ಪೆμÁಲಿಟಿ ಆಸ್ಪತ್ರೆಯ ಎರಡನೇ ವಾರ್ಷಿಕೋತ್ಸವ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ರಾಜಕೀಯ ಧುರೀಣರು, ಗಣ್ಯರು, ಸಮಾಜದ ವಿವಿಧ ಸ್ತರದ ಪ್ರಮುಖರು ಆಸ್ಪತ್ರೆಗೆ ಬಂದು ಶುಭ ಕೋರಿ ಹರಿಸಿ ಹಾರೈಸಿದರು.
ಆಸ್ಪತ್ರೆಯಲ್ಲಿನ ಉತ್ಕøಷ್ಟ ಮಟ್ಟದ ಆರೋಗ್ಯ ಸೇವೆ, ಚಿಕಿತ್ಸೆ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿ ಶ್ಲಾಘಿಸಿದರು. ವಾರ್ಷಿಕೋತ್ಸವಕ್ಕೆ ಬಂದಿದ್ದವರೆಲ್ಲರೂ ಮನೂರ ಆಸ್ಪತ್ರೆ ಸೇವೆಯ ಬಗ್ಗೆ ಕೊಂಡಾಡಿದರು. ಇದೇ ವೇಳೆಗೆ ಆಸ್ಪತ್ರೆಯ ಜವಾನರು ಹಿಡಿದು ಪರಿಣಿತ ವೈದ್ಯರನ್ನು (ವಿವಿಧ ವಿಭಾಗಗಳ ಮುಖ್ಯಸ್ಥರು) ಅತ್ಯುತ್ತಮ ಕೆಲಸಕ್ಕೆ ಪ್ರಶಂಸೆ ಪತ್ರ ನೀಡಿ ಗೌರವಿಸಲಾಯಿತು. ಜೊತೆಗೆ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರನ್ನು ಸನ್ಮಾನಿಸಲಾಯಿತು.
ನಗರ ಪೆÇಲೀಸ್ ಆಯುಕ್ತ ಡಾ. ವೈ.ಎಸ್. ರವಿಕುಮಾರ, ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಚಿಲ್ಕಾ ಮಹೇಶ, ಜಿಪಂ ಮಾಜಿ ಅಧ್ಯಕ್ಷ ರಮೇಶ ಮರಗೋಳ, ಜಿಲ್ಲಾ ಶಸ್ತ್ರಜ್ಞ ಡಾ. ಅಂಬಾರಾಯ ರುದ್ರವಾಡಿ, ಆರ್‍ಸಿಎಚ್ ಅಧಿಕಾರಿ ಡಾ. ಪ್ರಭುಲಿಂಗ ಮಾನಕರ್, ಕಾಂಗ್ರೆಸ್ ಮುಖಂಡ ಮಕ್ಬುಲ್ ಪಟೇಲ್, ಜೆಡಿಎಸ್ ಮುಖಂಡರಾದ ನಾಸೀರ್ ಹುಸೇನ, ಅಲಿಂ ಇನಾಂದಾರ, ಮಾಜಿ ಎಂಎಲ್‍ಸಿ ಅಲ್ಲಮಪ್ರಭು ಪಾಟೀಲ್, ಬಿಜೆಪಿ ಮುಖಂಡರಾದ ಶಿವಕಾಂತ ಮಹಾಜನ, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಹಬೀಬ್ ಸರಮಸ್ತ, ಜಿಪಂ ಮಾಜಿ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಕಾಂಗ್ರೆಸ್ ಮುಖಂಡ ಆದಿಲ್ ಸುಲೇಮಾನ್, ಮಾಜಿ ಮೇಯರ್ ಸೈಯದ್ ಅಹ್ಮದ್, ಕೆಕೆಸಿಸಿಐ ಅಧ್ಯಕ್ಷ ಪ್ರಶಾಂತ ಮಾನಕರ್, ಪ್ರಧಾನ ಕಾರ್ಯದರ್ಶಿ ಶರಣು ಪಪ್ಪಾ, ಸಿಎಆರ್ ಘಟಕದ ಡಿವೈಎಸ್ಪಿ ಶರಣಪ್ಪ, ಪೆÇಲೀಸ್ ಇನ್ಸ್ಪೆಕ್ಟರ್‍ಗಳಾದ ಶಿವಾನಂದ ಗಾಣಿಗೇರ, ಪಿ.ಬಿ. ಶಾಂತಿನಾಥ, ಅಮರೇಶ, ವಾಹಿದ್ ಕೋತ್ವಾಲ್, ಸೋಮಲಿಂಗ ಕಿರೇದಳ್ಳಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಹಿತೈಷಿಗಳು, ಹೋರಾಟಗಾರರು ಬಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಡಾ. ಹುಮೇರಾ ಫಾರುಖ ಮನೂರ, ಲ್ಯಾಪೆÇ್ರೀಸ್ಕೋಪಿ ಶಸ್ತ್ರತಜ್ಞ ಡಾ. ಸಾಗರ, ತೀವ್ರ ನಿಗಾ ಘಟಕದ ತಜ್ಞ ಡಾ. ಅನಿಲ್ ಎಸ್.ಕೆ, ಆರ್ಥೊ ಸರ್ಜನ್ ಡಾ. ವಿವೇಕ, ವೀರೇಶ, ನ್ಯೂರೋ ಸರ್ಜರಿ ಡಾ. ಮೀನಾಜ್ ಹರಸೂರ, ತಜ್ಞ ವೈದ್ಯರಾದ ಡಾ. ಅನಿಲ್ ಮಲ್ಲಾರಿ, ಡಾ. ಪವನ ಪಾಟೀಲ್, ಡಾ. ರಾಜು ಮುಲ್ಲಾ, ಡಾ. ಸೌಮ್ಯ ದೇಶಮುಖ, ಪ್ರತಿಭಾ ಶಿಲ್ದಿ, ಡಾ. ಇರ್ಫಾನ ಇನಾಂದಾರ್, ಡಾ. ಮುಸ್ತಾಖ್ ಸೌದಾಗರ್ ಮತ್ತಿತರರು ಸೇರಿ ಅರೆ ವೈದ್ಯರ ತಂಡದವರು ಭಾಗವಹಿಸಿದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…