ಸುರಪುರ: ಕೊಲಿ, ಕಬ್ಬಲಿಗ, ಅಂಬಿಗೇರ್, ಬೆಸ್ತ, ಸಮುದಾಯದಿಂದ ಎಸ್.ಟಿ ಸೇರ್ಪಡೆಗಾಗಿ 18 ರಂದು ಯಾದಗಿರಿಯಲ್ಲಿ ನಡೆಯುವ ಬೃಹತ್ ಪ್ರತಿಭಟನಾ ಮೆರವಣಿಗೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕುಲಬಾಂಧವರು ಭಾಗವಹಿಸುವಂತೆ ಹಣಮಂತ ಮಡ್ಡಿ ಕರೆ ನೀಡಿದರು.
ನಗರದ ಟೇಲರ್ ಮಂಜಿಲ್ ನ ಆವರಣದಲ್ಲಿ ಸಮಾಜದ ಅನೇಕ ಮುಖಂಡರ ಸಭೆ ನಡೆಸಿ ಮಾತನಾಡಿ, ಕೊಲಿ, ಕಬ್ಬಲಿಗ, ಅಂಬಿಗೇರ್, ಬೆಸ್ತ, ಸಮುದಾಯದಿಂದ ಎಸ್.ಟಿ ಗಾಗಿ ಬೃಹತ್ ಪ್ರತಿಭಟನಾ ಜಾಥಾ ಇದೇ ತಿಂಗಳು 18 ರಂದು ಯಾದಗಿರಿ ನಗರದ ಮೈಲಾಪೂರ್ ಅಗಸಿಯಿಂದ ಗಾಂಧಿ ಚೌಕ್ ,ಕನಕ ಚೌಕ್,ಅಂಬೇಡ್ಕರ್ ಚೌಕ್, ಶಾಸ್ತ್ರೀ ಚೌಕ್, ಸುಭಾಷ್ ಚೌಕ್, ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಮೆರವಣಿಗೆಯಲ್ಲಿ ಸುರಪುರ ತಾಲೂಕು ವತಿಯಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕುಲಬಾಂಧವರು ಭಾಗವಹಿಸುವಂತೆ ಕರೆ ನೀಡಿದರು.ಇದೇ ಸಂದರ್ಭದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯ ಬಿತ್ತಿ ಪತ್ರಗಳನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಸಣ್ಣ ಹಣಮಂತಪ್ಪ ಬಳಿಚಕ್ರ ಮಾಜಿ ತಾ.ಪಂ. ಅಧ್ಯಕ್ಷರು, ಸಿ.ಎಮ್.ಪಟ್ಟೇದಾರ್ ಸಮಾಜದ ಗೌರವ ಅಧ್ಯಕ್ಷರು ಯಾದಗಿರಿ, ಸಾಬಣ್ಣ ಬಾಡಿಯಾಳ ಜಿಲ್ಲಾ ಖಜಾಂಚಿ, ಅಖಿಲ ಕರ್ನಾಟಕ ತಳವಾರ್ ಎಸ್ ಟಿ ಹೋರಾಟ ಸಮಿತಿಯ ಸುರಪುರ ತಾಲೂಕು ಗೌರವ ಅಧ್ಯಕ್ಷ ಹೊನ್ನಪ್ಪ ಎಮ್ ತಳವಾರ್, ತಾಲೂಕು ಅಧ್ಯಕ್ಷ ದೇವಿಂದ್ರಪ್ಪಗೌಡ ಬಿ ಮಾಲಿ ಪಾಟೀಲ್ ದೇವರಗೋನಾಲ, ಪ್ರಧಾನ ಕಾರ್ಯದರ್ಶಿ ತಾಲೂಕು ಖಜಾಂಚಿ ದೇವಿಂದ್ರಪ್ಪ ಮಾಚಗುಂಡಾಳ ಪ್ರಥಮ ದರ್ಜೆ ಗುತ್ತೇದಾರ್, ಮುದ್ನೂರ್, ಕೊಲಿ ಸಮಾಜದ ನಗರ ಘಟಕ ಅಧ್ಯಕ್ಷ ಪಾರಪ್ಪ ಎಲ್ ಗುತ್ತೇದಾರ್, ತಾಲೂಕು ಉಪಾಧ್ಯಕ್ಷ ವೆಂಕಟೇಶ ಚಟ್ನಳ್ಳಿ (ದರ್ಶನ್) ಉಪಾಧ್ಯಕ್ಷ ದೊಡ್ಡಪ್ಪ ಮುದ್ನೂರ್, ಮಾಜಿ ಕೊಲಿ ಸಮಾಜದ ತಾಲೂಕು ಅಧ್ಯಕ್ಷ ಯಂಕಣ್ಷ ಕಟ್ಟಿಮನಿ, ಮಾಜಿ ತಾಲೂಕು ಅಧ್ಯಕ್ಷ ಶಿವಪ್ಪ ಕಟ್ಟಿಮನಿ, ಮಾಜಿ ತಾಲೂಕು ಪಂಚಾಯತ ಸದಸ್ಯ ಮಾನಪ್ಪ ಸೂಗುರ್,ಸಮಾಜದ ಹಿರಿಯ ಮುಖಂಡರಾದ ವಿಶ್ವಾಮಿತ್ರ ಕಟ್ಟಿಮನಿ, ಹರಿಶ್ಚಂದ್ರ ಕಟ್ಟಿಮನಿ, ಮರೆಪ್ಪ ದಾಯಿ,ಮಾನಪ್ಪ ಕವಡಿಮಟ್ಟಿ, ವೆಂಕಟೇಶ ಕವಡಿಮಟ್ಟಿ, ಹಣಮಂತ ಕವಡಿಮಟ್ಟಿ, ಮರೆಪ್ಪ ವೆಂಕಟಾಪೂರ್, ಯಂಕೋಬ ರತ್ತಾಳ, ಶಾಂತಪ್ಪ ನಾಟೇಕಾರ್, ಮಂಜು ಮುದ್ನೂರ್, ಹಣಮಂತ ಯಕ್ತಾಪೂರ್, ಭಾಗೇಶ ಏವೂರ್, ನಗರ ಘಟಕ ಅಧ್ಯಕ್ಷ ಮಲ್ಲು ವಿಷ್ಣು ಸೇನಾ, ಕೆಂಭಾವಿ ಹೋಬಳಿ ಅಧ್ಯಕ್ಷ ಕೃಷ್ಣಾ ಪರಶನಹಳ್ಳಿ, ಪ್ರಶಾಂತ ಬಿರೇದಾರ್ ಜೈನಾಪೂರ್, ಧರ್ಮರಾಜ ಹೆಗ್ಗನದೊಡ್ಡಿ, ಶರಣು ದೇವರಮನಿ, ಸಮಾಜದ ಯುವಕರು ಭಾಗಿಯಾಗಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…