ಕಲಬುರಗಿ: ಆಳಂದ ರಸ್ತೆಯಲ್ಲಿರುವ ತಾರಾ ಬಂಗರಗಿ ಕಲ್ಯಾಣ ಮಂಟಪದಲ್ಲಿ ಬದಲಾವಣೆಗೆ ನಿಮ್ಮ ಒಂದು ಮತ ಶರಣು ಪಪ್ಪಾ ಕಲಬುರಗಿ ದಕ್ಷಿಣ ಮತಕ್ಷೇತ್ರ ಜನಸ್ಪಂದನ ಕಾರ್ಯಕ್ರಮದಲ್ಲಿ ಶರಣು ಪಪ್ಪಾ ಅವರು ಜಿವನ ಚೈರಿತ್ರೆ ಪುಸ್ತಕವನ್ನು ಮುಗುಳನಾಗಾವಿ ಕಟ್ಟಿಮನಿ ಸಂಸ್ಥಾನ ಮಠದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಬಿಡುಗಡೆಗೋಳಿಸಿದರು.
ನಂತರ ಅವರು ಮಾತನಾಡಿ ಕಳೆದ ಎರಡು ದಶಕಗಳಿಂದ ಸಮಾಜಸೇವೆ ಮಾಡುವ ಮೂಲಕ ಕಲಬುರಗಿ ಯಲ್ಲಿ ಜನರ ಸೇವೆಗಾಗಿಯೇ ಹೆಸರು ವಾಸಿಯಾಗಿರುವ ಶರಣು ಪಪ್ಪಾ ರಾಜಕೀಯ ಕ್ಷೇತ್ರಕ್ಕೆ ಲಗ್ಗೆ ಇಡುತ್ತಿರುವುದು ಸಂತಸ ತಂದಿದೆ ಸೇವೆಯ ಅಜೆಂಡಾ ಇಟ್ಟುಕೊಂಡು ರಾಜಕೀಯಕ್ಕೆ ಬರುತ್ತಿರುವ ಶರಣುಪಪ್ಪಾಅಭಿವೃದ್ಧಿಯ ಮೂಲಕ ಬದಾಲಾವಣೆ ಪರ್ವ ಹರಿಸುವುದು ಖಚಿತ ಅದಕ್ಕೆ ಜಿಲ್ಲೆಯ ಜನತೆ ಕೂಡ ಸಾಥ್ ನೀಡುತ್ತಿರುವುದು ಇಲ್ಲಿ ನೆರೆದಿರುವ ಅವರ ಅಭಿಮಾನಿಗಳಿಗೆ ನೋಡಿದರೆ ತಿಳಿಯುತ್ತೆ. ಎಂದು ಆಶ್ರವಚನ ನುಡಿದರು.
ಶ್ರೀ ಷ.ಬ್ರ. ಡಾ. ವೃಷಬೇಂದ್ರ ರೇವಣಸಿದ್ಧ ಶಿವಾಚಾರ್ಯರು ಮಾತನಾಡಿ ಒಬ್ಬ ಸಮಾಜ ಸೇವಕನಾಗಿಜಿಲ್ಲೆಯ ಜನರ ಒರೀತಿ ಗಳಿಸಿರಿವುದು ಶ್ಲಾಘನೀಯ.. ಯಾವುದೇ ಸಮಯದಲ್ಲಿ ಪಪ್ಪಾ ಅವರಿಗೆ ಕಾಲ್ ಮಾಡಿದರೆ ಸಾಕು ತಟ್ಟಂತ ಸಹಾಯಕ್ಕೆ ಧುಮುಕುವು ಸ್ವಭಾವ… ಬರುವ ದಿನಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದ್ದು ಅವರ ಇಲ್ಲಿಯ ಕೆಲಸಗಳು ಕಣ್ಣೆದುರಿಗೆ ಕಾಣುತ್ತಿವೆ.. ಮುಖ್ಯವಾಗಿ ಜಾತಿ ಪಂತ ಧರ್ಮ ನೋಡದೇ ಎಲ್ಲಾ ವರ್ಗದವರಿಗೂ ತಲುಪುವ ಇವರ ಸರಳ ಸ್ವಭಾವ ಸಹಾಯ ಮನೋಭಾವ ಬರುವ ದಿನಗಳಲ್ಲಿ ಅಧಿಕಾರದ ಮೂಲಕ ಹೆಚ್ಚೆಚ್ಚು ಸೇವೆ ಮಾಡುವಂತಾಗಲಿ. ಎಂದರು.
ಶ್ರೀ ಮ.ನಿ.ಪ್ರ. ಅಭಿನವ ಶಿವಲಿಂಗ ಮಹಾಸ್ವಾಮಿಜಿ ಮಾತನಾಡಿ ಕೊವಿಡ್ ಸಂದರ್ಭದಲ್ಲಿ ಮನೆಮನೆಗೂ ರೆಷನ್ ಕಿಟ್ ರೋಗಿಗಳಿಗೆ ಬೇಕಾದ ಔಷಧ ಗುಳಿಗೆ ಪ್ರತಿ ವರ್ಷ ಬೃಹತ್ ಬ್ಲಡ್ ಕ್ಯಾಂಪ್ ಆಯೋಜನೆ ಹಾಗೂ ಮುಖ್ಯವಾಗಿ ಕಲಬುರಗಿ ಯಲ್ಲಿ ಉಚಿತ ಡೈಯಾಲಿಸಿಸ್ ಚಿಕಿತ್ಸೆ ನೀಡುವ ಮೂಲಕ ಅನೇಕ ಜನರಿಗೆ ಮರುಜನ್ಮ ನೀಡುವ ಮೂಲಕ ಎಷ್ಟೊ ಜನರಿಗೆ ದೇವರಾದ ಇವರ ಕಾರ್ಯ ಜನತೆ ಮೆಚ್ಚುವಂತದ್ದು. ಶರಣು ಪಪ್ಪಾ ಇದ್ದಲ್ಲಿ ಅಭಯದ ಹಸ್ತ ಎನ್ನುವುದು ಅವರ ಕಾರ್ಯಗಳಿಂದ ಜನರಿಗೆ ತಲುಪಿಸಿದ್ದಾರೆ. ಎಂದರು.
ಈ ಸಂದರ್ಭದಲ್ಲಿ ಶ್ರೀ ಗುಂಡೇರಾವ ಮುತ್ಯಾ ಹಾಗೂ ದಕ್ಷಿಣ ಮತಕ್ಷೇತ್ರದ ಗ್ರಾಮಸ್ಥರು ಇದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…