ಸುರಪುರ: ತಾಲೂಕಿನ ಹಿರಿಯ ದಲಿತಪರ ಹೋರಾಟಗಾರ ನಾಗಣ್ಣ ಕಲ್ಲದೇವನಹಳ್ಳಿಯವರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ ಸಂಘಟನೆಯ ರಾಜ್ಯ ಸಂಚಾಲಕರನ್ನಾಗಿ ನೇಮಕಗೊಳಿಸಲಾಗಿದೆ.
ಜನೆವರಿ 26 ರಂದು ಬೆಂಗಳೂರಿನ ರಿಸರ್ವ್ ಬ್ಯಾಂಕ್ ಹತ್ತಿರದ ವಾಯ್.ಎಮ್.ಸಿ.ಎ ದೈಹಿಕ ಶಿಕ್ಷಣ ಕಾಲೇಜಿನಚಿಲ್ಲಿ ನಡೆದ ರಾಜ್ಯಾಧಿಕಾರ ಕಡೆಗೆ ಬಹುಜನರ ನಡೆಗೆ ಐಕ್ಯತೆ ಸಮಾವೇಶದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸ್ಥಾಪಕ ಅಧ್ಯಕ್ಷರಾದ ಉದಯಕುಮಾರ ತೆಲ್ಲೂರು ಇವರ ನೇತೃತ್ವದಲ್ಲಿ ನಾಗಣ್ಣ ಕಲ್ಲದೇವನಹಳ್ಳಿ ಅವರನ್ನು ಕೆಡಿಎಸ್‍ಎಸ್ ಭೀಮಘರ್ಜನೆ ಸಂಘಟನೆಗೆ ರಾಜ್ಯ ಸಂಚಾಲಕರನ್ನಾಗಿ ನೇಮಕಗೊಳಿಸಿ ಘೋಷಿಸಲಾಯಿತು.
ಈ ಸಂದರ್ಭದಲ್ಲಿ ಡಿ.ಎಸ್ ಮ್ಯಾಕ್ಸ್ ನಿರ್ದೇಶಕರಾದ ಡಾ:ಎಸ್.ಪಿ ದಯಾನಂದ ಪಟ್ಟಣಶೆಟ್ಟಿ,ಜಿ.ಎ.ನಾಗಪ್ಪ,ಡಾ:ದೊಡ್ಡಪ್ಪ ಪೂಜಾರಿ,ಸದ್ದಾಂ ಹುಸೇನ್,ಮರೆಪ್ಪ ಕನ್ಯಾಕೊಳೂರ,ರಾಜು ಎಸ್.ಸರೀಕರ,ಮನಿರಾಜು,ಡಿ.ಎಮ್.ಮಲ್ಲಪ್ಪ ತಡಬಿಡಿ,ಮಲ್ಲಿಕಾರ್ಜುನ ತಳವಾರಗೇರ,ಬಸವರಜಾ ಬಡಿಗೇರ,ಮಲ್ಲಿಕಾರ್ಜುನ ಜಾಲಿಬೆಂಚಿ,ಶರಣಪ್ಪ ತೆಗ್ಗೆಳ್ಳಿ,ಮಾನಪ್ಪ ಕಲ್ಲದೇವನಹಳ್ಳಿ,ಜಯರೆಡ್ಡಿ ಹೊಸ್ಮನಿ,ಮಾಳಪ್ಪ ಸಲಾದಪುರ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…