ಕಲಬುರಗಿ: 12 ನೇ ಶತಮಾನದ ಬಸವಣ್ಣನವರ ಸಮಕಾಲಿನ ಶ್ರೇಷ್ಠ ವಚನಕಾರರಲ್ಲಿ ನಿಜಶರಣ ಶ್ರೀ ಮಡಿವಾಳ ಮಾಚಿದೇವಕಲ್ಯಾಣಕ್ರಾಂತಿಯಇತಿಹಾಸದಲ್ಲಿ ಮಾಚಿದೇವ ಶ್ರೇಷ್ಠ ವ್ಯಕ್ತಿಗಳಲ್ಲಿ ಅವರುಒಬ್ಬರುಎಂದುಗುಲ್ಬರ್ಗ ವಿಶ್ವವಿದ್ಯಾಲಯ ಕುಲಪತಿಗಳು ಡಾ.ದಯಾನಂದಅಗಸರ ಹೇಳಿದರು

ಬುಧÀವಾರದಂದುಎಸ್.ಎಂ.ಪಂಡಿತರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್. ಶ್ರೀ ಮಡಿವಾಳ ಮಾಚಿದೇವಜಯಂತ್ಯೋತ್ಸವ ಸಮಿತಿ ಕಲಬುರಗಿ ಇವರುಗಳು ಸಂಯುಕ್ತಾಶ್ರಯದಲ್ಲಿ ಶ್ರೀ ಮಡಿವಾಳ ಮಾಚಿದೇವಅವರ ಭಾವಚಿತ್ರಕ್ಕೆ ಪುμÁ್ಪರ್ಚನೆ ಮಾಡಿ ವಿಶೇಷಉಪನ್ಯಾಸ ನೀಡಿದರು.

ಮಾಚಿದೇವರ ಮಾರ್ಗದರ್ಶನ ಸಮಾಜದ ಪ್ರತಿಯೊಂದು ವರ್ಗಕ್ಕೆಅವಶ್ಯಕವಾಗಿದೆ ಮಾಚಿದೇವಅನುಭವ ಮಂಟಪದಲ್ಲಿತಮ್ಮಅಮೂಲ್ಯ ಸಾಹಿತ್ಯವನ್ನು ಸಮಾಜದ ಏಳ್ಗೆಗೆ ಶ್ರಮಿಸಿದವರು ಸಮಾಜದಲ್ಲಿಆಸಮಾನತೆಯನ್ನು ಹೋಗಲಾಡಿಸಿದರು.12ನೇ ಶತಮಾನದಲ್ಲಿ ಮನದ ಮೈಲಿಗೆ ತುಳಿತ ಬಂದವರು ಮಡಿವಾಳ ಸಮಾಜಕೆಕೊಡುಗೆ ನೀಡಿದಾರೆ ನಿಷ್ಠ ಕಾರ್ಯದಿಂದ ನಿಜ ಶರಣರುಎಂದು ಹೆಸರು ಪಡೆದವರು.ಮಡಿವಾಳ ಮಾಚಿದೇವ ಸಮಾಜಕ್ಕೆ ಕಲಬುರಗಿಉತ್ತರಕ್ಷೇತ್ರ ಶಾಸಕರುಕನೀಜ್ ಫಾತೀಮಾಅವರು ಸಹಾಯ ಮಾಡಿದಾರೆ.ಅಕ್ಕಮಹಾದೇವಿ ಆಶ್ರಮ ಬಿದ್ದಾಪೂರ ಪೂಜ್ಯ ಶ್ರೀ ್ರೀ ಪ್ರಭುಶಿ ಸಾನಿಧ್ಯವಹಿಸಿದ್ದರು.

ಕರ್ನಾಟಕರಾಜ್ಯ ದ್ವಿದಳ ಧಾನ್ಯಅಭಿವೃದ್ಧಿ ಮಂಡಳಿ ಅಧ್ಯಕ್ಷರು ವಿದ್ಯಾಸಾಗರ ಎ.ಶಾಹಬಾದಅವರು ಮಾತನಾಡಿದರು.12ನೇ ಶತಮಾನದಲ್ಲಿ ವಚನಗಳನ್ನು ರಚನೆ ಮಾಡಿದವರು ಶರಣರಲ್ಲಿ ನಿಜಾ ಶರಣರಾಗಿದರು ಶಕ್ತಿ ಶಾಲಿ ಪುರುಷರಿಂದರುಅವರ ವಚನಗಳನ್ನು ಪಾಲನೆ ಮಾಡಬೇಕುಅವರ ವಚನಗಳು ಪ್ರೇರಣೆ ನೀಡುತ್ತವೆಗ್ರಾಮಿಣ ಪ್ರದೇಶದ ಮಡಿವಾಳ ಸಮಾಜದವರ ಮಕ್ಕಳು ಒಳೆಯ ಶಿಕ್ಷಣ ಪಡೆಯಬೇಕುಅವರಿಗಿರುವ ಹಾಸ್ಟೆಲ್ ಸಮಸ್ಯೆಗಳುನ್ನು ಬಗ್ಗೆಅರಿಸುತ್ತವೆಎಂದರು.

ಮಡಿವಾಳ ಮಾಚಿದೇವ ಸಮಿತಿಅಧ್ಯಕ್ಷರು ವಿಠಲ ದುಧನಿ, ಕಲಬುರಗಿಘಟಕಎಸ್.ಡಿ.ಆರ್.ಎಫ್‍ಗುರುನಾಥ ಮಡಿವಾಳ, ಮಾನ್ಯ ತಹಸೀಲ್ದಾರರು ಕಲಬುರಗಿ ಸೈಯದ ನಿಸ್ಸಾರಅಹ್ಮದ, ಸಹಾಯಕ ನಿರ್ದೇಶಕರುಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಕಲಬುರಗಿದತ್ತಪ್ಪ ಸಾಗನೂರ, ಮಡಿವಾಳ ಸಾಮಾಜದಗೌರವಅಧ್ಯಕ್ಷರು ಶಿವಪುತ್ರ ಮಡಿವಾಳ, ಮಡಿವಾಳ ಸಾಮಾಜದಗೌರವಅಧ್ಯಕ್ಷರು ಮಲ್ಲಣ್ಣ ಮಡಿವಾಳ, ಮಡಿವಾಳ ಸಾಮಾಜದಗೌರವಅಧ್ಯಕ್ಷರು ಸಿದ್ದು ಇಂಚಗೇರ, ಉಪನ್ಯಾಸಕರುರವಿ ಶಾಹಪುರಕರ ಉಪಸ್ಥಿತರಿದ್ದರು.

emedialine

Recent Posts

ಎಲೇಕ್ಷನ್’ನಲ್ಲಿ ಗಿಮಿಕ್ ಮಾಡಿ ಮತಪಡೆದುಕೊಳ್ಳುವುದು ಮಾತ್ರ ಗೊತ್ತು; ಮಣಿಕಂಠ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಲೇಕ್ಷನ್ ಬಂದಾಗ ಗಿಮಿಕ್ ಮಾಡಿ ಮತ ಪಡೆದುಕೊಳ್ಳುವುದು ಮಾತ್ರ…

1 hour ago

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

5 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

10 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

21 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

23 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

23 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420