ಕಲಬುರಗಿ: ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಕ್ರೆಡಾಯ್) ಸಭೆ ನಡೆಸಿ ಸಭೆಯಲ್ಲಿ (ಕ್ರೆಡಾಯ್) 2023 2025 ರ ಅವಧಿಗೆ ನೂತನ ಪದಾಧಿಕಾರಿಳ ಆಯ್ಕೆ ಮಾಡಲಾಯಿತು.
ಉದಯ ಶೆಟ್ಟಿ (ಕಲಬುರಗಿ ಜಿಲ್ಲಾ ಕ್ರೆಡಾಯ್ ಅಧ್ಯಕ್ಷ), ಬಸವರಾಜ ಮಾಲಿಪಾಟೀಲ್ (ಉಪಾಧ್ಯಕ್ಷ), ಅಶ್ವಕ್ ಅಹಮದ್ (ಉಪಾಧ್ಯಕ್ಷ), ಎಂಡಿ ಶಫೀಕ್ (ಕಾರ್ಯದರ್ಶಿ), ಸಂಗಮೇಶ ಮಹಾಗಾಂವರ್ (ಜಂಟಿ ಕಾರ್ಯದರ್ಶಿ), ಕೃಷ್ಣಾಜಿ ಘನಾಟೆ (ಖಜಾಂಚಿ), ಎಂಡಿ ರಫಿಯುದ್ದೀನ್ (ಸಲಹೆಗಾರ) ಆಯ್ಕೆಯಾಗಿದ್ದಾರೆ.
ಹೊಸ ಸಮಿತಿಯು ರಿಯಲ್ ಎಸ್ಟೇಟ್ ಉದ್ಯಮದ ಸಮಸ್ಯೆಗಳನ್ನು ಸರ್ಕಾರದ ಮುಂದೆ ತೆಗೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೆಡಾಯ್ ಭಾರತದಲ್ಲಿನ ರಿಯಲ್ ಎಸ್ಟೇಟ್ ಡೆವಲಪರ್‍ಗಳ ಉನ್ನತ ಸಂಸ್ಥೆಯಾಗಿದೆ ಮತ್ತು ದೇಶದ 23 ರಾಜ್ಯಗಳು ಮತ್ತು 203 ನಗರಗಳಲ್ಲಿ 12000 ಸದಸ್ಯರನ್ನು ಹೊಂದಿದೆ.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಮೊಹಮ್ಮದ್ ಅಬ್ದುಲ್ ನಜೀಬ್, ಸಂಜೋಗ ರಾಠಿ, ನಾಗರ್ಜುನ ಮೈಲಾಪುರ, ಇಪ್ತೇಕಾರ ಅಹ್ಮದ್, ಮಹಾದೇವ ಪಾಟೀಲ, ವಿವೇಕ ಪವಾರ ಇದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…