emedialine

ಸಮಸಮಾಜಕ್ಕೆ ಅಂಬೇಡ್ಕರ್ ಚಿಂತನೆ ಅಗತ್ಯ

ಆಳಂದ:ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸಮಸಮಾಜ ರೂಪಗೊಳ್ಳಲು ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು ಅಗತ್ಯವಾಗಿವೆ ಎಂದು ಆಳಂದದ ತೋಂಟದಾರ್ಯ ಅನುಭವ ಮಂಟಪದ ಸಂಚಾಲಕರಾದ ಕೋರಣೀಶ್ವರ ಸ್ವಾಮೀಜಿ ಅಭಿಮತಪಟ್ಟರು.…

7 hours ago

ಮೆರವಣಿಗೆ ಸಾಕು, ಅನುಸರಣೆ ಬೇಕು: ಸಚಿವ ಡಾ. ಶರಣಪ್ರಕಾಶ ಪಾಟೀಲ

ಜಾಗತಿಕ ಲಿಂಗಾಯತ ಮಹಾಸಭಾದ 891ನೇ ಬಸವ ಜಯಂತಿ ಉತ್ಸವಕ್ಕೆ ಚಾಲನೆ ಕಲಬುರಗಿ: ಮೆರವಣಿಗೆ ಮತ್ತು ವೈಭವಕ್ಕೆ ಸೀಮಿತವಾಗಿರುವ ಮಹಾತ್ಮರ ಜಯಂತ್ಯುತ್ಸವಗಳು ಆಚರಣೆಗೆ ಮತ್ತು ಅನುಸರಣೆಗೆ ಬರಬೇಕು ಎಂದು…

8 hours ago

ವಾಡಿ ಬಿಜೆಪಿ ಕಛೇರಿಯಲ್ಲಿ ಬಸವ ಜಯಂತಿ ಆಚರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಶ್ರೀ ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಬಸವ ಜಯಂತಿ ಆಚರಿಸಲಾಯಿತು. ಇದೇ ವೇಳೆ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ…

9 hours ago

ತೆಲಂಗಾಣ – ಮಹಾರಾಷ್ಟ್ರ ಚುನಾವಣಾ ಪ್ರಚಾರಕರಾಗಿ ಸಂಸದ ಡಾ.ಉಮೇಶ್ ಜಾಧವ್ ಗೆ ಹೈಕಮಾಂಡ್ ಹೊಣೆ

ವಿಕಾರಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಚುನಾವಣಾ ಪ್ರಚಾರ ಆರಂಭ ಕಲಬುರಗಿ: ಲೋಕಸಭಾ ಸದಸ್ಯರಾದ ಡಾ.ಉಮೇಶ್ ಜಾಧವ್ ಅವರನ್ನು ಬಿಜೆಪಿ ಹೈಕಮಾಂಡ್ ತೆಲಂಗಾಣ ಮತ್ತು ಮಹಾರಾಷ್ಟ್ರ ಚುನಾವಣಾ ಪ್ರಚಾರಕರಾಗಿ…

10 hours ago

ಮನುಷ್ಯತ್ವದಿಂದ ಬಾಳುವುದೇ ನಿಜವಾದ ಸಂಸ್ಕøತಿ: ಚರಂತೇಶ್ವರ ಶ್ರೀ

ಶಹಾಬಾದ: ಸುಖಮಯ ಜೀವನದಲ್ಲಿ ಅರಿವು ಆಚಾರವನ್ನು ಅಳವಡಿಸಿಕೊಂಡು ಮನುಷ್ಯತ್ವದಿಂದ ಬಾಳುವುದೇ ನಿಜವಾದ ಸಂಸ್ಕøತಿ ಎಂದು ತೊನಸನಹಳ್ಳಿ(ಎಸ್) ಗ್ರಾಮದ ಶ್ರೀ ಸಂಗಮೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ರೇವಣಸಿದ್ಧ ಚರಂತೇಶ್ವರ…

10 hours ago

ಬೊಮ್ಮನಹಳ್ಳಿ ಟಿ: 111 ವರ್ಷದ ಶತಾಯುಷಿ ಹಣಮಂತಿ ತೇಕರಾಳ ನಿಧನ

ಸುರಪುರ: ತಾಲೂಕಿನ ಬೊಮ್ಮನಹಳ್ಳಿ ಟಿ. ಗ್ರಾಮದ ಶತಾಯುಷಿ ಹಣಮಂತಿ ಹಣಮಂತ ತೇಕರಾಳ ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ. 111 ವರ್ಷಗಳ ಕಲಾ ಜೀವಿಸಿದ್ದ ಹಣಮಂತಿ ಅವರು ತಾಲೂಕಿನ ಹಿರಿಯ…

11 hours ago

ರಂಗಂಪೇಟ : ಅಂಬಾ ಭವಾನಿ ದೇವಸ್ಥಾನ ವರ್ಧ ಜಯಂತಿ ಮಹೋತ್ಸವ

ಸುರಪುರ: ನಗರದ ರಂಗಂಪೇಟ-ತಿಮ್ಮಾಪುರನ ಭಾವಸಾರ ಕ್ಷತ್ರಿಯ ಸಮಾಜದ ಶ್ರೀ ಅಂಬಾ ಭವಾನಿ ಮಂದಿರದ 54ನೇ ವರ್ಷದ ವರ್ಧ ಜಯಂತಿ ಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಶುಕ್ರವಾರ(ಅಕ್ಷಯ…

11 hours ago

ಬಸವಣ್ಣನವರ ತತ್ವ ಸಿದ್ದಾಂತ ಪಾಲನೆಯಿಂದ ಬದುಕು ಸಾರ್ಥಕ

ಚಿತ್ತಾಪುರ: ಅಸಂಖ್ಯಾತ ಬಸವ ಅಭಿಮಾನಿಗಳು ಎತ್ತುಗಳ ಮೆರವಣಿಗೆ ಮಾಡುವ ಮೂಲಕ ಅದ್ದೂರಿಯಾಗಿ ಬಸವ ಜಯಂತಿಯನ್ನು ಆಚರಣೆ ಆಚರಿಸಲಾಯಿತು. ತಾಲೂಕಿನ ಕರದಳ್ಳಿ ಗ್ರಾಮದಲ್ಲಿ 12ನೇ ಶತಮಾನದ ಕಾಯಕಯೋಗಿ, ಜಗಜ್ಯೋತಿ ಬಸವೇಶ್ವರರ…

11 hours ago

ಬಸವ ಜಯಂತಿ ಮತ್ತು ಏಕೋರಾಮರಾದ್ಯರ ಜಯಂತಿ ನಿಮಿತ್ತ ವಿಶೇಷ ಉಪನ್ಯಾಸ ನಾಳೆ

ಕಲಬುರಗಿ: ಸದ್ಗುರು ಶ್ರೀ ದಾಸಿಮಯ್ಯ ಕಾನೂನು ಸೇವಾ ಸಮಿತಿ ಹಾಗೂ  ಶ್ರೀ ರಾಮಲಿಂಗ ಚೌಡೇಶ್ವರಿ ಸೇವಾ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ನಾಳೆ ಭಾನುವಾರದಂದು 891 ನೇ ಬಸವ ಜಯಂತಿ…

12 hours ago

ಸಪ್ತ ನೇಕಾರರ ಸೇವಾ ಕಚೇರಿಯಲ್ಲಿ ಶ್ರೀ ಏಕೋರಾಮರಾದ್ಯರ ಮತ್ತು ಶ್ರೀ ಬಸವೇಶ್ವರ ಜಯಂತಿ ಆಚರಣೆ

ಕಲಬುರಗಿ; ನೇಕಾರರ ಸೇವಾ ಕೇಂದ್ರದ ಕಚೇರಿಯಲ್ಲಿ, ಸದ್ಗುರು ಶ್ರೀ ದಾಸಿಮಯ್ಯ ಕಾನೂನು ಸೇವಾ ಸಮಿತಿ ವತಿಯಿಂದ ಶ್ರೀ ಏಕೋರಾಮರಾದ್ಯರ ಮತ್ತು ಶ್ರೀ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ…

12 hours ago