US $ 25000 ಬಹುಮಾನದ ಐ.ಟಿ.ಎಫ್.ಪುರುಷರ ವಿಶ್ವ ಟೆನಿಸ್ ಟೂರ್ ಕಲಬುರಗಿ,ನ.25; ಭಾನುವಾರದಿಂದ ಅಲ್ಟ್ರಾಟೆಕ್ ಐ.ಟಿ.ಎಫ್ ಕಲಬುರಗಿ ಓಪನ್-2023 ಪುರುಷ ಟೆನಿಸ್ ಕ್ರೀಡಾಕೂಟದ ಅರ್ಹತಾ ಪಂದ್ಯಗಳು ಭಾನುವಾರದಿಂದ…
ಕಲಬುರಗಿ,ನ.24; ಚಂದ್ರಶೇಖರ್ ಪಾಟೀಲ ಕ್ರೀಡಾಂಗಣದಲ್ಲಿ ಇದೇ ನವೆಂಬರ್ 26 ರಿಂದ ಡಿಸೆಂಬರ್ 3ರ ವರೆಗೆ ಐ.ಟಿ.ಎಫ್. ಕಲಬುರಗಿ ಓಪನ್-2023 ಮೆನ್ಸ್ ಟೆನಿಸ್ ಟೂರ್ನಿ ಆಯೋಜನೆ ಹಿನ್ನೆಲೆಯಲ್ಲಿ ಕಲಬುರಗಿ…
ರಾಜ್ಯದ ನಾಲ್ವರಿಗೆ ವೈಲ್ಡ್ ಕಾರ್ಡ್ ಕಲಬುರಗಿ,ನ.24; ಸೂರ್ಯ ನಗರಿ ಕಲಬುರಗಿಯ ಚಂದ್ರಶೇಖರ್ ಪಾಟೀಲ ಕ್ರೀಡಾಂಗಣದಲ್ಲಿ 8 ವರ್ಷದ ನಂತರ ಇದೇ ನವೆಂಬರ್ 26 ರಿಂದ ಡಿಸೆಂಬರ್ 3ರ…
ಕಲಬುರಗಿ: ಇತ್ತೀಚೆಗೆ ತಮ್ಮ ಕರ್ಟೂನ್ ಪುಸ್ತಕವನ್ನು ಯಶಸ್ವಿಯಾಗಿ ಬಿಡುಗಡೆ ಮಾಡಿದ್ದಕ್ಕಾಗಿ ಕಲಾವಿದರ ಸ್ನೇಹಿತರು ವ್ಯಂಗ್ಯಚಿತ್ರಕಾರ ಎಂ. ಸಂಜೀವ್ ಅವರನ್ನು ಅವರ ನಿವಾಸದಲ್ಲಿ ಸನ್ಮಾನಿಸಿದರು. ಅದೇ ಸಂರ್ಭದಲ್ಲಿ ಸಂಜೀವ್ಗೆ…
ಗಧಾಗ್ರಜ ಫಿಲಂಸ್ ನ ಅಡಿಯಲ್ಲಿ ನಿರ್ಮಾಣವಾಗುತ್ತಿರುವ 'ಪಾಶ' ಕಿರುಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ರಂಗಭೂಮಿ ಕಲಾವಿದ ಹಾಗೂ ಚಲನಚಿತ್ರಗಳಲ್ಲಿ ಕಲಾ ನಿರ್ದೇಶಕರಾಗಿ ಕೆಲಸ ಮಾಡಿರುವ ಲಕ್ಷ್ಮೀಕಾಂತ ಜೋಶಿಯವರು…
ಕಲಬುರಗಿ: ಸೆ. 19ರಿಂದ 24ರವರೆಗೆ ಇಂಡೋ ನೇಷಿಯಾದ ಟೆನಿಸ್ ಇಂಡೋರ್ ಸ್ಟೇಡಿಯಂ ಜಕಾರ್ತಾದಲ್ಲಿ ನಡೆದ ವಿಶ್ವ ಶೀಟೂರ್ಯು ಕರಾಟೆ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ 35 ದೇಶಗಳ ನಡುವೆ ನಡೆದ…
ಕಲಬುರಗಿ: ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಮತ್ತು ಅಜಯಕುಮಾರ ಸ್ಪೊರ್ಟ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ಎರಡು ದಿನಗಳ ಕಾಲ…
ಕಲಬುರಗಿ; ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಕಾರದೊಂದಿಗೆ ನಗರದ ರಾಮ ಮಂದಿರ ಹತ್ತಿರದ ಮಾನಕರ್ ಲೇಔಟ್‍ನಲ್ಲಿರುವ ಬಿಸಿಲು ಆರ್ಟ್ ಗ್ರಯಾಲರಿಯಲ್ಲಿ 2023ರ ಅಗಸ್ಟ್ 26 ರಿಂದ…
ಕಲಬುರಗಿ: ನಗರದ ಚಿತ್ರಕಲಾವಿದ ರೆಹಮಾನ್ ಪಟೇಲ್ ಅವರ ವರ್ಣಚಿತ್ರವನ್ನು ಮಾರ್ಚ್ 18 ರಿಂದ 25 ರವರೆಗೆ ದುಬೈನ ಜುಮೇರಾದ ಇಂಟನ್ರ್ಯಾಷನಲ್ ಆರ್ಟ್ ಸೆಂಟರ್ನಲ್ಲಿ ಇನ್ಕ್ರೆಡಿಬಲ್ ಟ್ಯಾಲೆಂಟ್ಸ್ ಆಯೋಜಿಸಿರುವ…
ಕಲಬುರಗಿ: ಇಲ್ಲಿನ ವಿಜಯ ವಿದ್ಯಾಲಯ ಮೈದಾನದಲ್ಲಿ ನಡೆದ ಕರವೇ ಕಪ್ ಸೀಸನ್-1 ರ ಕ್ರಿಕೆಟ್ ಟೂರ್ನಾಮೆಂಟ್‍ನಲ್ಲಿ ಫೈನಲ್ ಪಂದ್ಯಾವಳಿಯಲ್ಲಿ ಬಗ್ದಾದ್ ವಾರಿಯರ್ಸ್ ತಂಡ ಕ್ರಿಕೆಟ್ ಚಾಂಪಿಯನ್ ಆಗಿ…