ಕಲಬುರಗಿ: ಮಾತೆ ಎಂದರೆ ಅನ್ನ ಕೊಡುವವಳು, ಮಾತೆ ಎಂದರೆ ಕಷ್ಟ ಕರಗಿಸುªವವಳು, ಮಾತೆ ಎಂದರೆ ಆಶ್ರಯದಾತಳು, ಮಾತೆ ಎಂದರೆ ಅನಘ್ಯ ರತ್ನ, ಅಂತಹ ಮಹಾಮಾತೆಯಾಗಿ ಸಾವಿರಾರು ಜೀವಕ್ಕೆ…
ನಾಗಮಂಗಲ: ಶ್ರೀ ಕ್ಷೇತ್ರ ಆದಿಚುಂಚನಗಿರಿ ಕಾಲರವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ ಆಶಿರ್ವಾದ ಪಡೆದ ಸಂಸದೆ ಸುಮಲತಾ ಅಂಬರೀಷ ರವರು ನಂತರ ನಾಗಮಂಗಲ ತಾಲ್ಲೂಕಿನ…
ಕಲಬುರಗಿ: ಹೇಮರೆಡ್ಡಿ ಮಲ್ಲಮ್ಮನವರ ಜಯಂತಿಯ ನಿಮಿತ್ತವಾಗಿ ಇಂದು ನಗರದ ಶ್ರೀಶೈಲ ನಗರ ಮತ್ತು ಹೊಸ ಮಾಕಾ ಬಡಾವಣೆಯಲ್ಲಿ ಬಡ ಜನರಿಗೆ ರೆಡ್ಡಿ ಸಮಾಜದ ವತಿಯಿಂದ ಆಹಾರದ ಕಿಟ್…
ಕಲಬುರಗಿ: ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಕಳೆದ ೨೮ ದಿನಗಳ ಹಿಂದೆ ಎರಡು ವರ್ಷದ ಮಗುವಿಗೆ ಕೊರೊನಾ ಸೋಂಕು ತಗುಲಿ ನಾಲ್ಕು ವಾರ್ಡ್‌ಗಳು ಕಂಟೆನ್ಮೇಂಟ್ ಜೋನ್ ಆಗಿ…
ಶಹಾಬಾದ: ಲಾಕ್‌ಡೌನ್ ಸಂದರ್ಭದಲ್ಲಿ ಬಡಜನರಿಗೆ ಆಹಾರದ ಸಮಸ್ಯೆಯಾಗದಿರುವಂತೆ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ ಎಂದು ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಹೇಳಿದರು. ಅವರು ತಾಲೂಕಿನ ಹೊನಗುಂಟಾ…
ವಾಡಿ: ಪದವಿ ಶಿಕ್ಷಣ ಪಡೆದು ಖಾಸಗಿ ಶಾಲಾ ಕಾಲೇಜುಗಳಲ್ಲಿ ಬೋಧನೆ ಮಾಡುತ್ತಿರುವ ಶಿಕ್ಷಕರು, ಅತ್ತ ನಿರುದ್ಯೋಗಿಗಳೂ ಅಲ್ಲ ಇತ್ತ ಸ್ವಯಂ ಉದ್ಯೋಗಿಗಳೂ ಅಲ್ಲ. ಲಾಕ್‌ಡೌನ್ ಜಾರಿಯಿಂದ ಪಠ್ಯ…
ಕಲಬುರಗಿ: ಗಂಜ್, ಎಪಿಎಂಸಿ, ಮತ್ತು ಫಿಲ್ಟ್ರ್ ಬೆಡ್ಡ್ ಏರಿಯಾದಲ್ಲಿ ೧೫೦೦ ಅಕ್ಕಿ ಚೀಲ ಅಕ್ರಮ ಪಡಿತರ ಧಾನ್ಯವನ್ನು ಕಾಂಗ್ರೆಸ್ ಕಾರ್ಯರ್ಕರು ಹಾಗೂ ಆಹಾರ ಇಲಾಖೆಯ ಜಂಟಿ ನಿರ್ದೇಶಕರು…
ಸುರಪುರ: ತಾಲೂಕಿನ ಕನ್ನೆಳ್ಳಿ ಗ್ರಾಮದಲ್ಲಿರುವ ಬಸವಲಿಂಗಮ್ಮ ಯಮನಪ್ಪ ವಕ್ರಾಣಿ ಎಂಬುವವರ ಬಡ ಕುಟುಂಬದಲ್ಲಿ ನಾಲ್ವರು ಅಂಗವಿಕಲರಿದ್ದು ತೀವ್ರ ಸಂಕಷ್ಟ ಹೆದರಿಸುತ್ತಿದೆ.ಇಂತಹ ಕುಟುಂಬಕ್ಕೆ ವಿಶ್ವ ತಾಯಂದಿರ ದಿನದ ಅಂಗವಾಗಿ…
ಕಲಬುರಗಿ: ಇಂದು ಜಿಲ್ಲೆಯಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಸಿಹಿ, ಕಹಿ ವರದಿಯಾಗಿದೆ, ಒಂದೇ ದಿನದಲ್ಲಿ ನಾಲ್ವರಿಗೆ ಕೋವಿಡ್-19 ಪಾಸಿಟಿವ್ ವರದಿಯಾದರೇ, ಇನ್ನೊಂದೆಡೆ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ 13…
ಕಲಬುರಗಿ: ಇಲ್ಲಿನ ನಂದೂರ ಸಮೀಪ ಟ್ಯಾಂಕರ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರನಿಗೆ ಗಂಭೀರ ಗಾಯ ಆಗಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.…