ಬಿಸಿ ಬಿಸಿ ಸುದ್ದಿ

ಕಾಂಗ್ರೆಸ್ ಮುಖಂಡ ಮದನ ಬಂಡೆ ಅವರಿಂದ ದವಸ ಧಾನ್ಯ ವಿತರಣೆ

ಕಲಬುರಗಿ: ನಗರದ ವಾರ್ಡ್ 38 ರಲ್ಲಿ ಬರುವ ಬಿದ್ದಾಪೂರ ಕಾಲನಿಯಲ್ಲಿರುವ ಹನುಮಾನ ದೇವಸ್ಥಾನದ ಆವರಣದಲ್ಲಿ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಮದನ ಬಂಡೆ ಅವರ…

5 years ago

ಪೌರಕಾರ್ಮಿಕರಿಗೆ ದವಸಿ ಧಾನ್ಯ, ಮಾಸ್ಕ್, ಸ್ಯಾನಿಟೈಸರ್‍ಗಳನ್ನು ವಿತರಣೆ

ಕಲಬುರಗಿ: ಕರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ನೂತನ ವಿದ್ಯಾಲಯ ಕನ್ನಡ ಮಾಧ್ಯಮ ಶಾಲೆಯ 2003 ಬ್ಯಾಚಿನ್ ವಿದ್ಯಾರ್ಥಿಗಳಿಂದ ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಗೆ ದಿವಸಿ ಧಾನ್ಯ, ಮಾಸ್ಕ್, ಸ್ಯಾನಿಟೈಸರ್‍ಗಳನ್ನು…

5 years ago

ಸಿಮೆಂಟ್ ಕಾರ್ಖಾನೆ ಕಾರ್ಯ ಸ್ಥಗಿತಕ್ಕೆ: ಕರವೇ ಅಧ್ಯಕ್ಷ ಅಂಬರೀಷ ಊಡಗಿ ಆಗ್ರಹ

ಸೇಡಂ: ದೇಶದಲ್ಲಿ ಕರೋನಾ ವ್ಯಾಪಕವಾಗಿ ಹರಡುತಿದೆ. ಈ ಹಿನ್ನೆಲೆಯಲ್ಲಿ ಲಾಕ್  ಡೌನ್  ಜಾರಿಯಲ್ಲಿದ್ದು , ಕಲಬುರಗಿ ಜಿಲ್ಲೆಯಲ್ಲಿ  ದಿನದಿಂದ  ದಿನಕ್ಕೆ ಸೋಂಕಿತರ  ಸಂಖ್ಯೆ ಹೆಚ್ಚಾಗುತ್ತಿದೆ. ಪಟ್ಟಣದ ಸಿಮೆಂಟ್…

5 years ago

ಮುಂದುವರೆದ ಕೊರೋನಾ ಅಟ್ಟಹಾಸ ಕಲಬುರಗಿಯ 5ನೇ ವ್ಯಕ್ತಿ ಬಲಿ: ಸಾವಿನ ಸಂಖ್ಯೆ 20ಕ್ಕೆ

ಕಲಬುರಗಿ: ಕಿಲ್ಲರ್ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕಲಬುರಗಿಯಲ್ಲಿ ಮತ್ತೊಬ್ಬರು ವ್ಯಕ್ತಿ ಸೋಂಕಿಗೆ ಬಲಿಯಾಗಿರುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ…

5 years ago

ಕೊರೊನಾ ನಿಯಂತ್ರಣಕ್ಕೆ: ಸರಕಾರದ ನಿಯಮಗಳನ್ನು ಪಾಲಿಸಿ ಅಧಿಕಾರಿಗಳಿಗೆ ಪ್ರಿಯಾಂಕ್ ಖರ್ಗೆ ಸೂಚನೆ

ಕಲಬುರಗಿ: ಕೊರೋನಾ ವೈರಸ್ (ಕೋವಿಡ್ ೧೯) ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಾಲೂಕು ಆಡಳಿತ ತೆಗೆದುಕೊಂಡಿರುವ ಕ್ರಮಗಳ ಕುರಿತು ಸಭೆ ನಡೆಸಿ ಸರ್ಕಾರದ ನಿಯಮಗಳನ್ನು ಪಾಲಿಸಿ ಎಂದು ಶಾಸಕ ಪ್ರಿಯಾಂಕ್…

5 years ago

ಸುರಪುರದಲ್ಲಿ ತಂಗಿದ್ದ ಹೈದರಾಬಾದ್ ಮೂಲದ ಕುಟುಂಬಕ್ಕೆ ನ್ಯಾಯಾಧೀಶರ ಭೇಟಿ

ಸುರಪುರ: ಸುರಪುರ ನಗರದ ಕುಂಬಾರಪೇಟ ಬಳಿಯಲ್ಲಿ ೨೦ ದಿನಗಳ ಬಾಣಂತಿಯ ಕುಟುಂಬವೊಂದು ಗಂಡ ಮತ್ತು ಮಕ್ಕೊಳ್ಳೊಂದಿಗೆ ವಾಸಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿತ್ತು, ಅವರ ಆರೋಗ್ಯ ತಪಾಸಣೆಗಾಗಿ ತಾಲೂಕು…

5 years ago

ಕುಂಬಾರಪೇಟೆಯಲ್ಲಿನ ಜೋಗೆರ್ ಕುಟುಂಬಗಳಿಗೆ ಅಗತ್ಯ ಸಾಮಾಗ್ರಿಗಳ ವಿತರಣೆ

ಸುರಪುರ: ನಗರದ ಕುಂಬಾರಪೇಟ ಬಳಿಯಿರುವ ನಾಲ್ಕು ಜೋಗೇರ ಕುಟುಂಬಗಳಿಗೆ ತಹಸೀಲ್ದಾರ್ ನಿಂಗಣ್ಣ ಬಿರಾದಾರ್ ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ತಾಲೂಕಿನಲ್ಲಿ ಲಾಕ್…

5 years ago

ಪವಿತ್ರ ರಂಜಾನ ತಿಂಗಳಲ್ಲಿ ಎಲ್ಲ ಮುಸ್ಲಿಂ ಬಾಂಧವರು ಮನೆಯಲ್ಲಿಯೇ ಪ್ರಾರ್ಥನೆ ಮಾಡಿ

ಕಲಬುರಗಿ: ಕೊರೋನಾ ವೈರಸ್ (ಕೋವಿಡ್-19) ಹರಡಂತೆ ಮುಂಜಾಗ್ರತಾ ಕ್ರಮವಾಗಿ ರಾಜ್ಯಾದ್ಯಂತ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ದೇಶದ ಹಾಗೂ ಸಮಾಜದ ಆರೋಗ್ಯದ ದೃಷ್ಟಿಯಿಂದ ಪವಿತ್ರ ರಂಜಾನ್ ತಿಂಗಳಲ್ಲಿ ಮಸೀದಿಗಳಲ್ಲಿ ಶುಕ್ರವಾರದ…

5 years ago

ಅಬಕಾರಿ ದಾಳಿ: ರೂ. 5000 ಮೌಲ್ಯದ ಸರಾಯಿ ಜಪ್ತಿಪಡಿಸಿ ಪ್ರಕರಣ ದಾಖಲು

ಕಲಬುರಗಿ: ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಾಗಿ ಕಲಬುರಗಿ ಜಿಲ್ಲೆಯಾದ್ಯಂತ ಮದ್ಯ ಉತ್ಪಾದನೆ, ಸಾಗಾಣಿಕೆ ಹಾಗೂ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಕಲಬುರಗಿ ಉಪ ವಿಭಾಗದ ಅಬಕಾರಿ ಉಪ…

5 years ago

ಹೊರರಾಜ್ಯದ ಪಡಿತರ ಚೀಟಿದಾರರಿಗೆ ಎನ್.ಎಫ್.ಎಸ್.ಎ. ದರದಂತೆ ಪಡಿತರ ವಿತರಣೆ

ಕಲಬುರಗಿ: ಕೇಂದ್ರ ಸರ್ಕಾರದ ನಿಯಮದಂತೆ ಕರ್ನಾಟಕ ರಾಜ್ಯದವರಲ್ಲದ ಹೊರರಾಜ್ಯಗಳಲ್ಲಿ ವಾಸಿಸುವ ಪಡಿತರ ಚೀಟಿದಾರರಿಗೆ ಉಚಿತವಾಗಿ ಪಡಿತರ ಆಹಾರಧಾನ್ಯಗಳನ್ನು ವಿತರಿಸಲು ಅವಕಾಶ ಇರುವುದಿಲ್ಲ. ಆದರೆ ಎನ್.ಎಫ್.ಎಸ್.ಎ. ದರದಂತೆ ಕರ್ನಾಟಕ…

5 years ago