ನಾನು ಗೆದ್ದರೆ ನೀವೇ ಗೆದ್ದಂತೆ: ಡಾ.ಅಜಯಸಿಂಗ್

ಕಲಬುರಗಿ/ಜೇವರ್ಗಿ:  ಜೇವರ್ಗಿ ಪಟ್ಟಣದಲ್ಲಿ ಗುರುವಾರ ಇಂದು ಎಲ್ಲೆಡೆ ಜನಸಾಗರವೋ ಜನಸಾಗರ ಸೇರಿತ್ತು. ಹೆದ್ದಾರಿ ಮುಖ್ಯರಸ್ತೆ, ಪಟ್ಟಣದ ಕಟ್ಟಡಗಳ ಮೇಲೆ, ರಸ್ತೆಗಳಲ್ಲೆಲ್ಲಾ ಜನವೇ ಜನ. ಇವರೆಲ್ಲರು ಇಂದು ಗುರುವಾರ ಜೇವರ್ಗಿಯಲ್ಲಿ ಹ್ಯಾಟರಿಕ್ ಗೆಲುವಿಗೆ ಡಾ. ಅಜಯ್ ಸಿಂಗ್ ಅವರ ನಾಮಪತ್ರ ಸಲ್ಲಿಕೆಯ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ಎಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣ ಮಾಡಿದ್ದರು. ಜಯಘೋಷಗಳನ್ನು ಮೊಳಗಿಸುತ್ತ ಜೇವರ್ಗಿ ಹ್ಯಾಟ್ರಿಕ್ ಹುಲಿ ಅಜಯ್ ಸಿಂಗ್ ಎಂದು ಇವರು ಹಾಕಿದ್ದ ಘೋಷಣೆ ಮುಗಿಲು ಮುಟ್ಟಿತ್ತು.

ಕಾರ್ಯಕರ್ತರ ರಿಲಾಯನ್ಸ್ ಪಂಪ್‍ದಿಂದ ಸಾರಾರು ಕಾರ್ಯಕರ್ತರು ಬೃಹತ್ ಮೆರವಣಿಗೆ ಮೂಲಕ ತಹಸೀಲ ಕಚೇರಿ ವರೆಗೆ ತೆರಳಿ ಡಾ. ಅಜಯ್ ಸಿಂಗ್ ಅವರ ನಾಮಪತ್ರ ಸಲ್ಲಿಕೆಗೆ ಸಾಥ್ ನೀಡಿ ಹುರಿದುಂಬಿಸ್ದಿರು.

ತಾವು ಶಾಸಕನಾಗಿ 10 ವರ್ಷಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳು ಮಾಡಿz್ದÉೀನೆ. ಶಿಕ್ಷಣಕ್ಕಾಗಿ ಅಕ್ಷರ ಅಷ್ಕಾರ ತಾಲೂಕಿನ ಮಕ್ಕಳಿಗೆ ಅನುಕೂಲವಾಗಿದೆ. ಕ್ಷೇತ್ರದ ಅಭಿವೃದ್ದಿಗಾಗಿ ಈ ಸಲ ಮತ್ತೊಮ್ಮೆ ನನಗೆ ಜನತೆ ಆರ್ಶೀವದಿಸಬೇಕು ಎಂದು ಶಾಸಕ ಡಾ.ಅಜಯಸಿಂಗ್ ಕಾರ್ಯಕರ್ತರಿಗೆ ಮನ ಮಾಡಿದರು.

ನಾಮಪತ್ರ ಸಲ್ಲಿಕೆ ನಂತರ ಇಟಗಿ ದಾಲುಲ್ ಆವರಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಹ್ಮುಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಡಾ.ಅಜಯಸಿಂಗ್ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಬಡವರ ರೋಧಿಯಾಗಿ ಕೆಲಸ ಮಾಡಿದೆ, ಅಲ್ಪಸಂಖ್ಯಾತರ ರೋಧಿಯಾಗಿದೆ, ದಿನದಲಿತರ ರೋಧಿಯಾಗಿದೆ ಇಂಥ ಭ್ರಷ್ಟ ಬಿಜೆಪಿಯನ್ನು ರಾಜ್ಯದ ಜನರು ಮನೆಗೆ ಕಳುಸಲು ಸಿದ್ದರಾಗಿದ್ದಾರೆ.

ಜೇವರ್ಗಿ ಮತಕ್ಷೇತ್ರದಿಂದ ನನಗೆ ಎರೆಡು ಬಾರಿ ಶಾಸಕನಾಗಲು ಆರ್ಶೀವದಿಸಿದ ಜನತೆಯ ಜನರ ಋಣ ತಿರಿಸಲು ನಮ್ಮ ಕುಟುಂಬದಿಂದ ಸಾಧ್ಯಲ್ಲ. ಅಷ್ಟೊಂದು ಋಣ ನಮ್ಮ ಕುಟುಂಬದ ಮೇಲಿದೆ. ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಆಡಳಿತದಲ್ಲಿ ಯಾವುದೆ ಅಭಿವೃದ್ದಿ ಕೆಲಸ ಮಾಡದೆ ಬರಿ ಭ್ರಷ್ಟಾಚಾರ, ಜಾತಿ ಜಾತಿಗಳ ಮಧ್ಯೆ ಜಗಳ ಹಚ್ಚುವ ಕೆಲಸ ಮಾಡಿದೆ. ಇಂಥ ಭ್ರಷ್ಟ ಸರಕಾರವನ್ನು ಮನಗೆ ಕಳುಸಲಾಗುತ್ತದೆ. ಈ ಸಲ ಕಾಂಗ್ರೆಸ್ ಸರಕಾರ ಅಧಿಕಾರ ಬರೊದು ಶತಸಿದ್ಧವೆಂದು ಶಾಸಕ ಡಾ.ಅಜಯಸಿಂಗ್ ಹೇಳಿದರು.

ಕೇದಾರಲಿಂಗಯ್ಯ ರೇಮಠ ಮಾತನಾಡಿ ಕ್ಷೇತ್ರದ ಅಭಿವೃದ್ದಿಗಾಗಿ ಮತ್ತು ಬಡವರ, ದಿನ ದಲಿತರ, ಅಲ್ಪ ಸಂಖ್ಯಾತರ ಏಳ್ಗಿಗೆಗಾಗಿ ಶಾಸಕ ಡಾ.ಅಜಯಸಿಂಗ್ ಅವರನ್ನು ತಾಲೂಕಿನ 50 ಸಾರ ಮತಗಳಿಂದ ಗೆಲ್ಲಿಸಬೇಕು ಎಂದುಕೇಂದ್ರಲಿಂಗಯ್ಯಾ ರೇಮಠ  ಹೇಳಿದರು.

ಬೈಲಪ್ಪ ನೆಲೋಗಿ ಮಾತನಾಡಿ ಜೇವರ್ಗಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದವರನ್ನು ಕಡೆಗಣಿಸಬಾರದು. ಮತ್ತು ಶಾಸಕರಲ್ಲಿ ಚಾಡಿ ಹೇಳುವ ಜನಗಳೆ ಜಾಸ್ತಿ ಇದ್ದಾರೆ ಅಂಥವರನ್ನು ದೂರ ಇಡಬೇಕು ಮತ್ತು ಶಾಸಕರ ಮುಂದೆ ಪೆÇೀಸ್  ಕೋಡುವ ಮುಖಂಡರ ಬಗ್ಗೆ ಹುಷಾರಾಗಿರಬೇಕು. ಅಂಥ ವ್ಯಕ್ತಿಗಳಿಂದ ನಿಷ್ಠಾವಂತ ಕಾರ್ಯಕರ್ತರಿಗೆ ಮುಖಂಡರಿಗೆ ಮುಜುಗರ ಉಂಟಾಗುತ್ತಿದೆ. ಅದಕ್ಕಾಗಿ ಅಂಥ ಜನಗಳಿಂದ ಶಾಸಕರು ಎಚ್ಚರಿಕೆುಂದ ಇರಬೇಕು ಎಂದು ಅವರು ಸಲಹೆ ನೀಡಿದರು.

ಈ ಸಂಧರ್ಭದಲ್ಲಿ ಜಯಸಿಂಗ್, ಪ್ರಭಾವತಿ ಧರಂಸಿಂಗ್, ಭಾಗಣ್ಣಗೌಡ ಸಂಕನೂರ, ಎಸ್.ಎಸ್ ಹುಲ್ಲೂರ, ಸಿದ್ದಲಿಂಗರಡ್ಡಿ ಇಟಗಿ, ರುಕುಂ ಪಟೇಲ ಇಜೇರಿ, ಶಿವಶರಣಪ್ಪ ಕೋಬಾಳ, ಎಬಿ ರೇಮಠ, ಮಡಿವಾಳಪ್ಪಗೌಡ ಮಾಗಣಗೇರಿ, ಪ್ರೀಣ ಹರವಾಳ, ಗುರಲಿಂಗಪ್ಪಗೌಡ ಆಂದೋಲ, ಶಾಂತಪ್ಪ ಕೂಡಲಗಿ, ರಾಜಶೇಖರ ಸೀರಿ, ಚಂದ್ರಶೇಖರ ಹರನಾಳ, ಚಂದ್ರಶೇಖರ ಪುರಾಣಿಕ್, ಹಯ್ಯಾಳಪ್ಪ ಗಂಗಾಕರ್, ಶೌಕತಅಲಿ ಆಲೂರ, ಅಬ್ದುಲ ರಹೆಮಾನ, ಭಗವಂತ್ರಾಯಗೌಡ ಅಂಕಲಗಿ, ಜಯಕುಮಾರ ಕಲ್ಲಹಂಗರಗಾ, ಲಕ್ಷ್ಮೀಕಾಂತ ಕುಲಕರ್ಣಿ, ಜಾೀದ ಪಟೇಲ, ಪ್ರಕಾಶ ಪುಲಾರೆ, ಪ್ರಶಾಂತ ರಾಠೋಡ, ಇಂಬ್ರಾನ ಪಟೇಲ, ಮರೆಪ್ಪ ಸರಡಗಿ, ಕಾಂಗ್ರೆಸ್ ಮುಖಂಡ ಹಣಮಂರಾವ ಭೂಸನೂರ್  ಸೇರಿದಂತೆ ಜೇವರ್ಗಿ ಹಾಗೂ ಯಡಾ್ರು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಭಾಗವಸಿದ್ದರು.

 

emedialine

Recent Posts

ಅಜ್ಞಾನವೆಂಬ ಕತ್ತಲಿನಿಂದ ಜ್ಞಾನದ ಬೆಳಿಕಿನಡೆಗೆ ಕರೆದೊಯ್ಯುವ ಜ್ಯೋತಿಯೇ ಶಿಕ್ಷಕ

ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಕೆ.ಹೆಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ಶಿಕ್ಷಕರ ದಿನಾಚರಣೆಯ ನಿಮಿತ್ತವಾಗಿ ಬುಧವಾರ ಗೆಳೆಯರ ಬಳಗದ ವತಿಯಿಂದ…

6 hours ago

ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಗಮನ ಸೆಳೆದ ಚೇತನ ಬಿ.ಕೋಬಾಳ್ ಸಂಗೀತ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ( ಸಮಾಜ ಕಲ್ಯಾಣ ಇಲಾಖೆ…

15 hours ago

15ರಂದು ಮಾನವ ಸರಪಳಿ: ನಾಳೆ ಪೂರ್ವ ಭಾವಿ ಸಭೆ

ಶಹಾಬಾದ :ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 15ರಂದು ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ತಾಲೂಕಿನ ಪ್ರೌಢಶಾಲಾ ಮುಖ್ಯ…

16 hours ago

ಸೆಪ್ಟೆಂಬರ್ 17ರಂದು ವಿಮೋಚನಾ ದಿನ ರದ್ದುಪಡಿಸಿ, ಪ್ರಜಾಸತ್ತಾತ್ಮಕ ದಿನ ಆಚರಿಸಿ: ಕೆ ನೀಲಾ

ಕಲಬುರಗಿ: ಹೈದ್ರಾಬಾದ್ ಕರ್ನಾಟಕದಲ್ಲಿ ಸೆಪ್ಟೆಂಬರ್ 17 ರಂದು ಆಚರಿಸಲಾಗುತ್ತಿರುವ ವಿಮೋಚನಾ ದಿನವಲ್ಲ, ಅದು ವಿಲೀನಿಕರಣದ ಅಥವಾ ಪ್ರಜಾಸತ್ತಾತ್ಮಕ ದಿನವಾಗಿದ್ದು, ವಿಮೋಚನಾ…

16 hours ago

ಸಮಿತಿಗಳ ಕಾರ್ಯ ಪರಾಮರ್ಶಿಸಿದ ಕಲಬುರಗಿ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ

ಕಲಬುರಗಿ; ಕಲಬುರಗಿಯಲ್ಲಿ ಇದೇ ಸೆ.17 ರಂದು ರಾಜ್ಯ ಸಚಿವ ಸಂಪುಟ ಸಭೆ ನಿಗದಿಯಾಗಿದ್ದರಿಂದ ಸಭೆ ಯಶಸ್ಸಿಗೆ ರಚಿಸಲಾಗಿರುವ ವಿವಿಧ ಸಮಿತಿಗಳ…

18 hours ago

SC/STಗೆ ಪಾಲಿಕೆಯಿಂದ ವಿತರಣೆಯಾಗದ ಸಂಸ್ಕೃತಿ ಸಮಾಗ್ರಿ: ಸಚಿನ ಶಿರವಾಳ ಬೇಸರ

ಕಲಬುರಗಿ: ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಸಮುದಾಯದ ಫಲಾನುಭವಿಗಳಿಗೆ ವಿತರಿಸಬೇಕಾಗಿರುವ ಸಾಮಗ್ರಿಗಳಾದ ಕ್ರಿಕೆಟ್ ಸೈಟ್‍ ಗಳಾದ, ಬ್ಯಾಂಡ್ ಸೆಟ್‍ಗಳು ಮತ್ತು…

19 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420