ಬಿಸಿ ಬಿಸಿ ಸುದ್ದಿ

ನನಗ ಎಂಎಲ್‍ಎ ಮಾಡ್ರಿ, ನಿಮ್ಮ ಮನಿಗೆ ಬಂದು ಸೇವೆ ಮಾಡ್ತೀನಿ; ಅಲ್ಲಂಪ್ರಭು ಪಾಟೀಲ್

ಕಲಬುರಗಿ: ದಕ್ಷಿಣ ಮತಕ್ಷೇತ್ರದ ಕಡಣಿ ಗ್ರಾಮದಲ್ಲಿ ಇಂದು  ಕಾಂಗ್ರೆಸ್ ಅಭ್ಯರ್ಥಿಯಾದ ಅಲ್ಲಮಪ್ರಭು ಪಾಟೀಲ್ ಅವರು ಬಿರುಸಿನ ಪ್ರಚಾರ ನóಡೆಸಿ ಮನೆ ಮನೆ ಸುತ್ತುತ್ತ ಕಾಂಗ್ರೆಸ್ ಪಕ್ಷದ ಪರ ಮತ ಯಾಚನೆ ಮಾಡಿದರು. ಗ್ರಾಮಸ್ಥರು ಅಲ್ಲಂಪ್ರಭು ಅವರÀನ್ನು ಅಭುತಪೂರ್ವ ಮೆರವಣಿಗೆ ಮೂಲಕ ಗ್ರಾಮಸ್ಥರು ಸ್ವಾಗತಿಸಿದರು.

ನಂರ ನಡೆ ಬಹಿರಂಗ ಸಭೆಯಲ್ಲಿ ಮಾತನಾಡಿದ ಅಲ್ಲಂಪ್ರಭು ಪಾಟೀಲರು ತಮ್ಮನ್ನು ಗ್ರಾಮದ ಜನ ಮತ ರೂಪದಲ್ಲಿ ಆಶಿರ್ವಾದ ಮಾಡಿದಲ್ಲಿ ತಾವು ಮನೆ ಮನೆಗೂ ಬಂದು ಸೇವೆ ಕೊಡೋದಾಗಿ ಹೇಳಿದರು. ಯಾರು ಶಾಸಕರಾದರೂ ಜನರೊಂದಿಗೆ ಬೆರೆಯೋದಿಲ್ಲವೋ ಅವರನ್ನು ಮತ್ತೆ ಮತ್ತೆ ಆಯ್ಕೆ ಮಾಡೋದು ಯಾತಕ್ಕೆ? ಸದಾಜನರಲ್ಲಿ ಇರುವ ತಮ್ಮನ್ನು ಆರಿಸಿ ಕಳುಹಿಸಿದರೆ ನಿಮ್ಮೆಲ್ಲರ ಕೆಲಸಗಳನ್ನು ದಿನದ 24 ಗಂಟೆಗಳ ಕಾಲ ತಾವು ಮಾಡೋದಾಗಿಯೂ ಅಲ್ಲಂಪ್ರಭು ಬರವಸೆ ನೀಡಿದರು.

ನಂತರ ನಡೆದ ಸಭೆಯಲ್ಲಿ ಗ್ರಾಮದ ಅನೇಕ ಮುಖಂಡರು ಕಾಂಗ್ರೆಸ್ ಪಕ್ಷವನ್ನು ಸೇರಿದರು. ಈ ಸಂದರ್ಭದಲ್ಲಿ ಲಿಂಗರಾಜ ಕಣ್ಣಿ, ನೀಲಕಂಠರಾವ್ ಮೂಲಗೆ , ಸಂತೋಷ ಪಾಟೀಲ್ ದಣ್ಣೂರ್, ನಾಗಣ್ಣ  ಶೇರಿಕಾರ್, ಗಜಾನನ ಬಿರಾದಾರ, ಭೀಮರಾವ್ ಮೇಳಕುಂದ, ಶಿವಶರಣಪ್ಪ, ನಾಗರಾಜ ಗುಂಡಗುರ್ತಿ,  ಹಾಗೂ ಗ್ರಾಮದ ಹಿರಿಯರು, ನೂರಾರು ಯುವಕರು ಉಪಸ್ಥಿತರಿದ್ದರು.

ಇದೆ ಸಂದರ್ಭದಲ್ಲಿ ಕಡಣಿ ಗ್ರಾಮದ ಬಿಜೆಪಿ ಪಷದ ನೂರಾರು ಯುವಕರು ಕಾಂಗ್ರೆಸ್ ಪP್ಷÀದ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ್ ಹಾಗೂ ಹಿರಿಯ ಮುಖಂಡರ ನೇತೃತ್ವದಲ್ಲಿ ಕಾಂಗ್ರೆಸ್ ಪP್ಷÀವನ್ನು ಸೇರ್ಪಡೆಗೊಂಡರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

15 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

18 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

1 day ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

1 day ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago