ಕಲಬುರಗಿ: ವಿಧಾನಸಭೆ ಚುನಾವಣೆ ಇಂದು ಮೇ 10 ರಂದು ನಡೆಯುವ ಮತದಾನಕ್ಕೆ ಕಲಬುರಗಿ ಜಿಲ್ಲೆಯಾದ್ಯಂತ 11,21,972 ಪುರುಷರು, 10,95,754 ಮಹಿಳೆಯರು, ಇತರೆ 329 ಹಾಗೂ 916 ಸೇವಾ ಮತದಾರರು ಸೇರಿದಂತೆ ಒಟ್ಟು 22,18,971 ಮತದಾರರು ಮತ ಚಲಾಯಿಸಲು ಅರ್ಹರಿದ್ದಾರೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ತಿಳಿಸಿದ್ದಾರೆ.
34 ಅಫಜಲಪೂರ: 1,17,230 ಪುರುಷರು, 1,10,806 ಮಹಿಳೆಯರು ಹಾಗೂ 21 ಸೇರಿ 2,28,057 ಮತದಾರರಿದ್ದಾರೆ.
35-ಜೇವರ್ಗಿ: 1,21,727 ಪುರುಷರು, 1,18,122 ಮಹಿಳೆಯರು ಹಾಗೂ 28 ಸೇರಿ 2,39,877 ಮತದಾರರಿದ್ದಾರೆ.
36-ಚಿತ್ತಾಪುರ: 1,18,082 ಪುರುಷರು, 1,17,630 ಮಹಿಳೆಯರು ಹಾಗೂ 11 ಸೇರಿ 2,35,723 ಮತದಾರರಿದ್ದಾರೆ.
41-ಸೇಡಂ: 1,11,530 ಪುರುಷರು, 1,14,085 ಮಹಿಳೆಯರು ಹಾಗೂ 30 ಸೇರಿ 2,25,645 ಮತದಾರರಿದ್ದಾರೆ.
42-ಚಿಂಚೋಳಿ: 1,03,757 ಪುರುಷರು, 99,736 ಮಹಿಳೆಯರು ಹಾಗೂ 15 ಸೇರಿ 2,03,508 ಮತದಾರರಿದ್ದಾರೆ.
43-ಗುಲಬರ್ಗಾ ಗ್ರಾಮೀಣ: 1,32,276 ಪುರುಷರು, 1,25,229 ಮಹಿಳೆಯರು ಹಾಗೂ 36 ಸೇರಿ 2,57,541 ಮತದಾರರಿದ್ದಾರೆ.
44-ಗುಲಬರ್ಗಾ ದಕ್ಷಿಣ: 1,38,442 ಪುರುಷರು, 1,40,669 ಮಹಿಳೆಯರು ಹಾಗೂ 56 ಸೇರಿ 2,79,167 ಮತದಾರರಿದ್ದಾರೆ.
45-ಗುಲಬರ್ಗಾ ಉತ್ತರ: 1,52,958 ಪುರುಷರು, 1,54,003 ಮಹಿಳೆಯರು ಹಾಗೂ 98 ಸೇರಿ 3,07,059 ಮತದಾರರಿದ್ದಾರೆ.
46-ಆಳಂದ: 1,25,970 ಪುರುಷರು, 1,15,474 ಮಹಿಳೆಯರು ಹಾಗೂ 34 ಸೇರಿ 2,41,478 ಮತದಾರರಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…