ಆಳಂದ: ಪಟ್ಟಣದ ಪುರಸಭೆಯ ನೀರು ನಿರ್ವಾಹಕ (ವಾಲಮನ್), ಶಿವಶಂಕರ ಸಾಯಬಣ್ಣಾ ಹತ್ತರಕಿ ಅವರ ಸೇವಾ ವಯೋನಿವೃತ್ತಿ ಪ್ರಯುಕ್ತ ಪುರಸಭೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿ ಬೀಳ್ಕೊಡುಗೆ ಸನ್ಮಾನ ನೀಡಿದರು.
ಪ್ರಬಾರಿ ಮುಖ್ಯಾಧಿಕಾರಿ ಜಗದೀಶ ಹಿರೇಮಠ, ವ್ಯವಸ್ಥಾಪಕ ಶಂಭುಲಿಂಗ ಕಿನ್ನೆ, ಪರಿಸರ ಅಭಿಯಂತರ ರವಿಕಾಂತ ಮಿಸ್ಕಿನ್, ಪೌರನೌಕರ ಸಂಘದ ಅಧ್ಯಕ್ಷ ಶಿವರಾಯ ಸರಸಂಬಿ, ಪುರಸಭೆ ಸದಸ್ಯ ಸೋಮಶೇಖರ ಹತ್ತರಕಿ, ಸಂತೋಷ ಹೂಗಾರ ಮತ್ತಿತರು ಶಾಲು ಹೊದಿಸಿ ಸನ್ಮಾನಿಸಿ ಮಾತನಾಡಿ, ಶಿವಶಂಕರ ಅವರ ಸೇವೆ ಹೊಸಬರಿಗೆ ಮಾದರಿಯಾಗಿದೆ. ಸರ್ಕಾರಿ ಸೇವೆ ಆಕಸ್ಮಿಕವಾಗಿ ಬಂದರು ವಯೋ ನಿವೃತ್ತಿ ಇದ್ದುದ್ದೆ, ಹೀಗಾಗಿ ಸೇವಾ ಅವಧಿಯಲ್ಲಿ ಮಾಡಿದ ಕಾರ್ಯವೇ ನಮ್ಮನ್ನು ಗುರುತಿಸುತ್ತದೆ. ಈ ಒಂದು ನಿಟ್ಟಿನಲ್ಲಿ ನಿವೃತ್ತರ ಸೇವಾಅ ಕಾರ್ಯವನ್ನು ಮರೆಯಲಾಗದು ಎಂದದರು.
ಈ ಸಂದರ್ಭದಲ್ಲಿ ಮುಖಂಡ ಅಂಬರಾಯ ಲೋಕಾಣೆ ಅವರು ಮಾತನಾಡಿದರು. ಮೊಹ್ಮದ್ ಶಫೀ ರೋತೆ, ಶಿವರಾಯ ಮಂಗಲಗಿ, ಜಯಶ್ರೀ ಲಾವಟೆ, ಶಶಿಕಲಾ ಬೋರಿ, ಅಕೌಂಟೆಂಟ್ ಪಲ್ಲವಿ ದೇಶಪಾಂಡೆ, ಮಿಜಾಹೀದುತುಲ್ಲಾಬೇಗ, ಮೌಲಾಲಿ ಖಂಡುವಾಲೆ ಮತ್ತಿತರು ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…