ಕಲಬುರಗಿ: ನಗರದ ಕುಸನೂರ ರಸ್ತೆಯರುವ ತಿಲಕ ನಗರದಲ್ಲಿ ಶೋತ್ರಿಯ ಬ್ರಹ್ಮನಿಷ್ಠ ಸದ್ಗುರು ಹೊಳೇಂದ್ರ ಮಹಾರಾಜರ ಮೂರ್ತಿ ಸ್ಥಾಪನೆ ಹಾಗೂ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರವನ್ನು ಹರಸೂರ ಪರ್ವತಲಿಂಗೇಶ್ವರ ಮಠದ ಷ.ಬ್ರ.ಪೂಜ್ಯ ಶ್ರೀ ಸಿದ್ದರಾಮ ಶಿವಾಚಾರ್ಯರು ಉದ್ಘಾಟಿಸಿದರು.
ಶ್ರೀ ಶಿವ ಸಾಂಬ ಸ್ವಾಮಿಜಿ, ಮಲ್ಲಿಕಾರ್ಜುನ ಸ್ವಾಮಿಜಿ, ಶಿವಾಜಿ ಮಹಾರಾಜರು, ಸಚೀನ ಫರತಾಬಾದ, ಶಾಮ ನಾಟೀಕಾರ, ಗುಂಡೇಶ ಸುರಪೂರಕರ್, ದಶರಥ ದುಮ್ಮನಸೂರ, ಭೀಮಾಶಂಕರ ಕಲಶೆಟ್ಟಿ, ರಾಜಶೇಖರ ನಾಲವಾರಕರ್, ನಿಜಗುಣಿ ಕಡಗಂಚಿ, ಪ್ರತಾಪಸಿಂಗ, ವಿಜಯಕುಮಾರ ಮಾಲಿ ಪಾಟೀಲ, ಬಾಬು ಶೆಟ್ಟರ, ಪ್ರಕಾಶ ಕುಲಕರ್ಣಿ, ಕೇಶವರಾವ ನಿಟ್ಟೂರಕರ್, ಶಿವಕುಮಾರ ಕಡಗಂಚಿ, ಅಮೃತ ಜಗದೆ, ಬಾಬುರಾವ ಸುಂಠಾಣ, ರಾಮಚಂದ್ರ ಕಾರಭೋಸಗಾ, ಗುರುಶಾಂತಯ್ಯಸ್ವಾಮಿ ಸ್ಥಾವರಮಠ, ಶೀರಭದ್ರಯ್ಯ ಸ್ಥಾವರಮಠ, ರಾಜು ಹೆಬ್ಬಾಳ, ಜಿತೇಂದ್ರಪಾಂಡೆ ಸೇರಿದಂತೆ ಬಡಾವಣೆ ಮಹಿಳೆಯರು, ಮುಖಂಡರು, ಬಕ್ತಾಧಿಗಳು ಇದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…