ಬಿಸಿ ಬಿಸಿ ಸುದ್ದಿ

ಬಸವ ಭವನ ನಿರ್ಮಾಣದ ಅನುದಾನಕ್ಕಾಗಿ ಸಂಸದರಿಗೆ‌ ಮನವಿ

ಕಲಬುರಗಿ: ಕಮರವಾಡಿ ಗ್ರಾಮದ ಶರಣಬಸವೇಶ್ವರರ ದೇವಸ್ಥಾನದ ಅಡಿಯಲ್ಲಿನ ಬಸವ ಭವನ ನಿರ್ಮಾಣದ ಅನುದಾನಕ್ಕಾಗಿ ಲೋಕಸಭಾ ಸದಸ್ಯ‌ ಡಾ ಉಮೇಶ ಜಾಧವ ಅವರಿಗೆ ಶರಣಬಸವೇಶ್ವರರ ‌ದೇವಸ್ಥಾನ ಸಮಿತಿಯ ಸದಸ್ಯರು ಮನವಿ ಸಲ್ಲಿಸಿದರು.

ಕಮರವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸೂಲಹಳ್ಳಿ,ಆಲೂರ,ಬೊಮ್ಮನಹಳ್ಳಿ ಗ್ರಾಮಗಳು,ಮೂಳಿ ತಾಂಡ,ದೇವಪುರ ತಾಂಡ ಹಾಗೂ ರಾಮನಗರ ತಾಂಡಗಳು ಒಂಳಗೊಂಡಿದ್ದು ಈ ಭಾಗದವರಿಗೆ ಎಲ್ಲರಿಗೂ ಅನುಕೂಲ ವಾಗಲಿದೆ.

ಹನ್ನೆರಡನೇ ಶತಮಾನದಲ್ಲಿ ಸಾಮಾಜಿಕ ಸಮಾನತೆ ಸಾರಿದ ಮಹಾನ್ ಮಾನವತವಾದಿ ಬಸವೇಶ್ವರ ಭವನ ವನ್ನು ಕಮರವಾಡಿ ಗ್ರಾಮದಲ್ಲಿನ ನಿರ್ಮಾಣದಿಂದ ಜನಮಾನಸದಲ್ಲಿ ಬಸವ ತತ್ವ ಸಾಕಾರಕ್ಕೆ ತಾವು ಅನುವು ಮಾಡಿಕೊಡಬೇಕು ಎಂದರು.

ಸಮಿತಿ ಅಧ್ಯಕ್ಷರಾದ ಅಣ್ಣಾರಾವ ಗೌಡ ಪಾಟೀಲ, ದೇವೇಂದ್ರಪ್ಪ ಗೌಡ ಪಾಟೀಲ,ಗುರುಬಸಪ್ಪ ಯರ್ಗಲ,ವೀರಣ್ಣ ಯಾರಿ, ಸಿದ್ರಾಮ ಕರದಳ್ಳಿ,
ಭೀಮಾಶಂಕರ ಇಂದೂರ,ಬಸವರಾಜ ಸುಲೇಪೆಟ,ಬಾಪುರಾವ ಕಾಶೆಟ್ಟಿ, ಶರಣು ಕುಸನೂರ ಸೇರಿದಂತೆ ಇತರರು ಇದ್ದರು

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

4 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

15 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

15 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

17 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

17 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

17 hours ago