ಕಲಬುರಗಿ: ನಗರದಲ್ಲಿ ಆಸೀಫ್ ಗಂಜ್ ಸುಪರ್ ಮಾರ್ಕೆಟ್ ಹತ್ತಿರ ನೂತನವಾಗಿ ನಿರ್ಮಾಣವಾಗಿರುವ ಮಟನ್ ಮಾರ್ಕೆಟನ್ನು ಉತ್ತರ ಮತ ಕ್ಷೇತ್ರದ ಶಾಸಕಿ ಕನೀಝ್ ಫಾತೀಮಾ ಅವರು ಉದ್ಘಾಟಿಸಿದರು.
ಒಟ್ಟು 38 ಅಂಗಡಿಗಳ ಹೊಂದಿರುವ ಈ ಹೈಟೆಕ್ ಮಾರ್ಕೆಟ್ ಎಚ್.ಕೆ,ಆರ್.ಡಿ.ಬಿಯ 96 ಲಕ್ಷಗಳ ಹಾಗೂ ಮಾಜಿ ಸಚಿವ ದಿವಂಗತ ಖಮರುಲ್ ಇಸ್ಲಾಂ ಅವರ ಸಹಕಾರದಲ್ಲಿ ನಿರ್ಮಾಣವಾಗಿದ್ದು ನಗರದ ಬೃಹತ ಮಟ್ಟದ ಮಳಿಗೆ ಇದಾಗಿದೆ.
ನೂತನ ಮಾರ್ಕೆಟ್ ಉದ್ಘಾಟನೆ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ, ಮಹಾನಗರ ಪಾಲಿಕೆಯ ಆಯುಕ್ತ ಪಿ ಸುನಿಲ ಕುಮಾರ, ಮಾಜಿ ಮಹಾಪೌರರಾದ ಶರಣುಕುಮಾರ ಮೋದಿ, ಸೈಯದ್ ಅಹ್ಮದ್ ಅಲಿ. ಫರಾಜ ಉಲ್ ಇಸ್ಲಾಂ, ವಾಹೇದ್ ಅಲಿ ಫಾತೆಖಾನಿ, ಅಸದ್ ಅಲಿ ಅನ್ಸಾರಿ, ಅಬ್ದುಲ್ ಖದೀರ್ ಚೊಂಗೆ, ಜಮಾತುಲ್ ಖುರೇಶಿ ಫಾರೂಕ್ ಎಲಫೇರ್, ಖುರೈಶಿ ಸಮುದಾಯದ ಅಧ್ಯಕ್ಷ ಅಬ್ದುಲ್ ಸಮದ್ ಖುರೇಶಿ, ಉಪಾಧ್ಯಕ್ಷ ಮಹಮ್ಮದ್ ಇಬ್ರಾಹಿಂ, ಕಾರ್ಯದರ್ಶಿ ಹಾಜಿ ಅಬ್ದುಲ್ ರೌಫ್, ಮಹಮದ್ ಮಹೇಬುಬ್ ಅಲಿ, ಅಬ್ದುಲ್ ರಹೀಮ್, ಅಬ್ದುಲ್ ರಹೀಮ್, ಮಹ್ಮದ್ ಅಯುಬ್ ಖುರೇಶಿ, ಕಲಬುರಗಿ ಮಟನ್ ಮಾರ್ಕೆಟ್ ಸಂಘಟನೆ ಅಧ್ಯಕ್ಷ ಮಹ್ಮದ್ ಮುಜೀಬ ಉರ್ ರಹೇಮಾನ, ಮಹ್ಮದ್ ಖಾಜಾ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…