ವಾಡಿ; ಧಾರವಾಹಿಗಳಿಂದ ದಾರಿ ತಪ್ಪುತ್ತಿರು ನಮ್ಮ ಸಂಸ್ಕೃತಿ; ಎಂದು ಜಿಲ್ಲಾ ಶಕ್ತಿ ಸಂಚಯದ ಸಂಚಾಲಕಿ ಡಾ ನಿರ್ಮಲ
ಕೆಳಮನಿ ಹೇಳಿದರು.
ಪಟ್ಟಣದ ಕಾಶೆಟ್ಟಿ ನಿವಾಸದಲ್ಲಿ ಬರುವ ನವೆಂಬರ 19 ರಂದು ಕಲಬುರಗಿ ನಗರದ ಖಮಿತ್ ಕರ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಉತ್ತರ ಕರ್ನಾಟಕ ಪ್ರಾಂತ ಮಹಿಳಾ ಸಮನ್ವಯದ ಶಕ್ತಿ ಸಂಚಯ ಸಮಾವೇಶದ ಪೂರ್ವ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ ನಮ್ಮ ಸಂಸ್ಕಾರ ವನ್ನು ಪಾಶ್ಚಿಮಾತ್ಯ ಕ್ಕೆ ಒರೆ ಹಚ್ಚಿ ಹಾಳು ಮಾಡುವಂತವು ಕೆಲವು ಮಾಧ್ಯಮದಲ್ಲಿನ ಧಾರವಾಹಿಗಳು ನಿರತವಾಗಿವೆ. ಅಂತವುಗಳಿಂದ ದೂರವಿದ್ದ ,ಕುಟುಂಬ, ಕಾಳಜಿಯೊಂದಿಗೆ, ಮುಂದಿನ ನಮ್ಮ ಪೀಳಿಗೆಯ ಬದುಕಿಗೆ ಸ್ವಚ್ಛ ಮಣ್ಣು, ನೀರು,ಗಾಳಿ ಮೀಸಲುಡುವುದು ಅವಶ್ಯಕ ವಾಗಿದೆ. ಅದರೊಂದಿಗೆ ದೇಶದ ಅಭಿವೃದ್ಧಿಗೆ ನಾವು ಪೂರಕವಾಗಿ ಬದುಕಬೇಕಾಗಿದೆ ಅಂತಹ ಉದ್ದೇಶದ ಶಕ್ತಿ ಸಂಚಯ ಕಾರ್ಯಕ್ರಮ ನಾವು ಹಮ್ಮಿಕೊಂಡಿದ್ದು ತಮ್ಮಲ್ಲಿನ ಮಹಿಳೆಯರು ಬಂದು ಅದರ ಸದುಪಯೋಗ ಪಡೆದುಕೊಳ್ಳಿ ಎಂದರು.
ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯ ಮಾಜಿ ಅಧ್ಯಕ್ಷ ರಾದ ಶಶಿಕಲಾ ಟೆಂಗಳಿ, ಶಕ್ತಿ ಸಂಚಯದ ಜಿಲ್ಲಾ ಸದಸ್ಯರಾದ ಶ್ರೀದೇವಿ ರಡ್ಡಿ,ವಾಡಿ ಬಿಜೆಪಿ ಶಕ್ತಿ ಕೇಂದ್ರದ ವೀರಣ್ಣ ಯಾರಿ,ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಯಂಕಮ್ಮ ಗೌಡಗಾಂವ,ಪ್ರೇಮಾವತಿ ಕಾಶೆಟ್ಟಿ, ನಿರ್ಮಲ ಇಂಡಿ,ಅನುಸಾಬಾಯಿ ಪವಾರ,ಅನ್ನಪೂರ್ಣ ದೊಡ್ಡಮನಿ,ಉಮಾದೇವಿ, ಶರಣಮ್ಮ ಯಾದಗಿರಿ,ಸಾವಿತ್ರಿ ಸಿಂದಗಿ,ಶಿವಶಂಕರ ಕಾಶೆಟ್ಟಿ, ಜುಗಲ ಕಿಶೋರ ವರ್ಮಾ,ಅರ್ಜುನ ಕಾಳೆಕರ್,ಅಯ್ಯಣ್ಣ ದಂಡೋತಿ ಸೇರಿದಂತೆ ಇತರರು ಇದ್ದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…