ಬಿಸಿ ಬಿಸಿ ಸುದ್ದಿ

ಎಪಿಎಂಸಿ ಮಳಿಗೆಗಳಲ್ಲಿ ಕೃಷಿ ಉತ್ಪನಗಳಿಗೆ ಪ್ರಮುಖ್ಯತೆ ನೀಡಲು ಸಚಿವರಿಗೆ ಮನವಿ

ಕಲಬುರಗಿ; ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕೃಷಿ ಉತ್ಪನ್ನ ಚಟುವಟಿಕೆಗಳನ್ನು ಮಾತ್ರ ಅವಕಾಶ ಮಾಡಿ ಕೊಟ್ಟು ಇತರೆ ಮಳಿಗೆಗಳು ಕಾನೂನು ಬಾಹಿರವಾಗಿ ಎನು ಕಾರ್ಯನಿರ್ವಹಿಸುತ್ತವೆ ಅಂತಹ ಮಳಿಗೆಗಳನ್ನು ಅಲ್ಲಿಂದ ಖಾಲಿ ಮಾಡಿ ರೈತರಿಗೆ ಅನುಕೂಲ ವಾಗುವಂತೆ ವ್ಯವಸ್ಥೆ ಮಾಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಸಚಿವ ಶಿವಾನಂದ ಪಾಟೀಲ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಕಲಬುರಗಿ ಎಪಿಎಂಸಿ ಕೃಷಿ ಉತ್ಪನ್ನ ಮಾರುಕಟ್ಟೆಗಳು ಸಮಿತಿ ಯಲ್ಲಿ ಕೃಷಿ ಎತರ ಚಟುವಟಿಕೆ ಗಳು ಜಾಸ್ತಿಯಾಗಿದ್ದು ಕೃಷಿಗೆ ಹೊರತು ಪಡಿಸಿ ಇರತಕಂತಹ ಇತರ ಮಳಿಗೆಗಳು ಸುಮಾರು 100 ಕ್ಕಿಂತ ಹೆಚ್ಚು ಮಳಿಗೆಗಳಲ್ಲಿ ವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿದರು.

ಸುಮಾರು 100 ಕಿಂತ ಹೆಚ್ಚು ಮಳಿಗೆಗಳು ಕಾಟನ್ ಮಾರ್ಕೆಟಿಂಗ್ ಮೆನ್ ಮಾರುಕಟ್ಟೆಗಳಲ್ಲಿ ಕುರು ಕುರೆ ಲೊಬ್ರಿ ಕ್ಯಾಂಡ್ಸ್ .ಮತ್ತು ಇತರೆ ಬೆಡ್ಡ್ ಫರ್ನಿಚರ್ ಅಂಗಡಿಗಳು ಇಂಜಿನಿಯರಿಂಗ್ ಕಂಪನಿಗಳು ಟ್ರಾನ್ಸ್ ಪೋರ್ಟ್ ಗಳು ಇತ್ಯಾದಿಗಳು  ಕೃಷಿ ಚಟುವಟಿಕೆಗಳನ್ನು ಸಂಬಂಧ ಇರದಂತಹ ಹಲವಾರು ಮಳಿಗೆಗಳು ಬಾಡಿಗೆ ರೂಪದಲ್ಲಿ ಇವರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಆಲಾಟ ಮೆಂಟ್ ಪಡೆದಿರುವ ವ್ಯಾಪಾರಸ್ಥರು ಅವರಿಗೆ ಬಾಡಿಗೆ ರೂಪದಲ್ಲಿ ಕೊಟ್ಟಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿಯಮಗಳನ್ನು ಉಲ್ಲಂಘನೆ ಆಗಿರುತ್ತದೆ ಇದರ ವಿರುದ್ಧ ಇದಕ್ಕೆ ಸಂಭಂದಿಸಿದ ಅಧಿಕಾರಿಗಳು ಯಾರು ಸಹ ಗಮನಾರ್ಹ ಮಾಡಿಲ್ಲ ನಾಮಕೆ ವಾಸ್ತೆ  ಕೆಲವು ನೋಟಿಸ್ ಕೊಟ್ಟು ಕೈ ತೊಳೆದುಕೊಂಡಿರುತ್ತಾರೆ ಇದು ರೈತರ ಹುಟ್ಟುವಳಿಗಳ ಮಾರಾಟ ಮಾಡುವ ಕೃಷಿ ಚಟುವಟಿಕೆ ಗಳಿಗೆ ಪೂರಕವಾದ ವಾತವರಣ ಇಲ್ಲ ಕೃಷಿ ಎಂದು ಶರಣಬಸಪ್ಪ ಮಮಶೇಟ್ಟಿ ಮತ್ತು ಪ್ರಗತಿಪರ ರೈತ ದಿಲೀಪ್ ನಾಗೂರೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

3 hours ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

4 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

4 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

4 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

5 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

6 hours ago