ಕಲಬುರಗಿ: ಚಿತ್ರರಂಗದಲ್ಲಿ ಹಿಂಗಿದಿರಿ ಸ್ವಾಮಿ ಎಂದು ಕೇಳಿದರೆ ನಿರ್ಮಾಪಕರು ಆಕಾಶದತ್ತ ಕೈ ತೋರಿಸುವ ಸಮಯದಲ್ಲಿ ಹೊಸಬರಿಗೆ ಅವಕಾಶ ಕೊಟ್ಟು ಕೆ.ಕೆ ಚಿತ್ರಕ್ಕೆ ಹಣ ಹೂಡಿಕೆ ಮಾಡಿರುವ ಚಿತ್ರದ ನಿರ್ಮಾಪಕ ಮಲ್ಲಿಕಾರ್ಜುನ್ ಹಿರೇತನ್ ಅವರಿಗೆ ನಮ್ಮ ಚಿತ್ರದ ತಂಡದಿಂದ ಅಭಿನಂದನೆ ಸಲಿಸಿದ್ದಾರೆ.
ಉತ್ತರ ಕರ್ನಾಟಕದ ಹೆಸರಾಂತ ಕಲಾವಿದರು ಹಾಗೂ ಚಿತ್ರದಲ್ಲಿ ಹೊಸಬರೆ ಆದರೂ ಸಹಾ ತಮ್ಮದೇ ಆದ ಅಭಿಮಾನಿಗಳ ಸಾಮ್ರಾಜ್ಯವನ್ನು ಹೊಂದಿರುವ ಇವರು ಕೆ.ಕೆ ಚಿತ್ರದ ಮೂಲಕ ಚಿತ್ರರಂಗದಲ್ಲಿ ಹೊರಹೊಮ್ಮುತ್ತಿದ್ದಾರೆ.
ಮಲ್ಲಿಕಾರ್ಜುನ್ ಹಿರೇತನ ಅವರ ನಿರ್ದೇಶನದ ಹಾಗೂ ನಿರ್ಮಾಣದಲ್ಲಿ ಸಿದ್ದು ಎನ್ ಆರ್ ಅವರ ನಾಯಕ ನಟನೆಯ ಮೊದಲ ಚೊಚ್ಚಲ ಸಿನಿಮಾವಾದ ಕೆ.ಕೆ ಚಿತ್ರವು ಈಗಾಗಲೇ ಉ.ಎ ಸೆನ್ಸರ್ ಆಗಿದ್ದು ಈ ಚಿತ್ರದಲ್ಲಿ ಅನೇಕ ಹಿರಿಯ ಕಲಾವಿದರಾದ ಬಲರಾಜ್ ಸರ್ ಹಾಗೂ ಕಿರಣ್ ಸೋಮಣ್ಣ ಮೈತ್ರಿ ಹೀಗೆ ಅನೇಕ ಕಲಾವಿದರು ನಟಿಸಿದ್ದು ಈ ಚಿತ್ರದ ಸಂಪೂರ್ಣ ಕೆಲಸ ಪೂರ್ಣಗೊಂಡಿದ್ದು ಚಿತ್ರ ತಂಡವು ನಾಯಕ ನಟರಾದ ಸಿದ್ದು ಎನ್ ಆರ್ ಅವರ ಜನ್ಮ ದಿನವಾದ ಜನವರಿ 11 ರಂದು ಚಿತ್ರದ ಬಿಡುಗಡೆಯ ದಿನಾಂಕವನ್ನು ಅನೌನ್ಸ್ಮೆಂಟ್ ಮಾಡುತ್ತಿದೆ. ಎಂದು ಚಿತ್ರದ ತಂಡದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ: ಪುರಾತನ ಕಾಲದಲ್ಲಿ ನಾಗಾವಿ ಪ್ರದೇಶವು ದಕ್ಷಿಣ ಭಾರತದಲ್ಲಿ ನಾಗಾವಿ ಪ್ರಸಿದ್ದಿ ಪಡೆದ ವಿಶ್ವ ವಿದ್ಯಾಲಯವಾಗಿತ್ತು ಎಂದು ತಹಸಿಲ್ದಾರ್ ನಾಗಯ್ಯ…
ಕಲಬುರಗಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಿ.1-1-2025 ಅರ್ಹತಾ ದಿನವನ್ನಾಗಿ ಪರಿಗಣಿಸಿಕೊಂಡು ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಡೆಸಲಾಗುತ್ತಿದ್ದು,…
ಕಲಬುರಗಿ: ವಿದ್ಯಾರ್ಥಿಗಳು ಜಿಲ್ಲೆಯ ಎಲ್ಲಾ ವಿಕಲಚೇತನರಿಗೆ ಹೆಚ್ಚಿನ ಸ್ಥಾನಮಾನಗಳನ್ನು ಸಿಗಬೇಕು ಹಾಗೂ ಎಲ್ಲ್ಲಾ ಕ್ರೀಡೆಗಳಲ್ಲಿ ಭಾಗವಹಿಸಿ ಜಯಸಾಧಿಸಬೇಕು ಎಂದು ಅಪರ…
ಪ್ರಜ್ವಲ್,ಧೀರಜ್ ಸೋಲಿಸಿ ಗೆದ್ದು ಬೀಗಿದ ಬೊಬ್ರೋಬ್ ಹಾಗೂ ಸುಲ್ತಾನೋವ್ ಕಲಬುರಗಿ, ನವೆಂಬರ್ ೨೧ : ಐಟಿಎಫ್ ಕಲಬುರಗಿ ಓಪನ್ ಟೆನಿಸ್…
ಕಲಬುರಗಿ: ವೀರಭದ್ರೇಶ್ವರ ಸಾಂಸ್ಕೃತಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ರಿ ಆಳಂದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು…
ಕಲಬುರಗಿ: ಸರಕಾರಿ ಮಹಾವಿದ್ಯಾಲಯ ಸ್ವಾಯತ್ತದ ಡಾ.ಬಿ.ಆರ್. ಅಂಬೇಡ್ಕರ್ ಫಂಕ್ಷನ್ ಹಾಲ್‍ನಲ್ಲಿ ಆಡಿಟ್ ದಿವಸ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ…