ಕಲಬುರಗಿ: ಅಸೆಂಬ್ಲಿ ಟಾವರಿನಲ್ಲಿರುವ ಎಲ್ಲಾ ಅಂಗಡಿ ಮಾಲೀಕರಿಂದ ರಾಮ ಲಲ್ಲಾನ ಮೂರ್ತಿಗೆ ವಿಶೇಷ ಪೂಜೆ ಮಾಡುವ ಮೂಲಕ ಅಯೋಧ್ಯೆಯ ಶ್ರೀರಾಮನ ವಿಜಯೋತ್ಸವ ದಿನವಾಗಿ ಆಚರಿಸಿದರು.
500 ವರ್ಷಗಳ ಕನಸನ್ನು ನನಸಾಗಿತ್ತು ಎಂದು ಭಾರತದ ಹಿರಿಮೆ ಗಳಿಸುತ್ತಾ ಜೈ ಜೈಕಾರದೊಂದಿಗೆ ಎಲ್ಲರೂ ಭವ್ಯವಾದ ಪ್ರಾಣ ಪ್ರತಿಷ್ಠಾಪನೆಯಲ್ಲಿ ಕೈಕೊಂಡು ಜೈಜೈ ಕಾರದೊಂದಿಗೆ ಆಚರಿಸಲಾಯಿತು.
ಅಸೆಂಬ್ಲಿ ಟಾವರ್ ಕಾಂಪಲ್ಲೇಕ್ಸ್ ಹಿರಿಯ ವಕೀಲರಾದ ಭೀಮಾಶಂಕರ ಬಿ. ಅಷ್ಟಗಿ, ಆರ್.ವೈ. ದೇಶಮುಖ, ಕೆ.ಜೆ. ಮೊತಕಪಲ್ಲಿ, ವಿಶಾಲ ಬಿ.ಅಷ್ಟಗಿ ವಕೀಲರು, ಎಸ್.ಬಿ. ಮಾಲೀಪಾಟೀಲ ವಕೀಲರು ಹಾಗೂ ರೇಣುಕಾ ಬಿರಾದಾರ, ಲಕ್ಷ್ಮೀಕಾಂತ ಮೂಲಗೆ ಸತೀಷ ದೇಶಮಾನ್ಯ (ಕೈಲಾಸ ಜಿರಾಕ್ಸ್), ಲಿಂಗರಾಜ ಬಿರಾದಾರ ಸೇರಿದಂತೆ ಗಣ್ಯರು ಇನ್ನಿತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…