ಕಲಬುರಗಿ: ಜಿಲ್ಲಾ ಭೋವಿ ವಡ್ಡರ ಸಮಾಜದ ಅಧ್ಯಕ್ಷ ಗುಂಡಪ್ಪ ಎಚ್. ಸಾಳಂಕೆ ನೇತೃತ್ವದಲ್ಲಿ ಸಮಾಜದ ನಗರ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಂಜು ಮಂಜಳಕರ್ (ಅಧ್ಯಕ್ಷ), ವಿಠಲ ನೆಲೋಗಿ (ಗೌರವ ಅಧ್ಯಕ್ಷ), ರವಿ ಬಿ.ಹಾಗರಗಿ (ಕಾರ್ಯಾಧ್ಯಕ್ಷ), ದೇವಿಂದ್ರ ನಡುವಿನಮನಿ (ಪ್ರಧಾನ ಕಾರ್ಯದರ್ಶಿ), ಪವನ ಡಿ.ಚೌದ್ರಿ (ಸಂಘಟನಾ ಕಾರ್ಯದರ್ಶಿ), ಮೋಹನ ವಿಠಕರ್, ಶ್ರೀಮಂತ ಗುತ್ತೇದಾರ, ಯಲ್ಲಪ್ಪ ಇಲಕರ್, ಪರಶುರಾಮ ಮಾಡ್ಯಾಳ, ನಾಗಪ್ಪ ದಂಡಗುಲಕರ್, ತಿಪ್ಪಣ್ಣ ಎನ್.ದೊತ್ರೆ, ಪ್ರದೀಪ ಎ.ಜಾಧವ (ಉಪಾಧ್ಯಕ್ಷರು), ರಮೇಶ ಸಂಪಂಗಿ (ಕೋಶಾಧ್ಯಕ್ಷ), ಪರಶುರಾಮ ಮಂಗಲಗಿ, ಶರಣು ಗದ್ವಾಲ, ಪರಶುರಾಮ ವಿಠಕರ್, ಗಣಪತಿ ಮಂಜಳಕರ್, ಶ್ರೀಕಾಂತ ಚಂದಪ್ಪ. ಮಂಜು ನಂದೂರ, ಯಲ್ಲಪ್ಪ ನಗನೂರ, ರಾಜು ಚೌಡಾಪೂರ ಜಾಫರಬಾದ, ರಾಘವೇಂದ್ರ ಎಂ.ಕುರಡೇಕರ್, ಜೈದ್ರತ್ತ ತಿಪ್ಪಣ್ಣ (ಸಹ ಕಾರ್ಯದರ್ಶಿಗಳು) ಇವರನ್ನು ಆಯ್ಕೆ ಮಾಡಲಾಯಿತು. ಈ ವೇಳೆ ಸಮಾಜದ ಹಿರಿಯ ಮುಖಂಡರು ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…