ವಾಣಿಜ್ಯ

ಏಷ್ಯನ್ ಪನ್‍ವಲ್ರ್ಡ್: ವಾಟರ್ ವಲ್ರ್ಡ್ ನಾಳೆಯಿಂದ ಆರಂಭ

ಕಲಬುರಗಿ: ಏಷ್ಯನ್ ಪನ್‍ವಲ್ರ್ಡ್‍ನಲ್ಲಿ ವಾಟರ್ ವಲ್ರ್ಡ್ (ಈಜು ಕೋಳ) ಅತ್ಯಾಕರ್ಷಕ ಹೊಸ ಯೋಜನೆ ಆರಂಭಿಸಲಾಗಿದ್ದು, ದಿ. 6 ರಂದು ಕಲಬುರಗಿ ನಗರದ ಸಾರ್ವಜನಿಕರಿಗೆ ಲೋಕಾರ್ಪಣೆವಾಗಲಿದೆ ಎಂದು ಏಷ್ಯನ್…

2 months ago

2024-25 ನೇ ಸಾಲಿನಲ್ಲಿ ನಬಾರ್ಡ್‍ನಿಂದ ಒಟ್ಟು ರೂ. 3,97,036.05 ಕೋಟಿ ರೂ.ಗಳ ಆದ್ಯತಾ ಸಾಲ ಗುರಿ

ಬೆಂಗಳೂರು; 2024-25 ನೇ ಸಾಲಿನಲ್ಲಿ ಒಟ್ಟು ರೂ. 3,97,036.05 ಕೋಟಿ ರೂ.ಗಳ ಆದ್ಯತಾ ವಲಯದ ಸಾಲದ ಗುರಿಯನ್ನು ನಬಾರ್ಡ್ (ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಕೃತ ಬ್ಯಾಂಕ್…

3 months ago

ಹೊಸ ಎಲೆಕ್ಟ್ರಿಕ್ ಮಹೀಂದ್ರ ಎಕ್ಸ್ ಯುವಿ 400 ನೂತನ ಮಾದರಿ ಕಾರ ಮಾರುಕಟ್ಟೆಗೆ

ಕಲಬುರಗಿ: ಹುಮನಾಬಾದ್ ರಿಂಗ್ ರಸ್ತೆಯಲ್ಲಿ ಶಾ ಮೋಟರ್ಸ್ ಮಹೀಂದ್ರ ಶೋರೂಂನಲ್ಲಿ ಹೊಸ ಎಲೆಕ್ಟ್ರಿಕ್ ಮಹೀಂದ್ರ ಎಕ್ಸ್ ಯುವಿ 400 ನೂತನ ಮಾದರಿ ಕಾರನ್ನು ಗ್ರಾಮೀಣ ಪೆÇಲೀಸ್ ಠಾಣೆಯ…

3 months ago

ಶಾ ಹ್ಯುಂಡೈ ನವೆಂಬರ್ 20 ರಿಂದ ‘ಹ್ಯುಂಡೈ ಸ್ಮಾರ್ಟ್ ಕೇರ್ ಕ್ಲಿನಿಕ್’ ಅನ್ನು ನಡೆಸಲಿದೆ

ಕಲಬುರಗಿ; ಶಾ ಹ್ಯುಂಡೈ, ಗುಣಮಟ್ಟದ ಆಟೋಮೋಟಿವ್ ಸೇವೆಗಳಿಗೆ ಸಮಾನಾರ್ಥಕವಾದ ಹೆಸರು, ಕುತೂಹಲದಿಂದ ಕಾಯುತ್ತಿರುವ ಶಾ'ಹ್ಯುಂಡೈ ಸ್ಮಾರ್ಟ್ ಕೇರ್ ಕ್ಲಿನಿಕ್' ಅನ್ನು ಆಯೋಜಿಸಲು ರೋಮಾಂಚನಗೊಂಡಿದೆ ಈ ವಿಶೇಷ ಕಾರ್ಯಕ್ರಮವು…

6 months ago

ಶ್ರೀಕಲ್ಯಾಣ್ ಬಜಾಜ್: ಶೂನ್ಯ ನಿರ್ವಹಣೆಯ ಎಲೆಕ್ಟ್ರಿಕ್ ಇಟೆಕ್-9.0 ಆಟೊ ರಸ್ತೆಗೆ: ಗುರುವಾರ ಕಲಬುರಗಿಯಲ್ಲಿ ಬಿಡುಗಡೆ

ಕಲಬುರಗಿ: ಆಟೊಗಳು ಸಾರಿಗೆ ಸಂಚಾರ ವ್ಯವಸ್ಥೆಯ ಕೊನೆಯ ಭಾಗವಾದರೂ ಅವುಗಳು ಸಂಚಾರ, ಜನ ಹಾಗೂ ವಸ್ತು ಸಾಗಣೆಯಲ್ಲಿ ರಸ್ತೆಯಲ್ಲಿ ಯಾವಾಗಲೂ ಮೊದಲ ಹಾಗೂ ಹಿರೊ ಸ್ಥಾನವನ್ನು ಪಡೆದಿವೆ.…

7 months ago

2.85 ಕೋಟಿ ರೂ ಲಾಭ ಗಳಿಸಿದ ಶ್ರೀ ಚರಣ್ ಸೌಹಾರ್ದ ಕೋ ಅಪರೇಟೀವ್ ಬ್ಯಾಂಕ್

ಆರ್.ಬಿ.ಐನಿಂದ ಅತ್ಯುತ್ತಮ ಬ್ಯಾಂಕ್‌ ಸ್ಥಾನಮಾನ : ವೃತ್ತಿ ಶಿಕ್ಷಣ ಕೋರ್ಸ್‌ ಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಪ್ರತಿಭಾ ಪುರಸ್ಕಾರ ಬೆಂಗಳೂರು: ಸೌಹಾರ್ದ ಸಹಕಾರಿ ಕ್ಷೇತ್ರದ ಪ್ರಮುಖ ಬ್ಯಾಂಕ್‌ ಆಗಿರುವ…

8 months ago

ಸಂಸದ ಡಾ.ಉಮೇಶ ಜಾಧವ್ ರಿಂದ ಹಿರೋ ಪ್ಯಾಶನ್ ಪ್ಲಸ್ ದ್ವಿಚಕ್ರ ವಾಹನ ಲೋಕಾರ್ಪಣೆ

ಕಲಬುರಗಿ; ಪ್ರಸಿದ್ಧ ವೆಂಕಟೇಶ ಆಟೋಮೋಟಿವ್ ಶೋರೂಮ್ನಲ್ಲಿ ನೂತನವಾಗಿ ಮಾರುಕಟ್ಟೆಗೆ ಬಂದ ಹಿರೋ ಪ್ಯಾಶನ್ ಪ್ಲಸ್ ದ್ವಿಚಕ್ರ ವಾಹನವನ್ನು ಸಂಸದ ಡಾ.ಉಮೇಶ ಜಾಧವ್ ಬುಧವಾರ ಬಿಡುಗಡೆ ಮಾಡಿದರು. ಕಲಬುರಗಿ…

11 months ago

ಕೃಷಿ ಉಪಕರಣಗಳಿಗಾಗಿ ʻಐಒಟಿʼ ಆಧಾರಿತ ʻಸ್ಮಾರ್ಟ್ ಕಿಟ್ʼ: ಬಿಡುಗಡೆ ಮಾಡಿದ ʻಕ್ರಿಶ್-ಇʼ

ʻಕ್ರಿಶ್-ಇ ಸ್ಮಾರ್ಟ್ ಕಿಟ್ʼ ಮೂಲಕ ದೇಶದಲ್ಲಿ ನಡೆಸಲಾಗುವ ಪ್ರತಿ ಎಕರೆ ಮತ್ತು ಕಿಲೋಮೀಟರ್ ಬಾಡಿಗೆ ಚಟುವಟಿಕೆಯನ್ನು ಟ್ರ್ಯಾಕ್ ಮಾಡುವ ಮತ್ತು ಡಿಜಿಟಲೀಕರಣಗೊಳಿಸುವ ಗುರಿಯನ್ನು ʻಮಹೀಂದ್ರಾʼ ಹೊಂದಿದೆ ಬೆಂಗಳೂರು:…

1 year ago

ಮೌಂಟೇನ್ ಡ್ಯೂನ `ಡರ್ ಕೆ ಆಗೇ ಜೀತ್ ಹೈ’ ಹೊಸ ಜಾಹೀರಾತಿನಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು

ಬೆಂಗಳೂರು: ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಗ್ರಾಹಕರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಮೌಂಟೇನ್ ಡ್ಯೂ ಇಂದು ಸೂಪರ್ ಸ್ಟಾರ್ ಮತ್ತು ತನ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ…

1 year ago

7UP ಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ರಶ್ಮಿಕಾ ಮಂದಣ್ಣ ನೇಮಕ

ಬೆಂಗಳೂರು: ಈ ಬಾರಿಯ ಪ್ರೇಮಿಗಳ ದಿನದಂದು ರೀಫ್ರೆಶ್ ಮಾಡುವ ಹೊಸದಾದ ಪ್ರೇಮಕಥೆಯನ್ನು 7UP ಬಹಿರಂಗಪಡಿಸಿದ ಈ ಸಂದರ್ಭದಲ್ಲಿ ಯುವ ಪೀಳಿಗೆಯ ಐಕಾನ್ ಮತ್ತು ಸೂಪರ್ ಸ್ಟಾರ್ ರಶ್ಮಿಕಾ…

1 year ago