ಬಿಸಿ ಬಿಸಿ ಸುದ್ದಿ

ನಿಧನ ವಾರ್ತೆ: ದತ್ತಾತ್ರೇಯ ಸುಗಂಧಿ

ಶಹಾಬಾದ,: ನಗರದ ಲಕ್ಷ್ಮಿ ಗಂಜ್ ನಿವಾಸಿ ದತ್ತಾತ್ರೇಯ .ಎನ್. ಸುಗಂಧಿ(೭೮) ಬುಧವಾರದಂದು ನಿಧನರಾಗಿದ್ದಾರೆ.

ಇವರಿಗೆ ಹೆಂಡತಿ, ಮೂವ್ವರು ಸುಪುತ್ರರು ,ಪುತ್ರಿ ಹಾಗೂ ಅಪಾರ ಬಂಧು ಬಳಗದವರು ಇದ್ದಾರೆ. ಇವರ ಅಂತ್ಯಕ್ರಿಯೆ ಗುರುವಾರದಂದು ಮಧ್ಯಾಹ್ನ 4 ಗಂಟೆಗೆ ನಗರದ ಹಳ್ಳದ ಸಮೀಪದ ಹಿಂದೂ ಸಮಾಜದ ರುದ್ರ ಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

emedialine

Recent Posts

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಅಧ್ಯಕ್ಷ ಸ್ಥಾನಕ್ಕೆ ನಾಗರಾಜ ಭಂಕಲಗಿ ರಾಜೀನಾಮೆ

ಚಿತ್ತಾಪುರ; ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ನನ್ನ ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದೇನೆ ಎಂದು ನಾಗರಾಜ…

1 hour ago

ಕಲಬುರಗಿ ತಾಲ್ಲೂಕು ಕಸಾಪದಿಂದ ಕನ್ನಡ ಅಂಕವೀರರಿಗೆ ಸನ್ಮಾನ 18ಕ್ಕೆ

ಕಲಬುರಗಿ : ಕಲಬುರಗಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 2023-24ನೇ ಸಾಲಿನ ಹತ್ತನೇ ಪರೀಕ್ಷೆಯ ಕನ್ನಡದಲ್ಲಿ ಅತಿ ಹೆಚ್ಚು…

2 hours ago

ಏಕೋರಾಮರಾದ್ಯರ ಜೀವನ ಸಾಧನೆಯ ಸಂಶೋಧನಾ ಕಾರ್ಯ ಅತಿ ಅವಶ್ಯ

ಕಲಬುರಗಿ: ಕನ್ನಡದ ಆದ್ಯ ವಚನಕಾರ ದೇವರ ದಾಸಿಮಯ್ಯನವರ ಆರಾಧ್ಯ ದೇವರಾದ ದಾರ್ಶನಿಕ ಏಕೋರಾಮರಾದ್ಯ ರ ಜೀವನ ಸಾಧನೆಗಳು ಕುರಿತು ಕನ್ನಡ…

3 hours ago

ಹಜರತ್ ಖಾಜಾ ಬಂದಾನವಾಜ್ ದರ್ಗಾಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ ಭೇಟಿ

ಕಲಬುರಗಿ: ಪ್ರಸಿದ್ಧ ಸೂಫಿ ಸಂತ ಹಜರತ್ ಖಾಜಾ ಬಂದಾ ನವಾಜ್ ಗೇಸುದರಾಜ್ (ರ.ಅ) ಅವರ ದರ್ಗಾಕ್ಕೆ ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ…

4 hours ago

ರಾವೂರ ಶ್ರೀ ಸಚ್ಚಿದಾನಂದ ಪ್ರೌಢಶಾಲೆಗೆ ಉತ್ತಮ ಫಲಿತಾಂಶ

ಕಲಬುರಗಿ: ರಾವೂರ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ಶ್ರೀ ಸಚ್ಚಿದಾನಂದ ಪ್ರೌಢಶಾಲೆಯು ಎಸ್. ಎಸ್. ಎಲ್. ಸಿ ವಾರ್ಷಿಕ ಪರೀಕ್ಷೆಯಲ್ಲಿ…

4 hours ago

ಅಸಮಾನತೆಯ ವ್ಯವಸ್ಥೆಯೇ ನಮ್ಮ ನಿಜವಾದ ಶತ್ರು: ಚಿತ್ರ ನಟ ಚೇತನ ಅಹಿಂಸಾ

ಕಲಬುರಗಿ: ಕಾಯಕ- ದಾಸೋಹ ಮತ್ತು ಸಮಾನತೆಯ ತತ್ವಗಳನ್ನು ಸಾರುವ ಮೂಲಕ 12ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವ ಪರಿಕಲ್ಪನೆಯನ್ನು ಅನುಭವ ಮಂಟಪದಲ್ಲಿ ಜಾರಿಗೊಳಿಸಿದ…

17 hours ago