ನಿಧನ ವಾರ್ತೆ: ದತ್ತಾತ್ರೇಯ ಸುಗಂಧಿ

0
27

ಶಹಾಬಾದ,: ನಗರದ ಲಕ್ಷ್ಮಿ ಗಂಜ್ ನಿವಾಸಿ ದತ್ತಾತ್ರೇಯ .ಎನ್. ಸುಗಂಧಿ(೭೮) ಬುಧವಾರದಂದು ನಿಧನರಾಗಿದ್ದಾರೆ.

ಇವರಿಗೆ ಹೆಂಡತಿ, ಮೂವ್ವರು ಸುಪುತ್ರರು ,ಪುತ್ರಿ ಹಾಗೂ ಅಪಾರ ಬಂಧು ಬಳಗದವರು ಇದ್ದಾರೆ. ಇವರ ಅಂತ್ಯಕ್ರಿಯೆ ಗುರುವಾರದಂದು ಮಧ್ಯಾಹ್ನ 4 ಗಂಟೆಗೆ ನಗರದ ಹಳ್ಳದ ಸಮೀಪದ ಹಿಂದೂ ಸಮಾಜದ ರುದ್ರ ಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here