ಬೆಂಗಳೂರು: ರಾಜ್ಯ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿ ಆದೇಶ ಹೊರಡಿಸಿದ್ದು, ಸಿಎಂ ಮತ್ತು 17 ಸಚಿವರಿಗೆ ಜಿಲ್ಲೆಗಳ ಉಸ್ತುವಾರಿಯನ್ನು ಹಂಚಲಾಗಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರಿನ ಉಸ್ತುವಾರಿಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.
1. ಬಿ.ಎಸ್. ಯಡಿಯೂರಪ್ಪ – ಬೆಂಗಳೂರು
2. ಗೋವಿಂದ ಕಾರಜೋಳ – ಬಾಗಲಕೋಟೆ ಮತ್ತು ಕಲಬುರಗಿ (ಅಧಿಕ ಪ್ರಭಾರ)
3. ಡಾ. ಅಶ್ವತ್ಥನಾರಾಯಣ್ – ರಾಮನಗರ ಮತ್ತು ಚಿಕ್ಕಬಳ್ಳಾಪುರ (ಅಧಿಕ ಪ್ರಭಾರ)
4. ಲಕ್ಷ್ಮಣ ಸವದಿ – ಬಳ್ಳಾರಿ ಮತ್ತು ಕೊಪ್ಪಳ (ಅಧಿಕ ಪ್ರಭಾರ)
5. ಕೆ.ಎಸ್. ಈಶ್ವರಪ್ಪ – ಶಿವಮೊಗ್ಗ ಮತ್ತು ದಾವಣಗೆರೆ (ಆಧಿಕ ಪ್ರಭಾರ)
6. ಆರ್. ಅಶೋಕ್ – ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ (ಅಧಿಕ ಪ್ರಭಾರ)
7. ಜಗದೀಶ ಶೆಟ್ಟರ್ – ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡ (ಆಧಿಕ ಪ್ರಭಾರ)
8. ಬಿ. ಶ್ರೀರಾಮುಲು – ರಾಯಚೂರು ಮತ್ತು ಚಿತ್ರದುರ್ಗ (ಅಧಿಕ ಪ್ರಭಾರ)
9. ಎಸ್. ಸುರೇಶ್ ಕುಮಾರ್ – ಚಾಮರಾಜನಗರ
10. ವಿ. ಸೋಮಣ್ಣ – ಮೈಸೂರು ಮತ್ತು ಕೊಡಗು (ಅಧಿಕ ಪ್ರಭಾರ)
11. ಸಿ.ಟಿ. ರವಿ – ಚಿಕ್ಕಮಗಳೂರು
12. ಬಸವರಾಜ ಬೊಮ್ಮಾಯಿ – ಉಡುಪಿ ಮತ್ತು ಹಾವೇರಿ (ಅಧಿಕ ಪ್ರಭಾರ)
13. ಕೋಟ ಶ್ರೀನಿವಾಸ ಪೂಜಾರಿ – ಮಂಗಳೂರು
14. ಜೆ.ಸಿ. ಮಾಧುಸ್ವಾಮಿ – ತುಮಕೂರು ಮತ್ತು ಹಾಸನ (ಆಧಿಕ ಪ್ರಭಾರ)
15. ಸಿ.ಸಿ. ಪಾಟೀಲ್ – ಗದಗ ಮತ್ತು ವಿಜಯಪುರ (ಆಧಿಕ ಪ್ರಭಾರ)
16. ಎಚ್. ನಾಗೇಶ್ – ಕೋಲಾರ
17. ಪ್ರಭು ಚೌವ್ಹಾಣ್ – ಬೀದರ್ ಮತ್ತು ಯಾದಗಿರಿ (ಆಧಿಕ ಪ್ರಭಾರ)
18. ಶಶಿಕಲಾ ಜೊಲ್ಲೆ – ಉತ್ತರ ಕನ್ನಡ
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…