ನರೇಗಾ ಕೂಲಿಕಾರ್ಮಿಕರ ಸಂಬಳ ಬಿಡುಗಡೆಗೆ ಒತ್ತಾಯಿಸಿ ಗ್ರಾ.ಪಂ ಎದುರು ಪ್ರತಿಭಟನೆ

ಕಲಬುರಗಿ; ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದ ನರೇಗಾ ಕೂಲಿಕಾರ್ಮಿಕರ ಎರಡು ವಾರದ ಸಂಬಳ ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಹಲಕರ್ಟಿ ಗ್ರಾಮಪಂಚಾಯಿತಿ ವಿರುದ್ಧ ಕಾರ್ಮಿಕರ ಬೃಹತ್ ಪ್ರತಿಭಟನೆಯನ್ನು ಂIಏಏಒS ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ವತಿಯಿಂದ ಹಮ್ಮಿಕೊಳ್ಳಲಾಯಿತು.

ನರೇಗಾ ಯೋಜನೆಯಡಿಯಲ್ಲಿ 43ಲಿ  ಬಿಸಿಲಿನ ಧಗೆಯಲ್ಲಿ ಬೆವರು ಸುರಿಸಿ ದುಡಿದ ಕಾರ್ಮಿಕರಿಗೆ ನ್ಯಾಯಬದ್ಧವಾಗಿ ನೀಡಬೇಕಾದ ಕೂಲಿಯ ಹಾಜರಾತಿಯನ್ನು ಶೂನ್ಯ ಮಾಡಿದ ಹಲಕರ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಪಿ ಡಿ.ಒ  ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎರಡು ವಾರದ ಸಂಬಳ ಬಿಡುಗಡೆಯಾಗಬೇಕು ಮಾಡದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಬೇಕಾಗುತ್ತದೆ ಎಂದು ಹೋರಾಟದ ಮೂಲಕ ಎಚ್ಚರಿಕೆಯನ್ನು ನೀಡಲಾಯಿತು.

ಈ ಒಂದು ಮನವಿ ಪತ್ರದ ಕೊಡುವ ಸಂಧರ್ಭದಲ್ಲಿ ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಕಾಮ್ರೆಡ್ ಬಿ ಭಗವಾನ್ ರೆಡ್ಡಿ. ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ಗಣಪತರಾವ್ ಮಾನೆ. ಚಿತ್ತಾಪುರ ತಾಲೂಕ ಅಧ್ಯಕ್ಷ ಮಲ್ಲಣ್ಣ ದಂಡಬಾ. ತಾಲೂಕ ಕಾರ್ಯದರ್ಶಿ ಶಿವಕುಮಾರ್ ಆಂದೋಲಾ. ಚೌಡಪ್ಪ ಗಂಜಿ. ಭೀಮಪ್ಪ ಮಾಟ್ನಳ್ಳಿ. ವಿರೇಶ್ ನಾಲ್ವಾರ್. ಆರ್ ಕೆ ವೀರಭದ್ರಪ್ಪ. ಈರಣ್ಣ ಇಸಬಾ. ಮಲ್ಲಿಕಾರ್ಜುನ ಗಂಧಿ.   ಗೌತಮ್ ಪರತೂರಕರ್. ಮಂಜುನಾಥ್ ವಗ್ಗರ. ಭಾಗೇಶ್ ಛತ್ರಕಿ. ನಾಗರಾಜ್ ಅಕ್ಕಿ. ಈರಣ್ಣ ಚಮನೂರ್. ನಿಂಗಪ್ಪ ನೆಲೋಗಿ. ಆನಂದ್ ವಗ್ಗರ. ದೊಡಪ್ಪ ಹಿಟ್ಟಿನ. ಇದ್ದರು

ಮನವಿ ಪತ್ರ ಸ್ವೀಕರಿಸಿದ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಅಕ್ರಂ ಪಾಷಾ ಸರ್ ಅವರು ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸುತ್ತವೆ ಎಂದು ಬರವಣಿಗೆ ಲಿಖಿತ ರೂಪದಲ್ಲಿ ಕೊಟ್ಟರು. ಈ ಸಂದರ್ಭದಲ್ಲಿ ಪಂಡಿತ್ ಸಿಂದೆ ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಸವರಾಜ ಬಾಸ್ಗಿ ಇದ್ದರು

ನರೇಗಾ ಕಾರ್ಮಿಕರದ ಸಾಬಣ್ಣ ಸುಣಗಾರ. ಮಹಾದೇವಿ. ಭಾಗಮ್ಮ ಪರತೂರಕರ್ . ನೀಲಮ್ಮ ಇಸಬಾ . ಶರಣಮ್ಮ ಛತ್ರಿಕಿ. ಸಿದ್ದಮ್ಮ ಬಂಕುರ್. ಅರುಣಾ ಬುಕ್ಕಾ. ರಾಮಬಾಯಿ ತಿಪ್ಪನೋರ್. ಶಾಂತಮ್ಮ ಇಸಭಾ. ಶಾರದಾ ಬಾಯಿ ತಿಪ್ಪನೊರ್ ಕಾಳಮ್ಮ ಕೊಲಕುಂದಿ. ನಿಂಗಮ್ಮ ಹಿಟ್ಟಿನ ನೂರಾರು ಕಾರ್ಮಿಕರು ಇದ್ದರು.

emedialine

Recent Posts

ರಾಜ್ಯ ಕರಾಟೇ ಸ್ಪೋರ್ಟ್ಸ್ ಕಮಿಷನ್ ಚೇರ್ಮನ್ ರಾಗಿ ಮನೋಹರ್ ಕುಮಾರ ಬೀರನೂರು ಆಯ್ಕೆ

ಕಲಬುರಗಿ: ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಸಂಸ್ಥೆಯ ರಾಜ್ಯ ಕರಾಟೇ ಸ್ಪೋರ್ಟ್ಸ್ ಕಮಿಷನ್ ಚೇರ್ಮನ್ ರಾಗಿ ಹೆವೆನ್ ಫೈಟರ್ ಸಂಸ್ಥೆಯ…

2 hours ago

ಗ್ಯಾಸೆ್ ಸಿಲೆಂಡರ್ ಸ್ಫೋಟ: ಮೃತರ ಮನೆಗೆ ಸಚಿವರ ಭೇಟಿ ನೀಡಿ ಸಾಂತ್ವನ

ಕಲಬುರಗಿ: ನಿನ್ನೆ ನಗರದ‌ ಸಪ್ತಗಿರಿ ಹೊಟೇಲ್ ನಲ್ಲಿ ನಡೆದ ಸಿಲೆಂಡರ್ ಸ್ಪೋಟದಲ್ಲಿ ಸಾವನ್ನಪ್ಪಿದ ಮಲ್ಲಿಕಾರ್ಜುನ ಅವರ ಮನೆಗೆ ಜಿಲ್ಲಾ ಉಸ್ತುವಾರಿ…

4 hours ago

ಸೋಮವಾರದೊಳಗೆ ಅಮಾನತು ಆಗಿಲ್ಲ ಶಾಲೆಗೆ ಬೀಗ ಹಾಕಿ ಧರಣಿ: ಎಸ್ಎಫ್ಐ

ಹಟ್ಟಿ: ಯಲಗಟ್ಟಾ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಾಲೆಗೆ ನಿರಂತರ ಗೈರಾಗುತ್ತಿರುವ ಮುಖ್ಯಗುರು ನಾಗನಗೌಡ ರನ್ನು ಸೇವೆಯಿಂದ ಅಮಾಮಾತಿಗೆ ಆಗ್ರಹಿಸಿ ಭಾರತ…

4 hours ago

L& T ಕಂಪನಿ ವಿರುದ್ದ ಕ್ರಮಕ್ಕೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ: ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ

ಕಲಬುರಗಿ: ಎಲ್ ಅಂಡ್ ಟಿ ಸಂಸ್ಥೆ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎನ್ನುವ ದೂರುಗಳ ಹಿನ್ನೆಲೆ‌ ನಿನ್ನೆ ಬೆಂಗಳೂರಿನಲ್ಲಿ ಸಿಎಸ್…

5 hours ago

ಜುಲೈ ನಿಂದ ಅಬಕಾರಿ ವ್ಯಾಪಾರಿ ಸ್ನೇಹಿ ಕ್ರಮ ಜಾರಿ: ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಹೇಳಿಕೆ

ಕಲಬುರಗಿ : ರಾಜ್ಯದಲ್ಲಿ ಅಬಕಾರಿ ವಲಯದಲ್ಲಿರುವ ಕುಂದು ಕೊರತೆಗಳಿಗೆ ಜುಲೈ ತಿಂಗಳಿನಿಂದ ವ್ಯಾಪಕ ತಿದ್ದುಪಡಿ ಮಾಡಿ ಅಬಕಾರಿ ವ್ಯಾಪಾರಿ ಸ್ನೇಹಿ…

5 hours ago

ಉತ್ತಮ ಕೆಲಸಕ್ಕೆ ಸಹಕರಿಸಲು ಮನವಿ: ಸಾಬೇರಾಬೇಗಂ

ಶಹಾಬಾದ: ನಗರಸಭೆಯ ವಾರ್ಡ ನಂ.17ರಲ್ಲಿ ಸೇಂಟ್ ಥಾಮಸ್ ಶಾಲೆಯ ಮುಂಭಾಗದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕಾಗಿ ರಸ್ತೆ ಅಗೆಯಲಾಗಿದ್ದು, ಇನ್ನೂ ಹದಿನೈದು…

18 hours ago