ನರೇಗಾ ಕೂಲಿಕಾರ್ಮಿಕರ ಸಂಬಳ ಬಿಡುಗಡೆಗೆ ಒತ್ತಾಯಿಸಿ ಗ್ರಾ.ಪಂ ಎದುರು ಪ್ರತಿಭಟನೆ

0
17

ಕಲಬುರಗಿ; ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದ ನರೇಗಾ ಕೂಲಿಕಾರ್ಮಿಕರ ಎರಡು ವಾರದ ಸಂಬಳ ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಹಲಕರ್ಟಿ ಗ್ರಾಮಪಂಚಾಯಿತಿ ವಿರುದ್ಧ ಕಾರ್ಮಿಕರ ಬೃಹತ್ ಪ್ರತಿಭಟನೆಯನ್ನು ಂIಏಏಒS ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ವತಿಯಿಂದ ಹಮ್ಮಿಕೊಳ್ಳಲಾಯಿತು.

ನರೇಗಾ ಯೋಜನೆಯಡಿಯಲ್ಲಿ 43ಲಿ  ಬಿಸಿಲಿನ ಧಗೆಯಲ್ಲಿ ಬೆವರು ಸುರಿಸಿ ದುಡಿದ ಕಾರ್ಮಿಕರಿಗೆ ನ್ಯಾಯಬದ್ಧವಾಗಿ ನೀಡಬೇಕಾದ ಕೂಲಿಯ ಹಾಜರಾತಿಯನ್ನು ಶೂನ್ಯ ಮಾಡಿದ ಹಲಕರ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಪಿ ಡಿ.ಒ  ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎರಡು ವಾರದ ಸಂಬಳ ಬಿಡುಗಡೆಯಾಗಬೇಕು ಮಾಡದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಬೇಕಾಗುತ್ತದೆ ಎಂದು ಹೋರಾಟದ ಮೂಲಕ ಎಚ್ಚರಿಕೆಯನ್ನು ನೀಡಲಾಯಿತು.

Contact Your\'s Advertisement; 9902492681

ಈ ಒಂದು ಮನವಿ ಪತ್ರದ ಕೊಡುವ ಸಂಧರ್ಭದಲ್ಲಿ ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಕಾಮ್ರೆಡ್ ಬಿ ಭಗವಾನ್ ರೆಡ್ಡಿ. ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ಗಣಪತರಾವ್ ಮಾನೆ. ಚಿತ್ತಾಪುರ ತಾಲೂಕ ಅಧ್ಯಕ್ಷ ಮಲ್ಲಣ್ಣ ದಂಡಬಾ. ತಾಲೂಕ ಕಾರ್ಯದರ್ಶಿ ಶಿವಕುಮಾರ್ ಆಂದೋಲಾ. ಚೌಡಪ್ಪ ಗಂಜಿ. ಭೀಮಪ್ಪ ಮಾಟ್ನಳ್ಳಿ. ವಿರೇಶ್ ನಾಲ್ವಾರ್. ಆರ್ ಕೆ ವೀರಭದ್ರಪ್ಪ. ಈರಣ್ಣ ಇಸಬಾ. ಮಲ್ಲಿಕಾರ್ಜುನ ಗಂಧಿ.   ಗೌತಮ್ ಪರತೂರಕರ್. ಮಂಜುನಾಥ್ ವಗ್ಗರ. ಭಾಗೇಶ್ ಛತ್ರಕಿ. ನಾಗರಾಜ್ ಅಕ್ಕಿ. ಈರಣ್ಣ ಚಮನೂರ್. ನಿಂಗಪ್ಪ ನೆಲೋಗಿ. ಆನಂದ್ ವಗ್ಗರ. ದೊಡಪ್ಪ ಹಿಟ್ಟಿನ. ಇದ್ದರು

ಮನವಿ ಪತ್ರ ಸ್ವೀಕರಿಸಿದ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಅಕ್ರಂ ಪಾಷಾ ಸರ್ ಅವರು ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸುತ್ತವೆ ಎಂದು ಬರವಣಿಗೆ ಲಿಖಿತ ರೂಪದಲ್ಲಿ ಕೊಟ್ಟರು. ಈ ಸಂದರ್ಭದಲ್ಲಿ ಪಂಡಿತ್ ಸಿಂದೆ ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಸವರಾಜ ಬಾಸ್ಗಿ ಇದ್ದರು

ನರೇಗಾ ಕಾರ್ಮಿಕರದ ಸಾಬಣ್ಣ ಸುಣಗಾರ. ಮಹಾದೇವಿ. ಭಾಗಮ್ಮ ಪರತೂರಕರ್ . ನೀಲಮ್ಮ ಇಸಬಾ . ಶರಣಮ್ಮ ಛತ್ರಿಕಿ. ಸಿದ್ದಮ್ಮ ಬಂಕುರ್. ಅರುಣಾ ಬುಕ್ಕಾ. ರಾಮಬಾಯಿ ತಿಪ್ಪನೋರ್. ಶಾಂತಮ್ಮ ಇಸಭಾ. ಶಾರದಾ ಬಾಯಿ ತಿಪ್ಪನೊರ್ ಕಾಳಮ್ಮ ಕೊಲಕುಂದಿ. ನಿಂಗಮ್ಮ ಹಿಟ್ಟಿನ ನೂರಾರು ಕಾರ್ಮಿಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here