ನಡೆ-ನುಡಿ:ಬದುಕು ಬರಹ ಒಂದಾಗಿಸಿದ ಚಾಂಬಾಳರು: ಡಾ.ಕೆ.ಎಸ್.ಬಂಧು

ಕಲಬುರಗಿ: ಚಾಂಬಾಳರು ಬಹುಮಖ ವ್ಯಕ್ತಿ. ಅವರ ಬದುಕು ಬರಹ,ನಡೆ ನುಡಿ ಒಂದಾಗಿಸಿಕೊಂಡು ಬರೆವ ಏಕೈಕ ಕವಿ ಸಾಹಿತಿ ಎಂದರೆ ವಿ.ಆರ್.ಚಾಂಬಾಳರೆಂದು ಹಿರಿಯ ಸಾಹಿತಿ ಡಾ.ಕೆ.ಎಸ್.ಬಂಧು ಅಭಿಮತ ವ್ಯಕ್ತ ಪಡಿಸಿದರು

ಕರ್ನಾಟಕ ಬೌದ್ಧ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿ ಷತ್ತು ಅಶೋಕ ನಗರದ ಅಭಯ ನಿಲಯದಲ್ಲಿ೮೦ರ ಸಂಭ್ರಮದ ನಿಮಿತ್ಯ ವಿಶೇಷ ಉಪನ್ಯಾಸ ಉದ್ಘಾಟಿಸಿ ಮಾತನಾಡಿದ ಅವರು ವಿಶ್ವವಿದ್ಯಾಲಯದ ಪ್ರಾಧ್ಯಾಪ ಕರಂತೆ ಓದದೇ ಇದ್ದರು ಸಹ ಅನುಭವದ ಸಾಹಿತ್ಯ ರಚನೆಕಾರರಾಗಿದ್ದಾರೆ‌ ಎಂದರು.

ಅವರೊಬ್ಬ ಅಪ್ಪಟ ಬುದ್ದ ಅಂಬೇಡ್ಕರ್ ಅನುಯಾಯಿ.ಭೀಮ ಬುದ್ಧರ ಕುರಿತು ಕಾವ್ಯ ರಚನೆ ಮಾಡಿದ್ದು ಪ್ರಬುದ್ಧ ಭಾರತ ಕನಸು ಅವರ ಸಾಹಿತ್ಯ ಅನುಪಮ ರಂಗಕರ್ಮಿ,ಸಾಮಾಜಿಕ,ಹೋರಾಟಗಾರ ಸ್ವಾಭಿಮಾನ ಜೀವಿ.ಅವರು ವಿಶ್ವವಿದ್ಯಾಲಯ ಓದದೇ ದೇಸಿ ನೆಲೆಯ ಕವಿ.ತತ್ತ್ವ ಪದ,ಜನಪದ ಭಾಷೆ,ಆಡು ನುಡಿ ಭಾಷೆಯಲ್ಲಿ ರಚನೆ ಜನಪರ,ದೇಸಿ,ವೈಚಾರಿಕ ಚಿಂತಕ ಸಾಹಿತಿ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯರಾದ ಡಾ.ಜಯದೇವಿ ಗಾಯಕವಾಡ ಅವರು ವಿಶೇಷ ಉಪನ್ಯಾಸ ನೀಡಿದರು

ಕಲ್ಯಾಣ ಕರ್ನಾಟಕ ಪ್ರದೇಶದ ಬೌದ್ಧ ಸಾಹಿತ್ಯ, ಸ್ಮಾರಕಗಳು ಇಲ್ಲಿವೆ ಅವು ಬೆಳಕಿಗೆ ಬರಬೇಕಾಗಿವೆ ಎಂದು ಇತಿಹಾಸ ಪ್ರಾಧ್ಯಾಪಕ ಡಾ.ಗಾಂಧೀಜಿ ಮೋಳಕೇರಿ ನುಡಿದರು.
ಸಾಹಿತಿ ವಿ.ಆರ್.ಚಾಂಬಾಳ ಅವರು ನಮ್ಮ ಜೀವನ ಸಾರ್ಥಜವಾಗಬೇಕಾದರೆ ಬುದ್ದಾಯನಮ ಮತ್ತು ನಮೋ ಭೀಮ ಹೆಸರು ತಗೆದುಕೊಂಡು ಸಂಸ್ಕಾರ ಪಡೆಯಬೇಕು.ಮೂಢನಂಬಿಕೆ ತೊರೆದು ಮಾನವೀ ಯತೆಯಿಂದ ಬಾಳಬೇಕೆಂದರು ಶ್ರೀಮತಿ ಸುವರ್ಣ ಬಾಯಿ ಚಾಂಬಾಳ ಉಪಸ್ಥಿತರಿದ್ದರು‌.

ಅಧ್ಯಕ್ಷತೆಯನ್ನು ರಾಜ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸುರೇಶ ಕಾನೇಕರ ಬುದ್ದಿಸಂ ಬೆಳೆಸಲು ತಾಯಂದಿರು ಕಾರಣ.ಅಂಬೇಡ್ಕರ್ ರಿಗೆ ರಮಾಯಿ ಪ್ರೇರಣೆ ಆದಂತೆ
ಬಾಬಾಸಾಹೇಬರ ಮಾತು ತತ್ವ ಕಲಿಯಲಿಲ್ಲ ಈಗಲಾ ದರು ಅರಿತುಕೊಳ್ಳಬೇಕು‌ ಎಂದರು.ಪೂಜ್ಯ ಮಿಲಿಂದ ಗುರೂಜಿ ಬುದ್ಧ ವಿಹಾರ ಉಮ್ಮಾಪುರದ ಭಂತೇಜಿ ತ್ರಿಸರಣ,ಪಂಚಶೀಲ ಬೋಧಿಸಿ ಆಶೀರ್ವಚನ ನೀಡಿದರು.

ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ.ಗವಿಸಿದ್ಧಪ್ಪ ಪಾ ಟೀಲ ಸ್ವಾಗತಿಸಿ ಪ್ರಾಸ್ತಾವಿಕ ನುಡಿ ಆಡಿದರು.ಕೋಶಾ ಧ್ಯಕ್ಷ ಡಾ.ರಾಜಕುಮಾರ ಮಾಳಗೆ ನಿರೂಪಿಸಿದರು. ಡಾ. ಅವಿನಾಶ ದೇವನೂರ ವಂದಿಸಿದರು.

ಡಾ.ಪೃಥ್ವಿರಾಜ, ಸಿದ್ದಾರ್ಥ ಚಿಮ್ಮಿದ್ಲಾಯಿ, ಹರ್ಷವರ್ಧನ,ಸರ್ವೇಶ್ವರಿ,ಪಂಚ ಶೀಲ,ಸತ್ಯಶೀಲ,ವಿನಯಶೀಲ,ಸಂತೋಷ ನಾಡಗೇರಿ, ವಿದ್ಯಾಸಾಗರ ಜರ.ಎಸ್.ಪ್ರಶಾಂತ ನಾಡಗಿರಿ,ಶುಭೋ ದ ಜೋಗನ್,ಬುದ್ಧಪ್ರಕಾಶ, ಭೀಮ ಪ್ರಕಾಶ, ಸೃಜನ್ ಜೋಗನಗ,ಅಭಯ ಶೀಲಾ,ಲಕ್ಷಿಕಾಮತ ಪುತ್ರ ಪಾಟೀಲ, ಪ್ರೇಮಾಂಜಲಿ,ಪ್ರತಿಮಾ ಇತರರು ಉಪಸ್ಥಿತಿ ಇದ್ದರು.

emedialine

Recent Posts

ಸ್ಲಂ ಜನರಿಗೆ ಹಕ್ಕು ಪತ್ರ ನೀಡುವಂತೆ ರೇಣುಕಾ ಸರಡಗಿ ಸಿಎಂಗೆ ಮನವಿ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ. ಯಾದಗಿರಿ. ಬೀದರ್. ಕೊಪ್ಪಳ. ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಸ್ಲಂ ನಿವಾಸಿಗಳ ಕುಟುಂಬ 1ಲಕ್ಷ…

2 hours ago

ಶರಣಬಸವ ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ

ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದಲ್ಲಿ ಮಂಗಳವಾರದಂದು, ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ವಿವಿಯ ಧ್ವಜಸ್ಥಂಭದಲ್ಲಿ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಧ್ವಜಾರೋಹಣ…

2 hours ago

ವಕ್ಫ್ ಬೋರ್ಡ್ ನಿಂದ 15 ಜಿಲ್ಲೆಗಳಲ್ಲಿ ಮಹಿಳಾ ಪದವಿ ಕಾಲೇಜು ಸ್ಥಾಪನೆಗೆ ಸಂಪುಟ ಅಸ್ತು: ಸಚಿವ ಜಮೀರ್ ಅಹಮದ್ ಖಾನ್

ಕಲಬುರಗಿ : ಐತಿಹಾಸಿಕ ವಿಶೇಷ ಸಂಪುಟ ಸಭೆ ಯಲ್ಲಿ ಕರ್ನಾಟಕ ವಖ್ಫ್ ಬೋರ್ಡ್ ವತಿಯಿಂದ ರಾಜ್ಯದ ಹದಿನೈದು ಜಿಲ್ಲೆಗಳಲ್ಲಿ ಮಹಿಳಾ…

4 hours ago

ಸೆ.22 ರಂದು ತುಂಗಭದ್ರೆಗೆ ಬಾಗಿನ ಅರ್ಪಣೆ: ಡಿ.ಕೆ ಶಿವಕುಮಾರ್

ಕಲಬುರಗಿ: ಬರುವ ಸೆಪ್ಟೆಂಬರ್ 22 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಚಿವ ಸಂಪುಟದ ಸಹೊದ್ಯೋಗಿಗಳೊಂದಿಗೆ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗುವುದು…

4 hours ago

ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ: ಡಿಕೆ ಶಿವುಕುಮಾರ್

ಕಲಬುರಗಿ: ಅಮೇರಿಕಾದ ಪ್ರವಾಸದಲ್ಲಿ ತಾವು ಯಾರನ್ನೂ ಭೇಟಿಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು. ಸಚಿವ ಸಂಪುಟದ ಸಭೆಯಲ್ಲಿ ಪಾಲ್ಗೊಳ್ಳಲು…

4 hours ago

ನಾಗಮಂಗಲ ಘಟನೆ: ತನಿಖೆ ನಂತರ ಇನ್ನಷ್ಟು ಕ್ರಮ: ಗೃಹ ಸಚಿವ ಪರಮೇಶ್ವರ

ಕಲಬುರಗಿ: ನಾಗಮಂಗಲದ ಅಹಿತರ ಘಟನೆ ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದ್ದು, ತನಿಖಾ ವರದಿ ನಂತರ ಮುಂದಿನ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420