ಕಲಬುರಗಿ: ನಗರದ ವಾರ್ಡ್ ನಂಬರ್ 52 ರಲ್ಲಿ ಬರುವ ಅಕ್ಕಮಹಾದೇವಿ ಕಾಲೋನಿಯ ಬೆಥನಿ ಕಾನ್ವೆಂಟ್ ಶಾಲೆಯ ಎದುರುಗಡೆ ಸುಮಾರು 20 ಲಕ್ಷ ವೆಚ್ಚದ ಸಿ.ಸಿ.ರಸ್ತೆ ಹಾಗೂ ವರದಾ ನಗರ್, ವೀರಭದ್ರೇಶ್ವರ ಕಾಲೋನಿಯಲ್ಲಿ ಹೊಸ ಬೋರ್ವೆಲನ್ನು ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ಕಣ್ಣಿ, ದಕ್ಷಿಣ ಬ್ಲಾಕ ಕಾಂಗ್ರೆಸ ಹಿಂದುಳಿದ ವರ್ಗದ ಅಧ್ಯಕ್ಷ ಧರ್ಮರಾಜ ಬಿ ಹೇರೂರ, ಬೆಥನಿ ಕಾನ್ವೆಂಟ್ ಶಾಲೆಯ ಮುಖ್ಯೋಪಾಧ್ಯಾಯರಾದ ಫಿಲೋಮಿನಾ ಸಲ್ದಾನಾ, ಸಿಸ್ಟರ್ ಜೋಸ್ಟಿನ್, ಸಿಸ್ಟರ್ ಎಲಿವಿನ್, ಮುಖಂಡರಾದ ಪ್ರಶಾಂತ ಗಡಿಮಠ, ರೇವಣಸಿದ್ದಯ್ಯ ಮಠ, ಋಷಿಕೇಶ ದೇಶಮುಖ, ಅನಿರುದ್ಧ ದೇಶಮುಖ, ರಮೇಶ್ ಗಡಗಿ, ಸಂಜುಕುಮಾರ, ಸುಭಾಶ ಡೆಂಕಿ, ವಿನೋದ ಪಾಟೀಲ, ರವಿ ಪಾಟೀಲ, ಹಣಮಂತ ರೆಡ್ಡಿ, ಸಾಗರ ಪಾಟೀಲ, ವಿದ್ಯಾಸಾಗರ, ಧನರಾಜ ಮರತೂರ, ಸುಶೀಲ್, ಶಾಂತಕುಮಾರ, ಬಸವರಾಜ ಬಡದಾಳ, ಬನಸಲಿಂಗಯ್ಯಾ ಸ್ವಾಮಿ, ಸಂಜು ಬಡದಾಳ, ಹಣಚುರಾಯ ಪಾಟೀಲ, ವಿಜಯಲಕ್ಷ್ಮೀ ಹೋನ್ನೂರ, ಆಶಾ ಬಸವರಾಜ, ಆದಿತ್ಯಾ ರೆಡ್ಡಿ, ಶಂಕರ, ಮಂಜುನಾಥ, ಶಿವ ಸೇರಿದಂತೆ ಬಡಾವಣೆಯ ಮುಖಮಡರು, ಮಹಿಳೆಯರು, ಯುವಕರು ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…