ಕಲಬುರಗಿ: ಶ್ರೀ ರೇಣುಕಾ ದೇವಿ.ಯಲ್ಲಮ್ಮ ದೇವಸ್ಥಾನದ ರಂಗ ಮಂಟಪಕ್ಕೆ 13 ಲಕ್ಷ ರೂ ಮಂಜುರು ಮಾಡಿದ್ದಕ್ಕೆ ಗಂಗಾನಗರ ಬಡಾವಣೆ ಪರವಾಗಿ ನಿಜಶರಣ ಅಂಬಿಗರ ಚೌಡಯ್ಯ ಜಿರ್ಣೊದ್ದಾರ ಸಂಘದ ಪರವಾಗಿ ವಿಧಾನ ಪರಿಷತ್ ಸದಸ್ಯ ಡಾ. ತಳವಾರ ಸಾಬಣ್ಣಾಗೆ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಾಂತಪ್ಪಾ ಕೂಡಿ ಅಭಿನಂದನೆ ವ್ಯಕ್ತಪಡಿಸಿದ್ದಾರೆ.
ಗಂಗಾ ನಗರದಲ್ಲಿ ಶ್ರೀ ರೇಣುಕಾ ದೇವಿ ಯಲ್ಲಮ್ಮನ ದೇವಸ್ಥಾನ ನವ ನಿರ್ಮಾಣದ ಉದ್ಘಾಟನೆ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಡಾ. ತಳವಾರ ಸಾಬಣ್ಣಾ ಅವರು ದೇವಸ್ಥಾನ ಉಳಿದ ಆವರಣದಲ್ಲಿ ರಂಗಮಂಟಪವು ಬಡಜನರಿಗೆ ಸಂಸ್ಕøತಿಯ ಕಾರ್ಯಕ್ರಮಗಳು ಮತ್ತು ಬಡಾವಣೆಯ ಕಡು ಬಡವರಿಗೆ ಮದುವೆ ಮುಂಜೆ ಮಾಡಿ ಕೊಂಡು ಹೊಗಲು ತಮ್ಮ ವಿಧಾನ ಪರಿಷತ್ ಸದಸ್ಯರು ಅನುದಾನದಲ್ಲಿ ನಿರ್ಮಿಸಿ ಕೂಡ ಬೇಕೆಂದು ಬಡಾವಣೆಯ ನಾಗರಿಕರ ಪರವಾಗಿ ಮನವಿ ಮಾಡಿಕೊಂಡಾಗ ಸಮಾರಂಭದಲ್ಲಿ ತಮ್ಮ ಅನುದಾನದಲ್ಲಿ 2023-24ನೇ ಸಾಲಿನ ಅನುದಾನ ಕೂಡುವುದಾಗಿ ಮಾತು ಕೊಟ್ಟಂತೆ ವಿಧಾನ ಪರಿಷತ್ ಸದಸ್ಯರು ಅನುದಾನ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಶೀಘ್ರವೇ ದೇವಸ್ಥಾನ ಆವರಣದಲ್ಲಿ ರಂಗ ಮಂಟಪದ ಅಡಿಗಲ್ಲು ಸಮಾರಂಭವನ್ನು ಬಡಾವಣೆಯ ಹಿರಿಯ ಮುಖಂಡರನ್ನು ಶ್ರೀ ಅಂಬಿಗರ ಚೌಡಯ್ಯ ಜಿರ್ಣೋದ್ದಾರ ಸಂಘ ಸಭೆ ಕರೆದು ದಿನಾಂಕ ನಿಗದಿ ಪಡಿಸಲಾಗುವುದು ಎಂದು ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…