ಬಿಸಿ ಬಿಸಿ ಸುದ್ದಿ

4 ಕೋಟಿ ಅನುದಾನದ ವಿವಿಧ ಕಾಮಗಾರಿಗಳಿಗೆ ಶಾಸಕ ಆರ್.ವಿ.ನಾಯಕ ಚಾಲನೆ

ಸುರಪುರ: ಶಾಸಕ ರಾಜಾ ವೇಣುಗೋಪಾಲ ನಾಯಕ ಅವ ವಿಧಾನಸಭಾ ಕ್ಷೇತ್ರದಲ್ಲಿನ ರತ್ತಾಳ, ಬಾದ್ಯಾಪೂರ, ಬಾದ್ಯಾಪೂರ ದೊಡ್ಡಿ, ಬೈರಿಮಡ್ಡಿ, ಖಾನಾಪೂರ(ಎಸ್.ಹೆಚ್), ಕೃಷ್ಣಾಪೂರ, ಕವಡಿಮಟ್ಟಿ, ಹೇಮನೂರ, ಸೂಗೂರು, ಚೌಡೇಶ್ವರಿಹಾಳ, ಹಾವಿನಾಳ, ದೇವಾಪೂರ, ಶೇಳ್ಳಗಿ, ಆಲ್ದಾಳ, ತಳವರಗೇರಾ, ಮಂಗಿಹಾಳ, ವಾಗಣಗೇರಾ, ಬೆಂಚಿಗಡ್ಡಿ, ಅಮಲಿಹಾಳ, ನೀಲಕಂಠರಾಯನಗಡ್ಡಿ, ದೇವತ್ಕಲ್, ಕೋನ್ಹಾಳ, ಗೋನಾಲ(ಎಸ್.ಡಿ) ಕನ್ನಳ್ಳಿ ಕ್ಯಾಂಪ್, ದೇವರಗೋನಾಲ, ಮಾಚಗುಂಡಾಳ, ಬೋಮ್ಮನಹಳ್ಳಿ(ಕೆ), ಮಲ್ಲಿಬಾವಿ, ದೇವರಗಡ್ಡಿ, ಮೇಲಿನಗಡ್ಡಿ, ಬಂಡೆಗುಡ್ಡ ಕ್ಯಾಂಪ್, ನಾರಾಯಣಪೂರ ಐ.ಬಿ ತಾಂಡಾ, ನಾರಾಯಣಪೂರ, ಮಂಗಳೂರು, ದೇವಿಕೇರಾ, ಅರಕೇರಾ(ಕೆ), ಹೆಬ್ಬಾಳ(ಕೆ) ಗ್ರಾಮಗಳು ಹಾಗೂ ಸುರಪುರ ನಗರಸಭೆಯಲ್ಲಿ ಬರುವ ದರಬಾರ ಶಾಲೆ, ದಖನಿ ಮೊಹಲ್ಲದಲ್ಲಿ ಅಂಗನವಾಡಿ ಕೇಂದ್ರ ಕಾಮಗಾರಿಗಳನ್ನು 2023-24ನೇ ಸಾಲಿನ ಕೆ.ಕೆ.ಆರ್.ಡಿ.ಬಿ ಯೋಜನೆಯ ಅಡಿಯಲ್ಲಿ ಸುಮಾರು 4 ಕೋಟಿಗೂ ಅಧಿಕ ವೆಚ್ಚದಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ಗುದ್ದಲಿ ಪೂಜೆ ನೇರವೆರಿಸಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಮುಖಂಡರಾದ ವೆಂಕೋಬ ಯಾದವ ಪ್ರಥಮ ದರ್ಜೆ ಗುತ್ತೇದಾರರು, ಮಲ್ಲಣ್ಣ ಸಾಹುಕಾರ ನರಸಿಂಗಪೇಟ, ಪ್ರಕಾಶ ಗುತ್ತೇದಾರರು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರು, ರಾಜಾ ಸುಭಾಶ್ಚಂದ್ರ ನಾಯಕ, ರಾಜಾ ಸುಶಾಂತ ನಾಯಕ ಯುವ ಮುಖಂಡರು, ರಾಮಚಂದ್ರಪ್ಪ ಪೂಜಾರಿ, ಸಾಹೇಬಗೌಡ ದೇವಿಕೇರಾ, ರಾಜಾ ಪಿಡ್ಡ ನಾಯಕ(ತಾತಾ), ಹಣಮಗೌಡ ದಳಪತಿ, ಭಾಗನಾಥ ಗುತ್ತೇದಾರ, ಹಾಗೂ ಇನ್ನಿತರರು ಉಪಸ್ಥಿತರರಿದ್ದರು,

emedialine

Recent Posts

ವೃತ್ತಿ ಮಾರ್ಗದರ್ಶನ ಕಾರ್ಯಾಗಾರಕ್ಕೆ ಚಾಲನೆ

ಕಲಬುರಗಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಮತ್ತು ಸಿದ್ದಾರ್ಥ ಕಾನೂನು ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ನಗರದ ಸಿದ್ದಾರ್ಥ ಕಾನೂನು ಮಹಾವಿದ್ಯಾಲಯದಲ್ಲಿ…

3 hours ago

ಗದಗದಲ್ಲಿ ಜರಗುವ ಸಂಘದ ಮಹಾ ಸಮಾರಂಭ ಯಶಸ್ವಿಗೊಳಿಸಿ; ರಾಜ್ಯಾಧ್ಯಕ್ಷ ಅಮರೇಶ

ಸುರಪುರ: ತಾಲೂಕಿನ ಕಕ್ಕೇರಾ ಪಟ್ಟಣದಲ್ಲಿ ಶಾಮಿಯಾನ್,ಡೆಕೋರೇಷನ್,ಲೈಟಿಂಗ್,ಧ್ವನಿವರ್ಧಕ ಮಾಲೀಕರ ಕ್ಷೇಮಾಭಿವೃಧ್ಧಿ ಸಂಘದ ವಾರ್ಷಿಕೋತ್ಸವ ಹಾಗೂ ಆ.17,18 ಹಾಗೂ 19 ರಂದು ಗದಗದಲ್ಲಿರುವ…

3 hours ago

ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿ ಭಾಗ್ಯ : ಸಿದ್ಧರಾಮಯ್ಯ

ಬೆಂಗಳೂರು; ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ ವಿಜೇತರಾದ ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿ ಭಾಗ್ಯ ನೀಡಲಾಗುತ್ತಿದೆ ಎಂದು ಮುಖ್ಯಮುಂತ್ರಿಗಳಾದ ಸಿದ್ಧರಾಮಯ್ಯ…

3 hours ago

ಕಾನೂನು ಸುವ್ಯವಸ್ಥೆಗಾಗಿ ರಾಜ್ಯಪಾರಿಗೆ ಪತ್ರ

ವಾಡಿ; ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿನ ಹತ್ಯೆಗಳ ಹೆಚ್ಚಳ ಮತ್ತು ಭ್ರಷ್ಟಾಚಾರದ ವಿರುದ್ಧ ಕ್ರಮಕೈಗೊಳ್ಳಿ ಎಂದು ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ…

3 hours ago

ಎಸ್‍ಸಿ ಒಳಮೀಸಲಿಗೆ ಸುಪ್ರೀಂ ಕೋರ್ಟ ಅಸ್ತು ಹರ್ಷ

ಶಹಾಬಾದ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ತೀರ ಹಿಂದುಳಿದ ಉಪವರ್ಗಗಳಿಗೆ ಒಳಮೀಸಲು ಕಲ್ಪಿಸಲು ಅಧಿಕಾರ ಆಯಾ ರಾಜ್ಯಗಳಿಗೆ ಇದೆ…

3 hours ago

ಸಾಲ ತೆಗೆದುಕೊಂಡು ಸದಸ್ಯರು ಪ್ರಾಮಾಣಿಕವಾಗಿ ಮರುಪಾವತಿ ಮಾಡಿ; ಪಟೇಲ್

ಶಹಾಬಾದ: ಸಂಘದ ಸದಸ್ಯರು ತಮ್ಮ ಅವಶ್ಯಕತೆಗೆ ತಕ್ಕಂತೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ತೆಗೆದುಕೊಂಡು ಪ್ರಾಮಾಣಿಕವಾಗಿ ಮರುಪಾವತಿ ಮಾಡಿದರೆ, ಸಂಘವು ಇನ್ನೂ…

3 hours ago