ಸುರಪುರ: ಶಾಸಕ ರಾಜಾ ವೇಣುಗೋಪಾಲ ನಾಯಕ ಅವ ವಿಧಾನಸಭಾ ಕ್ಷೇತ್ರದಲ್ಲಿನ ರತ್ತಾಳ, ಬಾದ್ಯಾಪೂರ, ಬಾದ್ಯಾಪೂರ ದೊಡ್ಡಿ, ಬೈರಿಮಡ್ಡಿ, ಖಾನಾಪೂರ(ಎಸ್.ಹೆಚ್), ಕೃಷ್ಣಾಪೂರ, ಕವಡಿಮಟ್ಟಿ, ಹೇಮನೂರ, ಸೂಗೂರು, ಚೌಡೇಶ್ವರಿಹಾಳ, ಹಾವಿನಾಳ, ದೇವಾಪೂರ, ಶೇಳ್ಳಗಿ, ಆಲ್ದಾಳ, ತಳವರಗೇರಾ, ಮಂಗಿಹಾಳ, ವಾಗಣಗೇರಾ, ಬೆಂಚಿಗಡ್ಡಿ, ಅಮಲಿಹಾಳ, ನೀಲಕಂಠರಾಯನಗಡ್ಡಿ, ದೇವತ್ಕಲ್, ಕೋನ್ಹಾಳ, ಗೋನಾಲ(ಎಸ್.ಡಿ) ಕನ್ನಳ್ಳಿ ಕ್ಯಾಂಪ್, ದೇವರಗೋನಾಲ, ಮಾಚಗುಂಡಾಳ, ಬೋಮ್ಮನಹಳ್ಳಿ(ಕೆ), ಮಲ್ಲಿಬಾವಿ, ದೇವರಗಡ್ಡಿ, ಮೇಲಿನಗಡ್ಡಿ, ಬಂಡೆಗುಡ್ಡ ಕ್ಯಾಂಪ್, ನಾರಾಯಣಪೂರ ಐ.ಬಿ ತಾಂಡಾ, ನಾರಾಯಣಪೂರ, ಮಂಗಳೂರು, ದೇವಿಕೇರಾ, ಅರಕೇರಾ(ಕೆ), ಹೆಬ್ಬಾಳ(ಕೆ) ಗ್ರಾಮಗಳು ಹಾಗೂ ಸುರಪುರ ನಗರಸಭೆಯಲ್ಲಿ ಬರುವ ದರಬಾರ ಶಾಲೆ, ದಖನಿ ಮೊಹಲ್ಲದಲ್ಲಿ ಅಂಗನವಾಡಿ ಕೇಂದ್ರ ಕಾಮಗಾರಿಗಳನ್ನು 2023-24ನೇ ಸಾಲಿನ ಕೆ.ಕೆ.ಆರ್.ಡಿ.ಬಿ ಯೋಜನೆಯ ಅಡಿಯಲ್ಲಿ ಸುಮಾರು 4 ಕೋಟಿಗೂ ಅಧಿಕ ವೆಚ್ಚದಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ಗುದ್ದಲಿ ಪೂಜೆ ನೇರವೆರಿಸಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಮುಖಂಡರಾದ ವೆಂಕೋಬ ಯಾದವ ಪ್ರಥಮ ದರ್ಜೆ ಗುತ್ತೇದಾರರು, ಮಲ್ಲಣ್ಣ ಸಾಹುಕಾರ ನರಸಿಂಗಪೇಟ, ಪ್ರಕಾಶ ಗುತ್ತೇದಾರರು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರು, ರಾಜಾ ಸುಭಾಶ್ಚಂದ್ರ ನಾಯಕ, ರಾಜಾ ಸುಶಾಂತ ನಾಯಕ ಯುವ ಮುಖಂಡರು, ರಾಮಚಂದ್ರಪ್ಪ ಪೂಜಾರಿ, ಸಾಹೇಬಗೌಡ ದೇವಿಕೇರಾ, ರಾಜಾ ಪಿಡ್ಡ ನಾಯಕ(ತಾತಾ), ಹಣಮಗೌಡ ದಳಪತಿ, ಭಾಗನಾಥ ಗುತ್ತೇದಾರ, ಹಾಗೂ ಇನ್ನಿತರರು ಉಪಸ್ಥಿತರರಿದ್ದರು,