ಬಿಸಿ ಬಿಸಿ ಸುದ್ದಿ

ಅಂಜುಮನ್ ತರಖಿ ಉರ್ದು ಹಿಂದ ಶಾಖೆಗೆ ನೂತನ ಪದಾಧಿಕಾರಿಗಳಿಗೆ ಸನ್ಮಾನ

ಕಲಬುರಗಿ: ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ಅಲ್ಪ ಸಂಖ್ಯಾತರ ನೌಕರರ ಸಂಘದ ವತಿಯಿಂದ ಅಂಜುಮನ್ ತರಖಿ ಉರ್ದು ಹಿಂದ ಶಾಖೆಗೆ ನೂತನವಾಗಿ ಅಧ್ಯಕ್ಷರಾಗಿ ಡಾ: ಅಕ್ರಮ ನಖಾಶ, ಉಪಾಧ್ಯಕ್ಷರಾಗಿ ಡಾ: ಇಫ್ತೆಖಾರೊದ್ದಿನ್, ಡಾ: ನಾಸಿಬ್ ಖುರೇಶಿ, ಕಾರ್ಯದರ್ಶಿಯಾಗಿ ಡಾ: ಮಾಜಿದ ದಾಗಿ, ಖಜಾಂಚಿಯಾಗಿ ಮಹುಮ್ಮದ ಸಲಾಹೊದ್ದಿನ್, ಅಮ್ಜದ ಜಾವೆದ್, ಡಾ: ರಸ್ತುಮ ಫೈಜಿ, ವಲಿ ಅಹ್ಮದ ಮತ್ತು ಡಾ: ರಫೀಖ್ ರಹೆಬರ್ ಇವರಿಗೆ ಸನ್ಮಾನಿಸಲಾಯಿತು.

ಅಜೀಜುಲ್ಲಾ ಸರ್ಮಸ್ಥ ಹಿರಿಯ ಉರ್ದು ಪತ್ರಕರ್ತರು ಇವರಿಗೆ ಡಾ: ಅಕ್ರಮ ನಖಾಶ ಅಧ್ಯಕ್ಷರು ವಿಶೇಶವಾಗಿ ಸನ್ಮಾನಿಸಿದರು. ಹೊಸದಾಗಿ ಚುನಾಯಿತರಾದ ಸದಸ್ಯರಿಗೆ ಉರ್ದು ಭಾಷೆ ಕುರಿತು ಅದಕ್ಕೆ ಸಂಬಂಧಿಸಿದಂತೆ ಉಳಿಸುವ ಅಂಚಿನಲ್ಲಿ ಮತ್ತು ಉರ್ದು ಭಾಷೆಯಲ್ಲಿ ಓದುತ್ತಿರುವ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪೆÇ್ರೀತ್ಸಾಹ ಕೊರಿತು ಅವರ ಕಲಿಕೆ ಬಗ್ಗೆ ನಿಗಾ ವಹಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಕಿವಿ ಮಾತು ಹೇಳಲಾಯಿತು. ಅದರಂತೆ ಅಧ್ಯಕ್ಷರು ಅಂಜುಮನ್ ತರಖಿ ಉರ್ದು ಹಿಂದ ರವರು ಕೂಡ ನಮ್ಮ ಸಲಹೆಗೆ ಒಪ್ಪಿ ಮುಂದಿನ ದಿನಗಳಲ್ಲಿ ರೂಪ ರೇಷೆಗಳನ್ನು ತಯ್ಯಾರಿಸಿ ಒಳ್ಳೆ ರೀತಿಯಲ್ಲಿ ಕೆಲಸ ಮಾಡಲಾಗುವದೆಂದು ಹೇಳಿದರು.

ಸದರಿ ಸಭೆಯಲ್ಲಿ ಸಂಘದ ಅಧ್ಯಕ್ಷರಾದ ಸೈಯ್ಯದ ನಜೀರೊದ್ದಿನ್ ಮುತವಲ್ಲಿ, ಪ್ರದಾನ ಕಾರ್ಯದರ್ಶಿಯಾದ ಎಸ್.ಎಂ.ಜಾಗೀರದಾರ, ಕಾರ್ಯದರ್ಶಿ ನವಾಬ ಖಾನ್, ಜಂಟಿ ಕಾರ್ಯದರ್ಶಿ ಅಬ್ದುಲ್ ಖದೀರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಮುಜೀಬ್ ಅಲಿ ಖಾನ್ ಮತ್ತು ಮಂಜೂರ ವಿಖಾರ್ ಹಾಜರಿದ್ದರು.

ನವಾಬ ಖಾನ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಮತ್ತು ಮಂಜೂರ ವಿಖಾರ ರವರ ಆಭಾರ ಮಂಡಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

emedialine

Recent Posts

ಕಲಬುರಗಿ: ಹೊನ್ಕಲ್ ರ ಗಜಲ್ ಕೃತಿ ಬಿಡುಗಡೆ ಸಮಗ್ರ ಗಜಲ್ ಸಂಕಲನ ಲೋಕಾರ್ಪಣೆ

ಕಲಬುರಗಿ: ಗುಲ್ಬರ್ಗಾ ವಿವಿಯ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ನಡೆದ ಅಖಿಲ ಕರ್ನಾಟಕ ಪ್ರಥಮ ಗಜಲ್ ಸಮ್ಮೇಳನದಲ್ಲಿ ಇಂದು ಗಜಲ್ ಲೇಖಕ…

12 mins ago

ಸಾಮಾಜಿಕ ಪ್ರಗತಿಗೆ ಗಜಲ್ ಪ್ರೇರಣೆಯಾಗಲಿ: ಡಾ. ಜಯದೇವಿ ಗಾಯಕವಾಡ

ಕಲಬುರಗಿ: ಬಂಡಾಯ, ಸಮಾಜಿಕ ಸಂವೇದನೆಯ ಜೊತೆಗೆ ನವಿರಾದ ಪ್ರೇಮದ ನಿವೇದನೆ ಕಂಡು ಬಂದಿತು ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ…

17 mins ago

ಬಿಜೆಪಿ ಮಹಿಳಾ ಮೋರ್ಚಾದಿಂದ ರಕ್ಷಾ ಬಂಧನ ಆಚರಣೆ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಹಿಳಾ ಮೊರ್ಚಾದಿಂದ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಆಚರಿಸಲಾಯಿತು.…

24 mins ago

ವಾಡಿ ಬಿಜೆಪಿ ಕಛೇರಿಯಲ್ಲಿ ಮನ್ ಕಿ ಬಾತ್ ಕಾರ್ಯಕ್ರಮ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರ 113ನೇ ಮನ್​ ಕಿ ಬಾತ್​ ಕಾರ್ಯಕ್ರಮವನ್ನು ಮುಖಂಡರು ವೀಕ್ಷಿಸಿದರು.…

26 mins ago

ಸಗರ – ಶಾರದಹಳ್ಳಿ ರಸ್ತೆ ಸ್ವಚ್ಛಗೊಳಿಸಲು ಆಗ್ರಹ

ಶಹಾಪುರ : ತಾಲೂಕಿನ ಸಗರ ಗ್ರಾಮದಿಂದ ಶಾರದಹಳ್ಳಿಗೆ ಕೂಡುವ ಸಂಪರ್ಕ ರಸ್ತೆ,ಸಂಪೂರ್ಣ ಜಾಲಿ ಮುಳ್ಳು ಕಂಟಿಗಳಿಂದ ರಸ್ತೆ ಆವರಿಸಿಕೊಂಡಿದ್ದು ವಾಹನ…

28 mins ago

“ಬಿಸಿ ಊಟ ಸೇವಿಸಿ ಶಾಲಾ ಮಕ್ಕಳು ಅಸ್ವಸ್ಥ” ಅಡುಗೆ ಸಿಬ್ಬಂದಿ ನಿರ್ಲಕ್ಷ ಪಾಲಕರ ಆರೋಪ

ಕೊಪ್ಪಳ : ಮಧ್ಯಾಹ್ನ ಬಿಸಿಯೂಟ ಸೇವಿಸಿದ ಬಳಿಕ 300ಕ್ಕಿಂತಲೂ ಹೆಚ್ಚು ಶಾಲಾ ಮಕ್ಕಳು ಅಸ್ವಸ್ಥಗೊಂಡ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.…

30 mins ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420