ಕಲಬುರಗಿ: ಗಂಜ್ ಪ್ರದೇಶದಲ್ಲಿರುವ ಮಹಾಲಕ್ಷ್ಮೀ ಲೇಔಟನಲ್ಲಿ ಬುಧವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಹಾಲಕ್ಷ್ಮೀ ಲೇಔಟ ಮಿತ್ರ ಮಂಡಳಿಯ ಸಂಘಕ್ಕೆ ಮುಂಬರುವ 3 ವರ್ಷಗಳ ಅವಧಿಗೆ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ 15 ಜನ ಸದಸ್ಯರ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
(ಮುರುಗೇಂದ್ರ ಎಸ್. ವೀರಶೆಟ್ಟಿ ಗೌರವಾಧ್ಯಕ್ಷ), (ರಾಮಚಂದ್ರ ಡಿ. ರಘೋಜಿ ಅಧ್ಯಕ್ಷ), (ಶರಣಪ್ಪ ಎಚ್. ತಾವರಗೆರೆ ಉಪಾಧ್ಯಕ್ಷ), (ಲಿಂಗರಾಜ ಹೇನೆ ಸಲಗರ ಕಾರ್ಯದರ್ಶಿ), (ಪರಶುರಾಮ ವಿ. ಬೋರಾಳಕರ್ ಕೋಶಾಧ್ಯಕ್ಷ), (ಶ್ರೀಮಂತರಾವ ಮರಪಳ್ಳಿ, ಪ್ರಭಾಕರ ಎಸ್. ಗೋಣಿ ಸಹ ಕಾರ್ಯದರ್ಶಿಗಳು), ನಿರ್ದೇಶಕರಾಗಿ ಚಂದ್ರಕಾಂತ ಬಿರಾದಾರ, ರಮೇಶ್ ಎಸ್. ಗೋಣಿ, ರಾಜಶೇಖರ ಎಸ್. ಬಬಲಾದಕರ್, ಮೃತ್ಯುಂಜಯ ವಸ್ತ್ರದ, ಸುಭಾಷಚಂದ್ರ ರಾಯಚೂರಕರ್, ರಮೇಶ ಅಲಶೆಟ್ಟಿ, ಗುಂಡಪ್ಪ ಎಸ್. ಜಲಸಂದಿ, ರುದ್ರಶೆಟ್ಟಿ ಪಾಟೀಲ, ಶರಣಬಸಪ್ಪ ಎಣ್ಣೆಗೂರ, ಬಸವರಾಜ ಹಾಲಕೂಡ, ಮಲ್ಲಿಕಾರ್ಜುನ (ಅನೀಲ) ಕೋಳಸೂರ, ಬಸವಂತರಾವ ಪಾಟೀಲ, ಬಸವರಾಜ ಎನ್. ಇಮಡಾಪೂರ, ಚಂದ್ರಶೇಖರಗೌಡ ವಿ. ಪಾಟೀಲ, ಮನ್ಮಥ ಪಾಟೀಲ ಇವರನ್ನು ನಿವೃತ್ತ ಶಿರಸ್ತೇದಾರ ವೀರಸಂಗಪ್ಪ ಶೀಲವಂತ, ಸಹ ಚುನಾವಣಾಧಿಕಾರಿ ಡಾ. ನಾಗಭೂಷಣ ವಿ. ಮಾಹಾಂತಿನಮಠ ರವರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…