ಕಲಬುರಗಿ: ಸುಮಾರು ವರುಷಗಳಿಂದ ನೆನಗುದ್ದಿಗೆ ಬಿದ್ದಿರುವ ಗ್ರಾಮ ಪೊಲೀಸ್ ದಳಪತಿಗಳ ಗೌರವ ಧನ ಸೇರಿದಂತೆ ಪ್ರಮುಖ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳಿಗೆ ಹಾಗು ಗ್ರಹ ಸಚಿವರಿಗೆ ಖುದ್ದಾಗಿ ಭೇಟಿ ಮಾಡಿ ಕುಲಂಕುಷವಾಗಿ ಚರ್ಚಿಸಿ ಈಡೇರಿಸುವದಾಗಿ ಎಂದು ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಭರವಸೆ ನೀಡಿದರು.
ಅಖಿಲ ಕರ್ನಾಟಕ ಪೋಲಿಸ್ ದಳಪತಿಗಳ ಸಂಘದ ರಾಜ್ಯಾದ್ಯಕ್ಷ ಶರಣುಗೌಡ ಪಾಟೀಲ್ ,ಶಿವಶಂಕರ ಪಾಟೀಲ್ ಕಡ್ಯಾಳ ಅವರ ನೇತ್ರತ್ವದಲಿ ದಳಪತಿಗಳ ನಿಯೊಗವನ್ನು ಬೆಂಗಳುರಿನಲಿಯ ಸಚಿವರ ಕಛೆರಿಗೆ ಭೇಟಿ ನೀಡಿ ಮನವಿ ಪತ್ರವನ್ನು ಸಲ್ಲಿದರು.
ಮನವಿ ಪತ್ರ ಸ್ವಿಕರಿಸಿ ಸಚಿವರು ಮಾತನಾಡಿ ಈ ಹಿಂದೆಯು ಸಹ ಮನವಿ ಪತ್ರ ಸಲ್ಲಿಸಿದ್ದು ಲೋಕಸಭಾ ಚುನಾವಣೆ ಬಂದಿರುವದರಿಂದ ತಮ್ಮ ವಿಷಯ ಮುಖ್ಯಮಂತ್ರಿ ಗಮನಕ್ಕೆ ತರಲು ಸಾಧ್ಯವಾಗಲಿಲ್ಲ ಎಂದರು.
ಈಗ ವಿಧಾನ ಸಭೆಯ ಅಧಿವೇಶನ ನಡೆಯಿತಿದ್ದು ಗ್ರಹಸಚಿವರಿಗು ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ತಂದು .ನ್ಯಾಯಾಲಯದ ನೀಡಿದ ಆದೇಶ ಕುರಿತು ಸಹ ಅವರ ಗಮನಕ್ಕೆ ತರುವದಾಗಿ ಎಂದು ಹೇಳಿದರು.
ನಿಯೊಗದಲ್ಲಿ ಕಲಬುರಗಿ ಸಂಘದ ಜಿಲ್ಲಾಧ್ಯಕ್ಷ ಎ.ಜಿ.ಪಾಟೀಲ್, ರಾಯಚೂರ ಜಿಲ್ಕಾಧ್ಯಕ್ಷ ಅಮರೆಗೌಡ,ಬೀದರ್ ಜಿಲ್ಲಾಧ್ಯಕ್ಷ ಪ್ರಭು ಹಾಲಹಳ್ಳಿ ಮಂಗಲಗಿ ಸೇರಿದಂತೆ ಇತರೆ ಜಿಲ್ಲೆಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…