ಬಿಸಿ ಬಿಸಿ ಸುದ್ದಿ

ಖ್ಯಾತ ವಕೀಲ ಮೋಹನ್ ಕುಮಾರ ಅವರಿಗೆ ಸನ್ಮಾನ

ಕೊಪ್ಪಳ: “ಕರ್ನಾಟಕ ರಾಜ್ಯ ಪೋಲಿಸ್ ದೂರುಗಳ ಪ್ರಾಧಿಕಾರ ಬೆಂಗಳೂರು ಮತ್ತು ಕೇಂದ್ರ ಸರ್ಕಾರಿ ಉಚ್ಚ ನ್ಯಾಯಾಲಯ ವಕೀಲರಾದ ಮೋಹನ್ ಕುಮಾರ್ ದಾನಪ್ಪ ರವರು ಕೊಪ್ಪಳ ನಗರಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಇಲ್ಲಿನ ಅತಿಥಿ ಗೃಹದಲ್ಲಿ ಪ್ರಗತಿ ಪರ ಚಿಂತಕರು ವಿವಿಧ ಸಂಘಟಕರು ಸೇರಿ ವಕೀಲ ಮೋಹನ ಕುಮಾರ ದಾನಪ್ಪ ಅವರಿಗೆ ವಿಶೇಷವಾಗಿ ಸ್ವಾಗತಿಸಿ, ಸನ್ಮಾನ ಮಾಡಿ ಗೌರವಿಸಲಾಯಿತು.

ಸಭೆಯ ಅತಿಥಿಗಳಾಗಿ ಮಹಾಂತೇಶ್ ಮಲ್ಲನಗೌಡರ ಮತ್ತು ಮುತ್ತುರಾಜ , ಪಾಮಣ್ಣ ಅರಳಿಗನೂರ ಕನಕಗಿರಿ ಅವರು ವಹಿಸಿ ನಂತರ ಮಾತನಾಡಿದ ಅವರು ‘ ಮೋಹನ್ ಕುಮಾರ್ ಅವರು ಬಡತನದಿಂದ ನೊಂದು ಬೆಂದು ,ಸಾಕಷ್ಟು ನೋವುಗಳನ್ನು ಅನುಭವಿಸಿ ಇಂಡಿಯನ್ ಆಮಿ೯ಯಲ್ಲಿ ಆಯ್ಕೆ ಯಾಗಿ ಅಲ್ಲಿ ಕೆಲಸದಲ್ಲಿ ವಡ್೯ ಗಿನ್ನಿಸ್ ದಾಖಲೆ ಮಾಡಿ,ಮತ್ತು ಕೇಂದ್ರ ಸರಕಾರಿ ವಕೀಲರಾಗಿ ಸುಮಾರು ವಷ೯ಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅದನ್ನು ಮೆಚ್ಚಿ ,ಈಗ ಕನಾ೯ಟಕ ರಾಜ್ಯ ಪೋಲಿಸ್ ದೂರುಗಳ ಪ್ರಾಧಿಕಾರದ ಸದಸ್ಯರಾಗಿ ಆಯ್ಕೆಯಾಗಿ ಜನಗಳ ಸೇವೆಗಳಿಗೆ ಮುಂದಾಗಿದ್ದಾರೆ ಎಂದು ಅವರ ನಡೆದ ಬಂದ ದಾರಿ ಬಗ್ಗೆ ಸಂಕ್ಷಿಪ್ತ ವಾಗಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಮುತ್ತುರಾಜ್ ಕುಷ್ಟಗಿ ಅವರು ವಹಿಸಿದರು.

ಸಭೆಯನ್ನು ಉದ್ದೇಶಿಸಿ ವಕೀಲ ಮೋಹನ್ ಕುಮಾರ ಮಾತನಾಡಿ, ‘ಯುವಕರಿಗೆ ಸಂವಿಧಾನ ಆಶಯಗಳು ಮತ್ತು ಕಾನೂನು ಸಲಹೆಗಳ ಕುರಿತಾಗಿ ಸೂಚನೆಗಳ ಮಾಹಿತಿ ನೀಡಿದರು’.

ಈ ಸಂದರ್ಭದಲ್ಲಿ ಸಂಜೀವಪ್ಪ ಚನ್ನದಾಸರ, ನೀಲಪ್ಪ ಹೊಸಮನಿ,ಆನಂದ ಕಕಿ೯ಹಳ್ಳಿ,ಲಕ್ಷ್ಮಣ್ ಕಾಳೆ,ಸೋಮಣ ಬಡಿಗೇರಿ, ಗವಿ ಬೆಲ್ಲದ್ ವಕೀಲರು, ಪರಶುರಾಮ ಕೆರಹಳ್ಳಿ, ನಾಗರಾಜ್ ಬೆಲ್ಲದ್, ಮಾಕ೯ಂಡಯ್ಯ ಬೆಲ್ಲದ್, ರಾಮಲಿಂಗ ಶಾಸ್ತ್ರೀ,ಹುಲಿಗೇಶ ಕಕ್ಕರಗೋಳ,ಶೀವು ಕಕ್ಕರಗೋಳ,ನಾಗರಾಜ. ಶರಣಪ್ಪ ಓಜನಳ್ಳಿ,ರವಿ ಹೊಸಕೋಟೆ, ಇನ್ನು ಅನೇಕರು ಯುವಮುಂಡರಗಳು ಉಪಸ್ಥಿತರಿದ್ದರು ಈ ಕಾರ್ಯಕ್ರಮದ ನಿರೂಪಣೆಯನ್ನು ಕಾಶಪ್ಪ ಚಲವಾದಿ ಅವರು ಮಾಡಿದರು
ಹಾಗೂ ವಂದನಾರ್ಪಣೆಯನ್ನು ಯುವ ಮುಖಂಡ ರಾಘು ಚಾಕ್ರಿಯವರು ವಹಿಸಿ ಸಭೆ ಮುಕ್ತಾಯಗೊಳಿಸಿದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

7 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

9 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

16 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

16 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

17 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago