ಕಲಬುರಗಿ; ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ರ‍್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘ ಶಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳು. ಜಿಲ್ಲಾಧಿಕಾರಿಗಳು ಬಿ ಫೌಜಿಯಾ ತರನ್ನುಮ್ ಅವರಿಗೆ ಸೇಡಂ ಸರಕಾರಿ ಸರ‍್ವಜನಿಕ ಆಸ್ಪತ್ರೆಯಲ್ಲಿ ರ‍್ತವ್ಯ ನಿರತರಿದ್ದ ವೈದ್ಯ ಡಾ. ಗೌತಮ್ ಶಿವರಾಯ ಕಾಂಬಳೆ ಹಾಗೂ ಇನ್ನಿತರ ಸಿಬ್ಬಂದಿ ಮೇಲೆ ಹಲ್ಲೆ ಖಂಡಿಸಿ ಹಾಗೂ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ಮನವಿ ಪತ್ರ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ. ರತಿಕಾಂತ ವ್ಹಿ ಸ್ವಾಮಿ . ಸಂಘದ ಉಪಾಧ್ಯಕ್ಷರು ಡಾ. ಸಿದ್ದು ಪಾಟೀಲ್ . ಅವರು ಘಟನೆ ಸಂಬಂಧಿಸಿದ ಜಿಲ್ಲಾಧಿಕಾರಿಗಳ ಮುಂದೆ ಸೇಡಂ ಪಟ್ಟಣ ರ‍್ಕಾರಿ ಆಸ್ಪತ್ರೆ ಯಲ್ಲಿ ನಡೆದ ರ‍್ತವ್ಯ ನಿರತ ವೈದ್ಯರ ಮೇಲೆ ಹಾಗೂ ಸಿಬ್ಬಂದಿ ಮೇಲೆ ದರ‍್ಜನ್ಯದ ಜೊತೆಗೆ ಎಳೆದಡಿ ಹೊಡೆದು ಅವಾಚ್ಯಾಯವಾಗಿ ನಿದ್ದನೆ ಮಾಡುವುದರೊಂದಿಗೆ ಅಲ್ಲಿನ ಹೆಣ್ಣು ಮಕ್ಕಳು ಸಿಬ್ಬಂದಿಗಳಿಗೆ ಭಯ ಹುಟ್ಟಿಸಿದೆ. ಸಿಸಿ ಟಿವಿಯಲ್ಲಿ ದೃಶ್ಯವಾಳಿಯಲಿ ಘಟನೆ ಸೇರೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಮುಂದೆ ವಿವರಿಸಿದರು.
ಇದ್ದನು ಗಮನಿಸಿ ಸೂಕ್ತ ಕ್ರಮ ಜರುಗಿಸಬೇಕೆಂದು ಸಂಘದ ವತಿಯಿಂದ ಮನವಿ ಪತ್ರ ನೀಡಿದರು. ಜೊತೆಗೆ ಉಪಾಧ್ಯಕ್ಷರು ಡಾ.ದುಂಡಪ್ಪಾ ಸಜ್ಜನ. ಗೌರವ ಸಲಹೆಗಾರರು ಡಾ. ಶರಣಬಸಪ್ಪ ಕ್ಯಾತನಾಳ , ಡಾ. ಬಸವರಾಜ ಗುಳಗಿ, ಡಾ.ರತ್ನಾಕರ್ ತೋರಣ, ಡಾ. ವಿವೇಕಾನಂದ ಟೆಂಗೆ. ಕರ‍್ಯರ‍್ಶಿ ಡಾ. ಸಂತೋಷ ಎಸ್ ಆಲಗೂರ, ಖಜಾಂಚಿ ಡಾ. ವಿಜಯೇಂದ್ರ ಡಿ. ಸಹ ಕರ‍್ಯರ‍್ಶಿ ಡಾ. ಸಂಗಮ್ಮ ತಿಪ್ಪಶೆಟ್ಟಿ ಡಾ. ವೇಣುಗೋಪಾಲ ದೇಶಪಾಂಡೆ, ಡಾ.ಬಾಬುರಾವ ಚಾವ್ಹಣ್. ಮಹಿಳಾ ಪ್ರತಿನಿಧಿಗಳಾದ ಡಾ. ರವಿಕಾಂತಿ ಎಸ್ ಕ್ಯಾತನಾಳ, ಡಾ.ರ‍್ಚನಾ ಕಮಲಾಪೂರ, ಡಾ.ಸಂಗೀತ ಮಾಲೆ. ಡಾ.ವೀಣಾ ಕಾಳಾಪೂರ, ಡಾ.ಪ್ರಚೇತಿ ಉದಯಕುಮಾರ್.
ಕರ‍್ಯಕಾರಿ ಸಮಿತಿ ಸದಸ್ಯರು ಡಾ.ಮಾರುತಿ ಕಾಂಬಳೆ, ಡಾ. ರವಿ ಬಿರಾದಾರ, ಡಾ.ಗೀತಾ ಪಾಟೀಲ್, ಡಾ.ಸಂಧ್ಯಾ ಡಾಂಗೆ, ಹಾಗೂ ಸರಕಾರಿ ನೌಕರರ ಸಂಘದ ಕರ‍್ಯಧ್ಯಕ್ಷರು ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಜಿಲ್ಲಾಧ್ಯಕ್ಷರು ಚಂದ್ರಕಾಂತ ಏರಿ, ಎಲ್ಲಾ ಸಂಘದ ಪದಾಧಿಕಾರಿಗಳು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ರ‍್ಕಾರಿ ವೈದ್ಯರು ಹಾಗೆ , ರ‍್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷರು ಶ್ರೀಕಾಂತ ಸ್ವಾಮಿ, ಜಿಲ್ಲಾಧ್ಯಕ್ಷರು ಶಿವಕುಮಾರ್ ಕಾಂಬಳೆ. ಗ್ರೂಪ್ ಡಿ ನೌಕರರ ಸಂಘದ ಜಿಲ್ಲಾಧ್ಯಕ್ಷರು ಬಸವರಾಜ ನೆಲೋಗಿ. ಇನ್ನಿತರ ಆರೋಗ್ಯ ಇಲಾಖೆಯ ಸಿಬ್ಬಂದಿ ರ‍್ಗದವರು ಉಪಸ್ಥಿತರಿದ್ದರು
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…