ಕಲಬುರಗಿ; ಸಂಗೀತಕ್ಕೆ ತಾಳ, ಸ್ವರ ಎಷ್ಟು ಮುಖ್ಯವೋ, ಸಂಸಾರ ಸಂಬಂಧಗಳಿಗೂ ತಾಳ್ಮೆ, ಸಹನೆ ಅಷ್ಟೇ ಮುಖ್ಯ ಎಂದು ಪ್ರವಚನ ಪಟುಗಳಾದ ಸಿದ್ದಯ್ಯ ಶಾಸ್ತ್ರಿ ನರುಣಾ ಹೇಳಿದರು.
ನಗರದಲ್ಲಿರುವ ದೇವಿ ನಗರದ ಶ್ರೀ ದೇವಿ ಅಂಬಾಭವಾನಿ ದೇವಸ್ಥಾನದ ಆವರಣದಲ್ಲಿ ಶ್ರೀದೇವಿ ಸರಸ್ವತಿ ಕಲಬಳಗ ಸಂಘದ ವತಿಯಿಂದ ಸಂಸ್ಕೃತಿಕ ಸ್ವರ ಸಂಗೀತ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಶರಣರ ವಚನಗಳು ಸಂಗೀತದೊಂದಿಗೆ ಆಲಿಸಿದರೆ ಜನಸಾಮಾನ್ಯರ ಮನ ಮುಟ್ಟಿ ಶಾಂತಿ ಸಮೃದ್ಧಿಯಾಗುವುದರೊಂದಿಗೆ ಸಮಾಜ ಪರಿರ‍್ತನೆಯಾಗುತ್ತದೆ. ಸಂಗೀತ ಕಲಾವಿದರಿಗೆ ಮಲಿನವಾದ ಮನಸ್ಸುಗಳನ್ನು ಸ್ವಚ್ಛಗೊಳಿಸಿ ಸನ್ಮರ‍್ಗದ ಕಡೆಗೆ ತೆಗೆದುಕೊಂಡು ಹೋಗುತ್ತಾರೆ. ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ರ‍್ತವ್ಯವಾಗಿದೆ ಎಂದು ಎಂದು ಮರ‍್ಮಿಕವಾಗಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಕಾಶಿನಾಥ ಹಿರೇಮಠ ಹಾರಕೂಡ, ಚಿಕ್ಕವೀರಯ್ಯ ಸ್ವಾಮಿ ಸಂಗೊಳಗಿ, ರಾಜಕುಮಾರ ಚಿಣಮಗೇರಿ, ಬಸವರಾಜ ನಾಲವಾರ, ಸಿದ್ದರಾಮಯ್ಯ ಆಲಗೂಡ, ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ಆಗಮಿಸಿದರು. ಇದೇ ಸಂರ‍್ಭದಲ್ಲಿ ಹಲವಾರು ರ‍್ಷಗಳಿಂದ ಸಂಗೀತ ಸೇವೆ ಮಾಡುತ್ತಿರುವ
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…